Multiplication Table For 9.

9 x 1= 9.

9 x 2=18(1+8=9)

9 x 3=27(2+7=9)

9 x 4=36(3+6=9)

9 x 5 =45(4 + 5=9)

9 x 6 =54(5+4=9)

9 x 7 =63(6+3=9)

9 x 8=72(7+2=9)

9 x 9=81(8+1=9)

9 x 10=90(9+0=9)

-Vani.

Advertisements

One Line Quotes.

1.The heart is a lonely hunter.

2.He who angers you conquers you.

-Elizabeth Kenny.

3. To handle yourself, use your head;

to handle others, use your heart.

-Donald Laird.

4.A generation which ignores its history,

has no part and no future.

-Robert A. Heinlein.

5.Transparency and honesty alone are the

means for a healthy relationship.

6.Assuredly nobody will care for him who

cares for nobody.

-Thomas Jefferson.

7. Real difficulties can be overcome; it is

only the imaginary ones that are unconquerable.

-Theodore N.Vail.

8. If you want to feel rich, just count all of the

things you have, that money can’t buy.

-Anonymous.

9. A statement might be offensive in one culture

and in another, it might not make any sense at all.

10.God gives and forgives;Man gets and forgets.

Source:Collection.

 

Quotes about traffic.

Alert today-Alive tomorrow.

A little care  makes accidents rare.

Accidents bring tears; safety brings cheers.

Accidents do not happen; they are caused.

A motorbike is for two; not for too many.

All accidents are preventable.

Apply  breaks judiciously, not abruptly.

Be alert; accidents hurt.

Be cautious; life is precious.

Better be Mister Late than to be Late Mister.

Clean the window screen before driving.

Driving faster can cause disaster.

Donate blood but not on roads.

Drive don’t fly.

Don’t drink and drive.

Double check to prevent a wreck.

Drive fine;avoid fine.

Drive carefully to live joyfully.

Don’t  let accidents unfold; keep your eyes

on the road.

Don’t be rash, lest you crash.

Don’t leave your life on the road.

Fast drive could be your last drive.

Follow traffic rules; save life and fuel.

Fast drive could be your last drive.

If you want to stay married, divorce speed.

Ice and snow-take it slow.

If you don’t have traffic sense, you will find

yourself in Ambulance.

Kill your speed, don’t kill others and yourself.

Know road safety, no injury.

Leave sooner, drive slower, live longer.

Night doubles traffic troubles.

Normal speed meets every need.

Overtake with caution and care.

Prepare and prevent, don’t repair and repent.

Reckless driving lust may be your ticket to some

place out of this world.

Road safety is a state of mind; accident is an

absence of mind.

”Speed” has five letters; so has ”death”.

”Slow has four letters; so has ”life”.

Traffic rules are life saving tools.

While driving, avoid  phone or else your

family will be left alone.

Wait for the red; don’t end up dead.

Source:Collection.

ಚಿಂತನ.

