Full Moon Days And The Birthdays Of The Sages.

Full moon day of  the Hindu lunar month –Birthday of  sages.

Magha——————————————————–Saint Ravidaas,(B:1433AD)

and sage Bharata, composer of Natya(dance) Shaastra.

‘Phalguna————————————————–Shri Chaitanya Mahaprabhu.(B:February 18,1486-D: June 14,1534)

Chaitra—————————————————–Hanumaan, devotee of Shri Rama.

Vaishaakha———————————————–Buddha(birth, enlightenment and death)B:623BC.

Jyeshta—————————————————–Kabirdas.(B:1440)

Aashadha————————————————-Sage Vedavyaasa, who wrote Maha Bharat.

Shraavana————————————————-Hayagreeva, Lord of  wisdom and knowledge.

Bhaadrapada——————————————–Sage Naarayana Guru.

Ashvija—————————————————-Meera Bai, devotee of Lord Krishna (B:1504AD)and sage Valmiki who wrote Ramaayana.

Kaarthika————————————————Sage Guru Naanak.

Margashira———————————————Lord Dattaatreya , an incarnation of Trinity Lords(Brahma, Vishnu and Maheshwara)

Source:Collection.

 

 

Advertisements

Theological Quotes.

1.Perhaps the best cure for the fear of death is to reflect that life has a beginning as well as an end.There  was a time when you were not: that gives us no concern. Why then  should it trouble us that a time will come when we shall cease to be? To die  is only to be as we were before we were born.

William Hazlitt.

2. I was treading the bright path of happiness,

When suddenly the darkness of sorrow, fell before me,

And I had no torch of hope with me to illuminate my path;

Yet, I  groped along with the help of the walking stick of prayer,

And Lo! it miraculously transformed that lingering darkness

Into an enduring sunshine.

”Power of Prayer”–Dr.Venkataramana K.V.(Sunlight And Circumstance)

3. The lamp eats up the darkness and therefore it produces lamp black; in the same way, according to the nature of our diet-sattva, rajas and tama-we create the state of our health.–Chanakya.

4.Life is a war.Doctors fight disease. Lawyers fight injustice. Teachers fight ignorance.

5. Those who gave thee a body, furnished it with weakness. But He, who gave thee soul, armed thee with conscience..Employ it and be wise and happy-Akhenaton.

6.Life is a tragedy for those who feel and comedy for those who think.

7.It takes all sorts of people to make the world and all sorts of efforts to make a living.

8. ”We make poetry out of quarrels with ourselves” said Yeats.And politics out of our quarrel with others.–U.R.Ananthamurthy.

9.In reality, the Self is ever free. It never enters into a state of bondage. It is our ignorance that we think ourselves bound; and this thought makes our supposed bondage persist and continue.-Swami Nitya Swarupananda.

10.All earthly possessions and trappings are bondages which bring miseries.-Buddha.

Source:Collection.

 

 

ಅಭಿಮಾನ .

