Collection of Quotes.

1.Every day is different but the sun is the same.

2.How does one munch iron,when one has teeth of wax?

3.Peace is the only battle worth waging.

4. Necessity has no law.

5.One man, many shades.

6.Why get caught in an embrace from which release

will be difficult?

7.The mob has many heads but no brains.

8. Woes unite foes.

9. Self love is not so vile a sin as self neglecting.

10.The success of every relationship is built on

selective acts of blindness and deafness and bouts

of forgetfulness.

11. A friend’s frown is better than a fool’s smile.

12.We have guided missiles and misguided men.

13.Marriage isn’t supposed to make you happy

and satisfied.It’s your job to make your marriage

happy and satisfying.

14.Freedom is when the people can speak;

democracy is when the government listens.

15.Democracy does not guarantee the equality

of  conditions; it only guarantees equality of

opportunity.

16.Distinguish between the momentary and the

momentous.

17.Go to Heaven for the climate,

Hell for the company.

18.Every couple is not pair.

19.We must learn to live together as brothers or

perish together as fools.

20.We are not human beings having a spiritual

experience but spiritual beings having a human

experience.

Source:Collection.

ಕನ್ನಡ ಸುಭಾಷಿತೆಗಳು.

೧. ತುಕ್ಕು ಹಿಡಿದು ಹೋಗುವುದಕ್ಕಿಂತಲೂ ಸವೆದು ಹೋಗುವುದು ಮೇಲು.
೨. ಜಯಕ್ಕೆ ವಾರಿಸುದಾರರು ಅನೇಕ .ಸೋಲು ಮಾತ್ರ ಅನಾಥ.
೩. ರಾಜ, ಮಂತ್ರಿ, ವೈದ್ಯ ಮತ್ತು ಯತಿ ಜನರಿಗೆ ಮುಪ್ಪು ಶೋಭೆಯನ್ನು
ತಂದರೆ ವೇಶ್ಯೆ, ಜಟ್ಟಿ ಮತ್ತು ಗಾಯಕರನ್ನು ಅದು ವಿಡಂಬನೆ ಮಾಡುತ್ತದೆ.
೪. ಶ್ರಮ ಯಾರನ್ನೂ ಕೊಲ್ಲುವುದಿಲ್ಲ. ಆದರೆ ಚಿಂತೆ ಬಹಳಷ್ಟು ಜನರನ್ನು
ಮುಗಿಸ ಬಲ್ಲುದು.
೫.ಪ್ರಾಮಾಣಿಕರಿದ್ದಾರೆ ನಮ್ಮಲ್ಲಿ ;ಆದರೆ ಅವರು ಬೆತ್ತಲೆ ಬದುಕುವವರ
ಊರಿನಲ್ಲಿ ವಸ್ತ್ರದ ವ್ಯಾಪಾರಿಗಳಿದ್ದಂತೆ.
೬. ಒಬ್ಬನಿಗೆ ಮಾತ್ರ ಗೊತ್ತಿರುವ ಗುಟ್ಟು ಯಾರಿಗೂ ಗೊತ್ತಿಲ್ಲದ ಗುಟ್ಟು.
ಇಬ್ಬರಿಗೆ ಗೊತ್ತಾದ ಗುಟ್ಟು ಅದು ರಟ್ಟಾದ ಗುಟ್ಟು.
೭. ಪ್ರೇಮ ಸ್ಪರ್ಶವಾದರೆ ವಶ;ವಿದ್ಯುತ್ ಸ್ಪರ್ಶವಾದರೆ ಶವ.
೮.ನುಡಿದರೆ ಮುತ್ತಿನ ಹಾರದಂತಿರಬೇಕು.
ಕುಡಿದರೆ ಮೆಟ್ಟಿಲು ಜಾರದಂತಿರಬೇಕು.
೯. ಉತ್ತಮ ಕಾನೂನಿದ್ದು ಕೆಟ್ಟ ಜನರಿದ್ದರೆ ಯಾವುದೇ ಪ್ರಯೋಜನವಿಲ್ಲ.
ಉತ್ತಮ ಜನರಿದ್ದು ಕೆಟ್ಟ ಕಾನೂನಿದ್ದರೆ ಯಾವುದೇ ತೊಡಕಿಲ್ಲ.
೧೦. ಬುದ್ಧಿ ಮತ್ತು ಭಾವ ಸಮ ಪ್ರಮಾಣದಲ್ಲಿ ಸಾಗಿದರೆ ಮಾತ್ರ ಅದಕ್ಕೆ
ಅರ್ಥ ಬರುತ್ತದೆ. ಇಂದು ಬುದ್ಧಿ ಮಾತ್ರ ಮುಂದಕ್ಕೆ ಓಡುತ್ತಿದೆ.
ಭಾವ ಜಡವಾಗುತ್ತಿದೆ.
ಮೂಲ:ಸಂಗ್ರಹ.

