ನಗೆ ಹನಿ.

೧. ಶಿಕ್ಷಕಿ:ನಿಮ್ಮ table ಮೇಲೆ ೭ ನೊಣಗಳಿವೆ ಒಂದನ್ನು ಕೊಂದರೆ
ಉಳಿಯುವುದೆಷ್ಟು ?
ಹುಡುಗಿ:ಸತ್ತ ಒಂದು ನೊಣ.
೨. ಪ್ರಶ್ನೆ :ಹೆಂಗಸರು ವರ್ಷದ ಯಾವ ತಿಂಗಳಲ್ಲಿ ಅತ್ಯಂತ ಕಡಿಮೆ
ಮಾತಾಡುತ್ತಾರೆ?
ಉತ್ತರ:February ತಿಂಗಳಲ್ಲಿ.
೩. ಗುಂಡ :ಈ ಲೆಕ್ಕಾನಾ ಹತ್ತು ಸಲ ಮಾಡಿದೀನಿ ಸಾರ್.
ಮೇಷ್ಟ್ರು :Very good. ಭಾಳ ಒಳ್ಳೆ ಹುಡುಗ.
ಗುಂಡ:ಆದ್ರೆ…
ಮೇಷ್ಟ್ರು:ಏನು ಆದ್ರೆ ?
ಗುಂಡ:ಹತ್ತೂ ಉತ್ತರ ಬೇರೆ ಬೇರೆ ಬಂದಿದೆ.
೪. ಮೇಷ್ಟ್ರು :”ಅವನು ಆ ”ವರ್ತಮಾನ”(news)ವನ್ನು ಕಳಿಸುತ್ತಾನೆ”.
ವರ್ತಮಾನ ಕಾಲದ (present tense ನಲ್ಲಿರುವ) ಈ ವಾಕ್ಯವನ್ನು
ಭೂತ ಕಾಲದಲ್ಲಿ ಹೇಳು ಗುಂಡ ?
ಗುಂಡ:ಅವನು ಆ ”ಭೂತ”ವನ್ನು ಕಳಿಸುತ್ತಾನೆ.
೫. ಅಮೆರಿಕನ್ ಹುಡುಗ:”ನಮ್ಮ ದೇಶದಲ್ಲಿ ಎಷ್ಟು ಪ್ರಗತಿ ಆಗಿದೆ ಎಂದರೆ
ಈಗ ಅಲ್ಲಿ ಇ-ಮೇಲ್  (E-mail)ನಿಂದಲೇ ವಿವಾಹ ಗಳಾಗುತ್ತವೆ.
ಹಿಂದೂಸ್ತಾನಿ ಹುಡುಗ:”ನಿಮ್ಮ ದೇಶದಲ್ಲಿ ಇ -ಮೇಲ್ ನಲ್ಲಿಯೇ
ವಿವಾಹವಾಗುತ್ತಿರಬಹುದು. ನಮ್ಮ ದೇಶದಲ್ಲಾದರೋ ಫೀ – ಮೇಲ್ (female)
ಜತೆ ವಿವಾಹ ಆಗುತ್ತದೆ.
೬. ಮಗ:ಅಪ್ಪಾ,ನಮ್ಮ ತೋಟದೊಳಕ್ಕೆ ಒಂದು ಹಸು ನುಗ್ಗಿದೆ.
ಅಪ್ಪ:ಹೌದೇ, ಕೂಡ್ಲೇ ಹಾಲು ಕರೆದು ಕೊಂಡು ಹಸುವನ್ನು ಓಡಿಸು.
೭. ಆತ:ಸೊಳ್ಳೆ ನಿರ್ಮೂಲನಕ್ಕೆ ಸಂಗೀತ ಕಛೇರಿಗಳು ಸಹಕಾರಿ.
ಈತ:ಎತ್ತಣಿಂದೆತ್ತಣ ಸಂಬಂಧ ಇದು?
ಈತ:ಸಂಗೀತದ ಜೊತೆಗೆ ಯದ್ವಾ ತದ್ವಾ ತಾಳ ಹಾಕುವವರು
ಸೊಳ್ಳೆಗಳನ್ನು ಬಲಿ ತೆಗೆದು ಕೊಳ್ಳುತ್ತಾರೆ.”
ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s