ನಾಗರ ಹಾವೊಂದು ತನ್ನ ಪಾಡಿಗೆ ತಾನು ಹರಿದು ಹೋಗುತ್ತಿತ್ತು. ರಸ್ತೆ ಬದಿಯಲ್ಲಿ ಸೆಗಣಿಯೊಳಗೆ ಹೊರಳಾಡುತ್ತಿದ್ದ ಸೆಗಣಿ ಹುಳು ಅದನ್ನು ನೋಡಿತು. ನಾಗರ ಹಾವಿನ ಗಾಂಭೀರ್ಯ ಕಂಡು ಅದಕ್ಕೆ ಅಸೂಯೆ ಎನಿಸಿತು. ಹೇಗಾದರೂ ಮಾಡಿ ತನ್ನ ಮಾತ್ಸರ್ಯ ಪ್ರಕಟಿಸಿ ಸಂತೋಷ  ಪಟ್ಟುಕೊಳ್ಳ ಬೇಕೆಂದು ಹವಣಿಸಿತು. ಅದೇನು ತಡ ಮಾಡಲಿಲ್ಲ. ”ಏನು ನಾಗರಾಜಾ ಬಹಳ ಬಿಂಕದಿಂದ ಹೊರಟಂತಿದೆ.”ಎಂದು ವ್ಯಂಗ್ಯವಾಗಿಯೇ ಅಣಕಿಸಿತು. ”ಬಿಂಕ”ಎಂಬ ಪದ ಕೇಳಿದ ಹಾವು ನಿಂತು ಕೊಂಡು ಒಮ್ಮೆ ಜೋರಾಗಿ ಭುಸುಗುಟ್ಟಿತು. ಅದನ್ನು ಕಂಡು ಗಹಗಹಿಸಿ ನಗುತ್ತ ಆ ಸೆಗಣಿ ಹುಳು ಅವಿತು ಕೊಂಡಿತು. ಹಾವು ಇನ್ನೂ ಭುಸುಗುಟ್ಟುತ್ತಲೇ ಇತ್ತು.
ಸ್ವಲ್ಪವೇ ಮುಖ ಮೇಲೆತ್ತಿದ ಸೆಗಣಿಹುಳು ,”ಬರಿದೆ ಭುಸುಗುಟ್ಟುವೆಯೇಕೆ ?ಕಚ್ಚಿ ಬಿಡು ನೋಡೋಣ. ನಿನಗೆಲ್ಲಿ ಆ ಧೈರ್ಯವಿದೆ?” ಎಂದು ಹೇಳಿ ಮತ್ತೂ ಜೋರಾಗಿ ನಗ ತೊಡಗಿತು.ಹಾವೂ ಇನ್ನಿಷ್ಟು ಹತ್ತಿರಕ್ಕೆ ಹೋಗಿ ಭುಸುಗುಟ್ಟಿತು ”ನಿನ್ನ ಆಟ ನನ್ನ ಹತ್ತಿರ ನಡೆಯುವುದಿಲ್ಲ. ನಿನ್ನದು ಬರಿ ಒಣ ಜಂಭ. ನನ್ನನ್ನು ಕಚ್ಚು ನೋಡೋಣ” ಎಂದು ಮತ್ತೂ ಸವಾಲು ಎಸೆಯಿತು ಕಪ್ಪೆ. ಹಾವಿಗೆ ಏನು ಮಾಡಬೇಕೆಂಬುದೇ ತಿಳಿಯಲಿಲ್ಲ. ”ಆ ಹುಳುವನ್ನು ಕಚ್ಚಿದರೆ ತನ್ನ ಬಾಯಿಗೆಲ್ಲ ಸೆಗಣಿ ಮೆತ್ತಿ ಕೊಳ್ಳುತ್ತದೆ. ಬಹುಶ ಅದು ಗೊತ್ತಿದ್ದೇ ಹೀಗೆಲ್ಲ ಮಾತಾಡುತ್ತಿದ್ದಿರ ಬೇಕು ಆ ಹುಳು. ಬಿಟ್ಟರೆ ಸೋತೆ ನೆಂದಾಗುತ್ತದೆ. ಏನು ಮಾಡುವುದು ?” ಎಂದೆಲ್ಲಾ ಯೋಚಿಸಿದ ಹಾವು, ಕಚ್ಚಿ ತನ್ನ ಬಾಯಿಗೆ ಸೆಗಣಿ ಮೆತ್ತಿಸಿ ಕೊಳ್ಳುವುದಕ್ಕಿಂತ ಕಚ್ಚದಿರುವುದೇ ಮೇಲೆಂದು ನಿರ್ಧರಿಸಿ ತನ್ನಷ್ಟಕ್ಕೇ ಹರಿದು ಹೋಗತೊಡಗಿತು. ಅದನ್ನು ಕಂಡು ಆ ಹುಳು ” ಹೇಡಿ!ಹೇಡಿ!”ಎಂದು ಕೂಗುತ್ತ ತಾನೇ ದೊಡ್ಡವನೆಂಬ ಗತ್ತಿನಿಂದ ಗಹಗಹಿಸಿ ನಗುತ್ತಲೇ ಇತ್ತು.
ಮೂಲ :ಸಂಗ್ರಹ.

ಕನ್ನಡ ಸೌರಭ.