Do You Know?

1.Denmark is the happiest country in the world.

India ranked 122 out of 155 countries in the world.

2.It is said that carpet was a handicraft of Iran.

The messengers of  Islam and traders of Iran came

to India and brought equipments of weaving carpets

along with raw materials. They made carpets and

also taught the Indians.

3.Card playing was introduced by the Chinese before

1000 AD. They reached Europe around 1360 from

Mameluke empire of Egypt.There is another theory

according to which roving Gypsies introduced them to

Europe, as they journeyed from village to village side

show and entertaining.Puritans called them ”Devil’s

tickets” and ”devil picture book.”

4.If a person slants the words to the right, he is an

extrovert, expressive and emotional in nature. If he

slants to the left, then he is an introvert and emotionally

withdrawn.

5.The Great Wall of China, built by  Ming dynasty in the

15th and 16th century stretches about 2,400 kilometres

along China’s northern border.

6.Mount Mauna Kea in Hawai is the tallest mountain on

the earth (10203 Metre)when you measure the distance between its base

and its peak. Everest’s claim to be the world’s tallest mountain

is based on the fact that its summit is the highest point

(8,848 metres)above sea level on the earth’s surface.

7.”Come”  means ”less” in Hindi and ”more” means a ”peacock” in Hindi.

8.December 21 is the longest night of the year, before the days begin to

grow longer again. Romans worshipped  the birthday of the Sun

on December 25 for winning  over the darkness of winter. Pope

Julius Ist declared in 351AD, that the birth of Jesus would be

celebrated on the 25th December. The first recorded date of

Christmas being celebrated on December 25th was in 336 AD,

during the time of the Roman Emperor Constantine, who was

the first Christian Roman Emperor.

Source:Collection.

ಪ್ಲಾಸ್ಟಿಕ್ ಮತ್ತು ನಮ್ಮ ಸ್ವಾಸ್ಥ್ಯ.

