ನಿಮಗೆ ಗೊತ್ತೇ?

೧. ಮಾಯಾಮಯ ೧೦೮೯.
ನಿಮಗಿಷ್ಟ ಬಂದ ಎರಡಂಕಿಗಳ ಒಂದು ಸಂಖ್ಯೆ ಬರೆಯಿರಿ.
ಉದಾ :೫೨. ಅಂಕಿಗಳ ಅಂತರ ೧ಕ್ಕಿಂತ ಹೆಚ್ಚಿರಲೇ ಬೇಕೆಂಬುದು
ಒಂದು ನಿಯಮ. ಈ ಎರಡು ಅಂಕಿಗಳ ನಡುವೆ ನಿಮಗೆ ತೋಚಿದ
ಒಂದಂಕಿ ಇಡಿ. (೫೪೨)ದೊರಕಿದ ಸಂಖ್ಯೆಯನ್ನು ಹಿಂದು ಮುಂದಾಗಿಸಿ
(೨೪೫)ದೊಡ್ಡ ಸಂಖ್ಯೆಯಲ್ಲಿ ಚಿಕ್ಕದನ್ನು ಕಳೆಯಿರಿ (೫೪೨-೨೪೫=೨೯೭)
ದೊರಕಿದ ಸಂಖ್ಯೆಯನ್ನು ಹಿಂದು ಮುಂದಾಗಿಸಿ ಅದೇ ಸಂಖ್ಯೆಗೆ ಕೂಡಿ.
(೨೯೭-೭೯೨=೧೦೮೯).
೨. ಮನುಷ್ಯರ ಮೇಲೆ ಪ್ರಾಣಿ ಗಳ ಪಾರುಪತ್ಯ .
ಒಬ್ಬ ವ್ಯಕ್ತಿ ಜನಿಸಿದಾಕ್ಷಣ ಒಂದು ನಕ್ಷತ್ರವು ಅವನಿಗೆ ಅಂಟಿ ಕೊಳ್ಳುತ್ತದೆ.
ಆ ನಕ್ಷತ್ರದ ಜೊತೆಗೆ ಒಂದು ಪಶುವೂ ಅವನಿಗೆ ಅಂಟಿ ಕೊಳ್ಳುತ್ತದೆ.
ಅವನ ವ್ಯಕ್ತ್ತಿತ್ವ ದ ಮೇಲೆ ಆ ಪಶುವಿನ ಗುಣಗಳು ಪರಿಣಾಮ ಬೀರುತ್ತವೆ.
ಅಶ್ವಿನಿ –ಶತಭಿಷಾ ನಕ್ಷತ್ರಗಳಿಗೆ :ಅಶ್ವ(=ಕುದುರೆ)
ಭರಣಿ-ರೇವತಿ ನಕ್ಷತ್ರಗಳಿಗೆ :ಗಜ (=ಆನೆ)
ಕೃತ್ತಿಕಾ- ಪುಷ್ಯ ನಕ್ಷತ್ರ ಗಳಿಗೆ ———:ಛಾಗ (=ಆಡು )
ರೋಹಿಣಿ- ಮೃಗ ಶಿರಾ ನಕ್ಷತ್ರ ಗಳಿಗೆ—:ಸರ್ಪ (=ಹಾವು)
ಆರ್ದ್ರಾ –ಮೂಲಾ ನಕ್ಷತ್ರ ಗಳಿಗೆ :ಕುಕ್ಕುರ(=ನಾಯಿ)
ಪುನರ್ವಸು -ಆಶ್ಲೇಷಾ ನಕ್ಷತ್ರ ಗಳಿಗೆ -:ಮಾರ್ಜಾಲ (=ಬೆಕ್ಕು)
ಮಖಾ -ಪುಬ್ಬಾ(ಪೂರ್ವಾ ಫಲ್ಗುಣಿ ) ನಕ್ಷತ್ರ ಗಳಿಗೆ —:ಮೂಷಕ (=ಇಲಿ).
ಉತ್ತರಾ ಫಲ್ಗುಣಿ-ಉತ್ತರಾ ಭದ್ರ ನಕ್ಷತ್ರ ಗಳಿಗೆ —:ಗೌ (=ಹಸು )
ಹಸ್ತ-ಸ್ವಾತಿ ನಕ್ಷತ್ರ ಗಳಿಗೆ— :ಮಹಿಷ(=ಕೋಣ )
ಚಿತ್ರಾ -ವಿಶಾಖಾ ನಕ್ಷತ್ರ ಗಳಿಗೆ —–:ವ್ಯಾಘ್ರ (=ಹುಲಿ)
ಅನುರಾಧ-ಜ್ಯೇಷ್ಠ ನಕ್ಷತ್ರಗಳಿಗೆ —–:ಜಿಂಕೆ,(= ಹಲ್ಲೆ)
ಪೂರ್ವಾಷಾಢಾ –ಶ್ರವಣ ನಕ್ಷತ್ರ ಗಳಿಗೆ— :ವಾನರ(=ಕೋತಿ )
ಉತ್ತರಾಷಾಢ -ಅಭಿಜಿತ್ ನಕ್ಷತ್ರಗಳಿಗೆ —-:ನಕುಲ (=ಮುಂಗುಸಿ)
ಧನಿಷ್ಟಾ –ಪೂರ್ವಾಭಾದ್ರಾ ನಕ್ಷತ್ರ ಗಳಿಗೆ —:ಸಿಂಹ.
ಮೂಲ:ಸಂಗ್ರಹ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s