ಹತ್ತಂಕಿ ಜ್ಞಾನ.
ಒಂದು :ಜಗತ್ತಿಗೆ ಒಬ್ಬನೇ ದೇವರು.
ಎರಡು:ಅಯನಗಳು ಎರಡು:ಉತ್ತರಾಯನ, ದಕ್ಷಿಣಾಯನ.
ಮೂರು:ತ್ರಿಮೂರ್ತಿಗಳು ಮೂರು:ಬ್ರಹ್ಮ,ವಿಷ್ಣು, ಮಹೇಶ್ವರ.
ನಾಲ್ಕು :ಪುರುಷಾರ್ಥಗಳು ನಾಲ್ಕು :ಧರ್ಮ, ಅರ್ಥ, ಕಾಮ, ಮೋಕ್ಷ.
ಐದು :ಪಂಚೇಂದ್ರಿಯಗಳು:ಕಣ್ಣು, ಕಿವಿ, ನಾಲಿಗೆ, ಮೂಗು, ಚರ್ಮ.
ಆರು:ಅರಿಷಡ್ವರ್ಗಗಳು:ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ.
ಏಳು:ಸಪ್ತ ಸ್ವರಗಳು:ಸ , ರಿ, ಗ, ಮ, ಪ, ದ, ನಿ.
ಎಂಟು :ಅಷ್ಟ ದಿಕ್ಪಾಲಕರು:ಇಂದ್ರ, ಅಗ್ನಿ , ಯಮ, ನಿರುತಿ, ವರುಣ, ವಾಯು, ಕುಬೇರ, ಈಶ್ವರ.
ಒಂಭತ್ತು :ನವರತ್ನಗಳು :ವಜ್ರ, ಮಾಣಿಕ್ಯ, ಮರಕತ, ಪುಷ್ಯರಾಗ, ನೀಲ, ಗೋಮೇಧಿಕ,ವೈಡೂರ್ಯ, ಮುತ್ತು, ಹವಳ.
ಹತ್ತು:ದಶಾವತಾರಗಳು:ಮತ್ಸ್ಯ, ಕೂರ್ಮ,ವರಾಹ, ನರಸಿಂಹ,ವಾಮನ, ಪರಶುರಾಮ, ರಾಮ,ಕೃಷ್ಣ, ಬುದ್ಧ, ಕಲ್ಕಿ.
ಕನ್ನಡ ಸುಭಾಷಿತಗಳು.
೧.ಸೂರ್ಯನ ಬೆಳಕು ಲೋಕ ಬೆಳಗಿದರೆ, ಕ್ಷಮೆಯಿಂದ ಮನುಷ್ಯ ಬೆಳಗುತ್ತಾನೆ.
೨. ಜೀವನದಲ್ಲಿ ಇಬ್ಬರನ್ನು ಇಂದಿಗೂ ಮರೆಯ ಬಾರದು. ಒಬ್ಬರು ಕಷ್ಟ ಕಾಲದಲ್ಲಿ ಸಹಾಯ ಮಾಡಿದವರು. ಇನ್ನೊಬ್ಬರು ಕಷ್ಟಕಾಲದಲ್ಲಿ ದೂರವಾದವರು.
೩. ನದಿಗೆ ಬಿದ್ದಾಗ ನೀರಿನ ಅಲೆಗಳ ಜತೆ ತೇಲುವುದನ್ನು ಕಲಿಯದೇ, ಸೆಣಸಾಡಿದರೆ ಪ್ರಯೋಜನವಿಲ್ಲ. ಅಂದರೆ ಬದುಕಿನಲ್ಲಿ ತೇಲುವುದನ್ನು ಕಲಿಯಬೇಕೇ ಹೊರತು ಅದರ ಜೊತೆ ಸೆಣಸುವುದನ್ನಲ್ಲ.
೪. ಅನ್ಯರೆದುರಿಗೆ ಮಾಡುವ ಧ್ಯಾನ ಮತ್ತು ದಾನ ಎರಡೂ ವ್ಯರ್ಥ.
೫. ಬದುಕು ತುಂಬಾ ಸಹಜ. ನಮ್ಮ ಅಸಹಜ ಕಲ್ಪನೆಗಳು, ಭ್ರಮೆ ಗಳಿಂದ ಅದು ಅಸಹಜವಾಗುತ್ತದೆ.
೬. ನಿನ್ನ ಹೃದಯವೇ ಪುಷ್ಪೊದ್ಯಾನ. ಅಲ್ಲೇ ಅನಂತ ಸೌಂದರ್ಯದ ಅನುಭೂತಿಯಿದೆ. -ಸಂತ ಕಬೀರದಾಸ.
೭. ಊಳಿಡುವ ಜನಗಳ ಮಧ್ಯೆ ಕಿವಿ ಮುಚ್ಚಿಕೊಳ್ಳುವುದನ್ನು ಕಲಿತು ಕೊಳ್ಳು.
೮. ಹುಚ್ಛೆದ್ದು ಓಡುವ ಕುದುರೆಗೆ, ಅಂಕೆಯಿಲ್ಲದ ಮನಸ್ಸಿಗೆ ಲಗಾಮು ಹಾಕದಿದ್ದರೆ ಅನರ್ಥ ನಿಶ್ಚಿತ.
೯. ನಿಜದ ಮಾತುಗಳು ಸುಂದರವಲ್ಲ. ಸುಂದರವಾದ ಮಾತುಗಳೆಲ್ಲ ನಿಜವಲ್ಲ.
೧೦ . ಈ ಬದುಕು ಬಹಳ ಕಷ್ಟದ್ದು. ಅದು ಅನೇಕ ಸವಾಲುಗಳೊಂದಿಗೆ ಬರುತ್ತದೆ.ಆ ಸವಾಲುಗಳನ್ನು ಎದುರಿಸಲು ಪ್ರತಿಯೊಬ್ಬರೂ ಕಷ್ಟ ಪಡಲೇ ಬೇಕು.
ಮೂಲ:ಸಂಗ್ರಹ.