ಇಂದು ಪ್ಲಾಸ್ಟಿಕ್ ಗಳು ನಮ್ಮ ಸ್ವಾಸ್ಥ್ಯ ಮತ್ತು ಸುರಕ್ಷಿತತೆಗೆ
ಹಾನಿಕಾರಕವೆನ್ನುವ ಆಪಾದನೆಗಳು ಸಾಮಾನ್ಯವಾಗಿ ಕೇಳಿ
ಬರುತ್ತಿವೆ. ನಿಜ ಹೇಳಬೇಕೆಂದರೆ ಒಂದಾನೊಂದು ದಿನ ನಮ್ಮ
ಪ್ರಾಣ ಉಳಿಸಬಲ್ಲುದಾದ ರಕ್ತವನ್ನು ನಮಗೆ ರವಾನಿಸುವ ಪದಾರ್ಥ
ಪ್ಲಾಸ್ಟಿಕ್ಕೇ ಆಗಿದೆ. ಇಂದಿನ ದಿನ ನಮ್ಮ ಪ್ರಾಣ ಉಳಿಸಲು ಹೋರಾಡುವ
ಡಾಕ್ಟರ್ ಗಳು ಅವಲಂಬಿಸಿರುವುದಾದರೂ ಏನನ್ನು?ಪ್ಲಾಸ್ಟಿಕ್ ಸಿರಿಂಜ್ ಗಳು,
ಹೃದಯ ಕವಾಟಗಳು, ಕೆಥೀಟರ್(catheter)ಗಳು ಹಾಗೂ ಟ್ಯೂಬ್ ಗಳು.
ಆಹಾರ ಸಾಮಗ್ರಿ ಹಾಗೂ ಔಷಧಿಗಳನ್ನು ಪ್ಯಾಕ್(pack) ಮಾಡಲು ಪ್ಲಾಸ್ಟಿಕ್
ಬಳಸಿದಲ್ಲಿ ಅತ್ಯಂತ ಅಪಾಯಕಾರಿಯಾದ cross contamination (ಒಂದರಿಂದ
ಇನ್ನೊಂದಕ್ಕೆ ತಗಲುವ ಸೋಂಕು) ಹಾಗೂ ಬ್ಯಾಕ್ಟೀರಿಯಾದ ಹರಡುವಿಕೆ
ತಡೆಗಟ್ಟಲ್ಪಡುತ್ತದೆ. ಹಾಲು ಮತ್ತು ಕುಡಿಯುವ ನೀರನ್ನು ಪ್ಲಾಸ್ಟಿಕ್ ಸುರಕ್ಷಿತವಾಗಿ
ಇರಿಸುತ್ತದೆ. ವಾಸ್ತವವಾಗಿ ಪ್ಲಾಸ್ಟಿಕ್ ಮೇಲಿನ ದೋಷಾರೋಪಣೆ ಸರಿಯಲ್ಲ.
ಪ್ಲಾಸ್ಟಿಕ್ ತಪ್ಪಿತಸ್ಥ ಅಲ್ಲ. ಬದಲಿಗೆ ಅವು ಮಹಾ ರಕ್ಷಕ. ನಮ್ಮ ದೈನಂದಿನ
ಜೀವನದಲ್ಲಿ ವಿವಿಧ ಶ್ರೇಣಿಯ ಬಳಕೆಗೆ ಬೇಕಾಗುವ ಇವು ಇಂದು ಅಮೂಲ್ಯ
ವಾದುವು ಎಂದರೆ ಅತಿಶಯೋಕ್ತಿ ಯಾಗದು.
ಇಂದಿನ ತಾಂತ್ರಿಕತೆಯ ಮೂಲಕ ಎಲ್ಲ ಬಗೆಯ ಪ್ಲಾಸ್ಟಿಕ್ ಗಳನ್ನೂ ರಿಸೈಕಲ್
(recycle)ಮಾಡಬಹುದಾಗಿದೆ. ಪ್ಲಾಸ್ಟಿಕ್ ಗಳು ಪ್ರದೂಷಣೆ
ಮಾಡುವುದಿಲ್ಲ. ನಾವು ಮಾನವರು ಆ ಕಾರ್ಯ ಮಾಡುತ್ತೇವೆ.
ನಮ್ಮ ಜೀವನದ ಆವಶ್ಯಕತೆಗಳನ್ನು ವಿಭಿನ್ನ ಸ್ವರೂಪದ
ಉಪಯುಕ್ತತೆ ಗಳಿಂದ ಸಂಪನ್ನಗೊಳಿಸುವ ಸಾಮಗ್ರಿಯಾದ
ಪ್ಲಾಸ್ಟಿಕ್ ನ ಕುರಿತು ನಮ್ಮಲ್ಲಿ ಪ್ರತಿಯೊಬ್ಬರ ಧೋರಣೆಯೂ
ಬದಲಾಗುವುದು ಅಗತ್ಯ.
ಪ್ಲಾಸ್ಟಿಕ್ ಇಲ್ಲದೆ ಜೀವನ ಅಸಾಧ್ಯ. ಪ್ಲಾಸ್ಟಿಕ್ ನೊಂದಿಗೆ ಬದುಕಿರಿ
ಹೊಣೆಗಾರಿಕೆ ಯೊಂದಿಗೆ.
ಮೂಲ:ಸಂಗ್ರಹ.(Indian centre for plastic in the environment)

Soft Drink

Apart from the obvious addition of calories(each 330 ml

contains 9 teaspoons of sugar) and the bloating from the

soda, soft drink consumption means consumption of phosphorus

and artificial food colours that may run down your health.

