ಕನ್ನಡ ಗಾದೆ ಮತ್ತು ನುಡಿಗಟ್ಟುಗಳು.

೧. ಸಾವಿರ ಸೌದೆ ಒಲೆಯಲ್ಲಿ ಉರಿದರೂ ದೀವಿಗೆ ಬೆಳಕ
ಕೊಡಲಾರದು.
೨. ಕೊಳೆಯಾಗಿದ್ದರೂ ಪೇಟ ತಲೆ ಮೇಲೆ ಇರುತ್ತೆ ಹೊರತು
ಕಾಲ ಮೇಲಲ್ಲ.
೩. ಲಡ್ಡು ತಿನಿಸಿದವಗೆ ಚಳ್ಳೆ ಹಣ್ಣು ತಿನಿಸಿದಂತೆ.
೪. ಪ್ರಸಿದ್ಧಿ ಅನಿತ್ಯ; ಕೀರ್ತಿ ನಿತ್ಯ.
೫. ಕೊಡಲಿಗುಂಟೆ ಸಿಹಿ-ಕಹಿ ?
೬.ಮಕ್ಕಳೇ ಭೂ ಲೋಕದ ಬೊಕ್ಕಸ.
೭. ಎಡವದೇ ನೀ ನಡಿ ;ಆ ಸ್ವರ್ಗವೇ ಮೂರಡಿ.
೮. ಬಂಗಾರದ ಮೂರ್ತಿಗೆ ಹಿತ್ತಾಳೆಯ ಕಿವಿ.
೯. ಚೇಳಿನ ಕೈಗೆ ಪಾರುಪತ್ಯ ಕೊಟ್ಟಂತೆ.
೧೦. ದೆವ್ವ ಉಳಿಸಿ ಬಿಟ್ಟದ್ದನ್ನು ದೇವರಿಗೆ ಬಿಟ್ಟಂತೆ.
೧೧. ಬಡವರಿಗೆ ಹೆಣ್ಣು ಮಕ್ಕಳಿರ ಬಾರದು ;
ಹಣವಂತರಿಗೆ ಗಂಡು ಮಕ್ಕಳಿರ ಬಾರದು.
೧೨. ಬುದ್ಧಿ ಯಿಲ್ಲದ ಕೋಣಗಳನ್ನು ಗುದ್ದಿದರೇನು ಫಲ?
೧೩. ನಗುತ್ತ ಮಾಡಿದ ಪಾಪವನ್ನು ಅಳುತ್ತ ತೀರಿಸ ಬೇಕಾಗುತ್ತದೆ.
೧೪. ಅಂತರಂಗದ ಸಂಸ್ಕಾರವೇ ಶಿಕ್ಷಣ.
೧೫. ಖಂಡಿತವಾದಿ ಲೋಕ ವಿರೋಧಿ.
ಮೂಲ :ಸಂಗ್ರಹ .

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s