Collection Of Quotes.

1.My strength did not come from lifting weights. My strength comes from lifting myself up, when I was knocked down.

2.When you are tempted to lose patience with someone, think how patient God has been with you all the time.

3.The sad truth is, so many people are in love and not together and so many people are together and not in love.

4. It is paradoxical that the idea of living a long life appeals to everyone but the idea of getting old doesn’t appeal to anyone.

5. Age is a number. Youth is a feeling.

6. Confidence doesn’t come when you have all the answers. But, it comes when you are

ready to face all the questions.

7.Either you run the day or the day runs you.

8. Let’s develop ”5” HABITS:

Mind, which never minds.

Heart, which never hurts.

Brain, which never drains.

Touch, which never pains.

Relation, which never ends.

9.Every test in our life makes us bitter or better, every problem comes to break us or make us.The choice is ours whether we become victim or victor.

10. Problems never stay for long period. They just put their signature in the”Experience Book” of our life and move away.

11. Learn to be alone. Not everyone will stay forever.

12. When you are lonely, I wish you LOVE.

When you are down,I wish  you JOY.

When you are troubled, I wish you PEACE.

When things look empty, I wish you HOPE.

May you be surrounded by Happiness,Peace and Joy always.

13.The most beautiful things in the world can’t be touched.They must be

felt with the heart.

14.Never ignore a person who cares for you.Because someday you will realize, you have lost a diamond, while you were busy collecting stones.

15.You can’t be strong all the time. Sometimes you just need to be alone and let your tears out.

16.Beautiful faces are everywhere but beautiful minds  are hard to find.

17.The worst distance between two people is misunderstanding.

18.Loneliness doesn’t come from being alone. It comes from feeling that nobody cares.

19.Some people hurt by words, some by actions and some by silence.But the biggest hurt is that someone ignoring us when we value them a lot.

20.Always use branded items in life:For lips-Truth.For voice-Prayer.For eyes-Sympathy.

For hand–Charity. For heart-Love and For face-Smile.

Source:Collection.

Do You Know?

1.Slime mold is not a plant or animal.It’s not a fungus though it sometimes resembles one.It is in fact is a soil dwelling amoeba, a brainless, single celled organism.The movement of the slime mold is not noticeable, as it moves among low lying plants.It is also known as”dog’s vomit” because it looks just like the stuff.

2. Dragon blood tree, native to the Socotra archipelago, part of Yemen, located in Arabian sea.The plant oozes red blood like resin when cut.

3.Aoshima, a Japanese ”cat Island” is an island in Ehime Prefecture, Japan, is known for its large number of feline residents.This island is home to 120 cats and just 22 humans.

4.Sonnet is a poem of fourteen lines, following a particular pattern in its scheme. It is an Itallian form of verse and was introduced into English literature by two poets-Wyatt and

Surrey.

5”.Einstein ” is an ornamental name, composed of German Ein ”one”+Stein ”Stone”.