Phosphoric acid is added to acidify soft drinks. Other acids

used include acetic acid, fumaric acid, lactic acid and gluconic

acid. A high phosphate intake is linked to an active thyroid

gland and bone loss(osteoporosis)

Soft drink consumption also leads to calcium deficiency

among the young. In fact, substitution of soft drinks for

milk is one of the factors contributing to the poor intake of

calcium among teenagers.Plus the high intake of free sugars

puts you at risk of consuming lesser nutrients. Because the

body is  getting the energy from the sugar content, people

tend to eat less and absorb less of nutrients and micronutrients.

Some studies suggest that chemicals present in soft drinks

can alter the phbalance in the body and caffeine present in them

can make them addictive.

Last but not the least, there’s always the question of tooth decay.

Instead of that soft drink, try to make-do with healthier drinks like

unsweetened fruit juices, lassi, nimbu paani, skimmed/low fat milk

or bottled water, sugar-free  sodas.

Author-Ishi Khosla.

Do You Know?

1.The celestial Buddha named Hotei or Pu-Tai is

best known as the jolly Laughing Buddha.He has

become a significant part of Buddhist and Shinto

culture. His large protruding stomach and jolly smile

have given him a common designation, ‘Laughing Buddha”.

2. I and U letters are near each other in a computer keyboard.

3.A B C means Audit Bureau of Circulation.

4.The national bird of India is peacock. The peacock has

many eyes and rainbow colours. Therefore it is an image of

wholeness and multiculturalism.

5.Boss——————————————–Leader

a.Uses authority.————————–Uses power.

b.Plans and budgets——————–Sets direction.

c.Utilizes material resources.——-Uses human resources.

6.S E V A means Self Employed Women’s Association.

7.Fusion=Coalition of factions.

Fission=Splitting into parts.

8.Sikh means disciple or learner.

9.’Pen’  comes from Latin word penna, meaning feather

or quill.

10.Walter Diemer invented bubble gum in Philadelphia

in 1928.

Source:Collection.

ಸುಖ ಸಂಸಾರ.

ಒಬ್ಬ ಕೀರುತಿಗೆ ಒಬ್ಬಳಾರತಿಗೆ
ತುತ್ತು ಮೂರೂ ಹೊತ್ತಿಗೆ ।ಆರೋಗ್ಯ ಭಾಗ್ಯವು ಜತೆಗೆ
ಇದೇ ಅಲ್ಲವೇ ಸುಖದ ಸುಪ್ಪತ್ತಿಗೆ ?
ಎಣ್ಣೆಯಾಗಿ ಸತಿ ಬತ್ತಿಯಾದರೆ ಪತಿ ,
ಬೆಳಗೀತು ಬಾಳ ಹಣತೆ ।ದುಃಖ ದುಮ್ಮಾನಗಳಿದ್ದರೇನಂತೆ ?
ಬತ್ತದಿರಲೆಂದೂ ಪ್ರೀತಿಯೊರತೆ।
ಬೇಡ ಸಂತೆ ಗದ್ದಲ, ಚಿಂತೆ, ಗೊಂದಲ
ಇರೋಣ ಇನ್ನಿರುವಷ್ಟು ಕಾಲ ನಿರಾಳ
ಅರಸೋಣ ಅಗೆದು ಇನ್ನಷ್ಟು ಆಳ
ದೊರಕೀತು ಜೀವನದ ಜೀವಾಳ .
ಯಾಕೆ ಸುಮ್ಮನೆ ಎಣಿಸುವೆ ವಯಸು ?
ತಾರುಣ್ಯಕ್ಕೇ ಮಣೆ ಹಾಕಿದಲ್ಲಿ ಮನಸು
ನುಚ್ಚು ನೂರು ಕಣೇ ವೃದ್ಧಾಪ್ಯದ ಕನಸು
ಸರಸದಲ್ಲಿ ಹೊಂದಿ ಕೊಂಡರೇ ಬಾಳು ಸೊಗಸು.
ಕವಿ —–ಶ್ರೀ ಕೃಷ್ಣಯ್ಯ ಅನಂತಪುರ.