ಭಾರತ ಪರಿಚಯ.

೧. ಭಾರತದ ರಾಷ್ಟ್ರ ಗೀತೆಯನ್ನು ಪ್ರಥಮ ಬಾರಿ ಹಾಡಿದ ಸ್ಥಳ,ವರ್ಷ
ಯಾವುದು ?
-೧೯೧೧,ಕಲ್ಕತ್ತಾ (ಕೋಲ್ಕತ್ತ )ಕಾಂಗ್ರೆಸ್ಸ್.
೨. ಗಾಂಧೀಜಿ ಪ್ರಥಮ ಬಾರಿಗೆ ಸತ್ಯಾಗ್ರಹವನ್ನು ಪ್ರಯೋಗಾರ್ಥವಾಗಿ
ಆರಂಭಿಸಿದ್ದೆಲ್ಲಿ ?
–ಚಂಪಾರಣ್.
೩. ಗಂಗೆಯನ್ನು ಉತ್ತರದಿಂದ ದಕ್ಷಿಣಕ್ಕೆ ತಂದ ಚೋಳ ದೊರೆ ಯಾರು ?
–ರಾಜೇಂದ್ರ ಚೋಳನ್.
೪. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಇಂಗ್ಲೆಂಡಿನ ಪ್ರಧಾನ ಮಂತ್ರಿ
ಯಾರಾಗಿದ್ದರು?
–ಲಾರ್ಡ್ ಅಟ್ಲಿ.
೫. ಕುಶಾನರಲ್ಲಿ ಅತ್ಯಂತ ಪ್ರಸಿದ್ಧ ದೊರೆ ಯಾರು?
–ಕನಿಷ್ಕ.
೬. ಭಾರತದ ಮೇಲೆ ೧೭ ಬಾರಿ ದಂಡೆತ್ತಿ ಬಂದ ದೊರೆ ಯಾರು ?
–ಘಜನಿ ಮಹಮ್ಮದ್.
೭. ಪಾಟಲಿಪುತ್ರ ಮಗಧದ ರಾಜಧಾನಿಯಾಗಿದ್ದು, ಇಂದು ಅದರ ಹೆಸರೇನು?
–ಪಾಟ್ನಾ.
೮. ಗಾಂಧೀಜಿ -ನೆಹರು ಪ್ರಥಮ ಭೇಟಿ ಎಲ್ಲಿ ಆಯಿತು ?
–ಲಕ್ನೋ ಕಾಂಗ್ರೆಸ್ ಅಧಿವೇಶನದಲ್ಲಿ.
೯. ಯಾವ ಪ್ರದೇಶಕ್ಕೆ ”ವಿಜಯನಗರದ ವಾಟರ್ಲೂ”ಎನ್ನುತ್ತಾರೆ ?
–ತಾಳೀಕೋಟೆ.
೧೦. ಭಾರತದಲ್ಲಿ ರಾಜ್ಯಪಾಲರ ನೇಮಕ ಯಾರಿಂದಾಗುತ್ತದೆ ?
–ಭಾರತದ ರಾಷ್ಟ್ರಪತಿಗಳಿಂದ.
ಮೂಲ :ಸಂಗ್ರಹ. (ಭಾರತ ಪರಿಚಯ )

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s