6.Bharata: Bha=light and knowledge;Rata=devoted.

Bharata means the whole country is highly enlightened spiritually.

7.”Feng” means wind and ”Shui” means water.Feng Shui means good fortune in Chinese culture.

8.Ancient Japanese name for India is ”Tenjiku” which means heaven.

9. Japan is called as Nippon, the land of the rising sun because the country is so close to where the sun rises.

10.Gandhari, (wife of Kuru king Dhrutarashtra) and her brother Shakuni were from Gandhara,(now in modern Pakistaan).Takshashila and Purushapura(Peshawar) were cities in this Gandhara kingdom. Takshashila was founded by Bharata, brother of Rama.

Source:Collection.

ಪ್ರಾಣಿ ಪ್ರಪಂಚ.

೧. Kiwi(national bird of New Zealand) ಎಂಬ ಹಕ್ಕಿ ಗಳಿಗೆ ಕಣ್ಣು ಕಾಣಿಸದ್ದರಿಂದ ವಾಸನೆಯಿಂದಲೇ ದೈನಂದಿನ ಕಾರ್ಯ ನಿರ್ವಹಿಸುತ್ತವೆ.
೨. ಸೊಳ್ಳೆಗಳಿಗೆ ಒಟ್ಟು ೪೭ ಹಲ್ಲುಗಳಿರುತ್ತವೆ.ಉಳಿದ ಬಣ್ಣಗಳಿಗಿಂತ ನೀಲಿ ಬಣ್ಣಕ್ಕೆ ಅವು ಹೆಚ್ಚು ಆಕರ್ಷಿತವಾಗುತ್ತವೆ.
೩.Blue Whale ನ ನಾಲಗೆಯ ತೂಕ ಆನೆಯ ತೂಕಕ್ಕಿಂತಲೂ ಅಧಿಕವಾಗಿರುತ್ತದೆ.
೪. ಚಿರತೆ ಗಂಟೆಗೆ ೭೦ ಮೈಲಿಗಳಷ್ಟುವೇಗದಲ್ಲಿ ಓಡುತ್ತದೆ.
೫. Electric ಈಲ್ /ವಿದ್ಯುತ್ ಮೀನು /ಹಾವು ಮೀನು ೬೫೦ vault ವರೆಗೆ ಶಾಕ್ ಉತ್ಪತ್ತಿ ಮಾಡಬಲ್ಲವು.
೬. ನವಜಾತ Kangaroo ಒಂದು ಇಂಚು ಉದ್ದವಿರುತ್ತದೆ.
೭. Grey Hound /ಬೇಟೆ ನಾಯಿಗಳು ೨೭ ಅಡಿ ದೂರದಿಂದ jump ಮಾಡ ಬಲ್ಲವು.
೮. ಯಾಕ್ ಪ್ರಾಣಿಯ ಹಾಲಿನ ಬಣ್ಣ ಗುಲಾಬಿ.
೯. ಹಿಮ ಸಾರಂಗದ ಹಾಲು ದನದ ಹಾಲಿಗಿಂತ ಹೆಚ್ಚಿನ ಕೊಬ್ಬಿನಾಂಶ ಹೊಂದಿರುತ್ತದೆ.
೧೦. ಆನೆಗಳು ೩ ಮೈಲು ದೂರದಿಂದಲೇ ನೀರಿನ ಪರಿಮಳವನ್ನು ಗ್ರಹಿಸ ಬಲ್ಲದು.
೧೧.ಡಾಲ್ಫಿನ್ ಗಳು ನಿದ್ರಿಸುವಾಗಲೂ ಒಂದು ಕಣ್ಣನ್ನು ತೆರೆದಿರುತ್ತವೆ.
೧೨. ಜಿಂಕೆಗಳಲ್ಲಿ ೬೦ಕ್ಕೂ ಹೆಚ್ಚು ಪ್ರಭೇದ ಗಳಿವೆ. ಒಂದು ಜಾತಿಯ ಜಿಂಕೆ –ಕಸ್ತೂರಿ ಮೃಗ.
ಸದಾ ಏಕಾಂತದಲ್ಲಿರುವ ಒಂದು ಚಿಕ್ಕ ಪ್ರಾಣಿ. ಗಂಡು ಕಸ್ತೂರಿ ಮೃಗದ ಕಿಬ್ಬೊಟ್ಟೆಯ ತ್ವಚೆಯೊಳಗೆ
ಒಂದು ಚೀಲವಿರುತ್ತದೆ. ಈ ಚೀಲದಲ್ಲಿ ಕಸ್ತೂರಿ ಉತ್ಪತ್ತಿಯಾಗುತ್ತಿರುತ್ತದೆ.ಕಸ್ತೂರಿಯನ್ನು
ಸಾಬೂನು ಮತ್ತು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಕಸ್ತೂರಿ ಮೃಗಕ್ಕೆ
ಕವಲೊಡೆದ ಕೊಂಬುಗಳಿರುವುದಿಲ್ಲ. ಸೈಬೀರಿಯಾದಿಂದ ಹಿಮಾಲಯದ ವರೆಗಿರುವ
ಪರ್ವತ ಪ್ರದೇಶಗಳಲ್ಲಿ ಇವು ಕಂಡು ಬರುತ್ತವೆ.
೧೩. Ostrich ಪಕ್ಷಿಯ ಕಣ್ಣು ಅದರ ಮೆದುಳಿಗಿಂತ ದೊಡ್ಡದಾಗಿರುತ್ತದೆ.
೧೪. Glassy Frog ನ ದೇಹದ ಪ್ರತಿಯೊಂದು ಭಾಗವೂ ಕಾಣಿಸುವಂಥ ನುಣುಪಾದ
ಚರ್ಮವನ್ನು ಹೊಂದಿದೆ. ಮಧ್ಯ ಮತ್ತು ದಕ್ಷಿಣ ಅಮೇರಿಕಾದಲ್ಲಿ ಇಂಥಹ ಕಪ್ಪೆಗಳನ್ನು
ನೋಡಬಹುದು. ವಿಶ್ವದಲ್ಲಿ ಸುಮಾರು ೨೫ಸಾವಿರ ಜಾತಿಗಳಿಗೆ ಸೇರಿದ ಕಪ್ಪೆಗಳಿವೆ.
೧೫. Lemming ಬೂದು ಬಣ್ಣದ ಇಲಿಯನ್ನು ಹೋಲುವ ಚಿಕ್ಕ ಪ್ರಾಣಿ. ಇವು ಪ್ರತಿ
೩-೪ ವರ್ಷಗಳ ಹೊತ್ತಿಗೆ ಒಟ್ಟಿಗೆ ಸಮುದ್ರದತ್ತ ಹೋಗಿ ನೀರಿಗೆ ಹಾರಿ ಸಾಮೂಹಿಕ
ಆತ್ಮಹತ್ಯೆ ಮಾಡಿಕೊಳ್ಳುತ್ತವೆ. ಹೆಣ್ಣು ಲೆಮಿಂಗ್ ವರ್ಷಕ್ಕೆ ಎರಡು ಸಲ ಮರಿಗಳನ್ನು
ಹಾಕುತ್ತದೆ. ೩-೪ವರ್ಷಗಳ ಹೊತ್ತಿಗೆ ಇವುಗಳ ಸಂಖ್ಯೆ ಮಿತಿ ಮೀರುತ್ತದೆ ಆಗ ಆಹಾರದ
ಕೊರತೆಯಾಗಿ ಬದುಕು ದುಸ್ತರವಾಗುತ್ತದೆ. ಅವು ಸಸ್ಯಗಳನ್ನು ತಿನ್ನುವುದರಿಂದ ಆ ಪ್ರದೇಶವೇ
ಬರಿದಾಗುತ್ತದೆ. ಹೀಗಾಗಿ ಅವು ಗುಂಪು ಗುಂಪಾಗಿ ವಲಸೆ ಹೋಗುತ್ತವೆ. ಕಡೆಯಲ್ಲಿ
ಸಮುದ್ರವನ್ನು ತಲುಪಿ ಅಲ್ಲಿ ನೀರಿಗೆ ಹಾರಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತವೆ.
ಇವು ಉತ್ತರಾರ್ಧ ಗೋಳದ ಶೀತ ಪ್ರದೇಶದಲ್ಲಿ (Alaska,Canada,Norway,Sweden ಮುಂತಾದೆಡೆ)
ಕಂಡು ಬರುತ್ತವೆ.
ಮೂಲ :ಸಂಗ್ರಹ.