೧. ಜೀವನದಲ್ಲಿ ಅನುಭವಗಳು ಗುರುವಾಗುತ್ತವೆ. ಹಾಗೆಯೇ ಪ್ರಕೃತಿ
ಜೊತೆಗಿನ ಒಡನಾಟ, ಅದರಲ್ಲಿರುವ ಪ್ರತಿ ಕಣ,ಕಣವೂ ನಮಗೆ
ಗುರುವೇ ಆಗುತ್ತವೆ. ಜೀವನಕ್ಕೊಂದು ಅರ್ಥ ಕೊಡುತ್ತವೆ.
ಪರಿಸರದಿಂದ ಕಲಿಯಬೇಕಾದ ಪಾಠ–
ಹೂ ಗಳಿಂದ ನಿತ್ಯ ನಗುವುದನ್ನು,ಮರದ ಕೊಂಬೆಗಳಿಂದ ತಲೆ
ಬಾಗುವುದನ್ನು ಅಂದರೆ ವಿಧೇಯತೆಯನ್ನು,ನಾಯಿಯಿಂದ ನಿಯತ್ತನ್ನು,
ಕಾಗೆಗಳಿಂದ ಒಗ್ಗಟ್ಟನ್ನು,ಹಂಚಿ ತಿನ್ನುವುದನ್ನು,ಮರ-ಬಳ್ಳಿ ನೋಡಿ
ಒಬ್ಬರನ್ನೊಬ್ಬರು ಆಶ್ರಯಿಸುವುದನ್ನು, ದಿನ ಬೆಳಗಿಸುವ ಸೂರ್ಯನಿಂದ
ಆಲಸ್ಯವನ್ನು,ಅಜ್ಞಾನವೆಂಬ ಅಂಧಕಾರವನ್ನು ಓಡಿಸುವುದನ್ನು,
ಭುಮಿತಾಯಿಯಿಂದ ಕ್ಷಮೆ,ನಿಸ್ವಾರ್ಥತೆಯನ್ನು ಕಲಿಯ ಬಹುದು.
೨. ದೃಶ್ಯ ಮಾಧ್ಯಮಕ್ಕೆ ಜನರನ್ನು ನಂಬಿಸುವ ಅದ್ಭುತವಾದ ಶಕ್ತಿ
ಇದೆ. ದೃಶ್ಯ ಮಾಧ್ಯಮಕ್ಕೆ ಒಂದು ವೃತ್ತಿ ಧರ್ಮ ಇದೆ. ಅದು ಸಮಾಜದ
ಸ್ವಾಸ್ಥ್ಯ ಕೆಡಿಸಬಾರದು. ಕೇವಲ ಜನಾಕರ್ಷಣೆಯೊಂದನ್ನೇ ಗುರಿಯಾಗಿ
ಇಟ್ಟುಕೊಂಡರೆ ಅದರ ವಿಕಿರಣಗಳು ಸಮಾಜವನ್ನೇ ವೈಕಲ್ಯಗೊಳಿಸುತ್ತವೆ.
”ಮನುಷ್ಯನಿಗೆ ಹಾವು ಕಚ್ಚಿದರೆ ಅದು ಸುದ್ದಿಯಲ್ಲ. ಮನುಷ್ಯ ಹಾವಿಗೆ
ಕಚ್ಚಿದರೆ ಸುದ್ದಿ ” ಅಂದರೆ ಅಸ್ವಾಭಾವಿಕವಾದದ್ದು ಸುದ್ದಿ. ಅವಾಸ್ತವಿಕ
ಕಲ್ಪನೆಗಳನ್ನು ವೈಭವೀಕರಿಸುವ ದೃಶ್ಯ ಮಾಧ್ಯಮಗಳಿಂದ ಸಮಾಜದಲ್ಲಿ
ಅಸ್ವಾಭಾವಿಕ ಹಾಗೂ ವಿಕೃತ ಜೀವನ ಶೈಲಿ ಹುಟ್ಟಿಕೊಳ್ಳುತ್ತದೆ.
ಮೂಲ :ಸಂಗ್ರಹ,

ಹೆಣ್ಣು.

೧. ನೋಡುವ ಕಣ್ಣುಗಳಿಗೂ ಸಂಸ್ಕಾರ ಬೇಕು. ಹೆಣ್ಣನ್ನು ಹೆಣ್ಣಾಗಿ
ನೋಡುವುದು ಪ್ರಕೃತಿ. ಹೆಣ್ಣನ್ನು ಮಾಯೆಯಾಗಿ ನೋಡುವುದು
ವಿಕೃತಿ. ಹೆಣ್ಣನ್ನು ತಾಯಿಯ ಭಾವದಿಂದ ನೋಡುವುದು ಸಂಸ್ಕೃತಿ.
ಹುಟ್ಟಿದ ಮನೆಗೆ ಕೀರ್ತಿಯನ್ನೂ, ಕೊಟ್ಟ ಮನೆಗೆ ಬೆಳಕನ್ನೂ ತರುವಾಕೆ
ಹೆಣ್ಣು.
ಶಿಶುವಿನಿಂದ ಶವವಾಗುವ ತನಕ ಎಲ್ಲ ರೀತಿಯ ಶೋಷಣೆಗೆ
ಒಳಗಾಗುವವಳು ಹೆಣ್ಣು. ತುಳಿದಷ್ಟೂ ಮೇಲೇಳುವ ಅದಮ್ಯ ಶಕ್ತಿ
ಆಕೆಗಿದೆ. ಹೆಣ್ಣು ಜೀವದಾಯಿನಿ ಮಾತ್ರವಲ್ಲ ಜೀವನ್ಮುಖಿಯೂ ಹೌದು.
ದೇವಿಯಾಗಿ, ಮಣ್ಣಿನ-ಕಲ್ಲಿನ ಮೂರ್ತಿಯಾಗಿ ಮಾತನಾಡದೆ
ಮೌನವಾಗಿದ್ದಾಗ, ಪೂಜಿಸುವಾಗ ಅದೆಷ್ಟು ಪ್ರೀತಿ-ಭಕ್ತಿ ! ಅದೇ
ರಕ್ತ-ಮಾಂಸಗಳ ಹೆಣ್ಣಾಗಿ ಜನಿಸಿದರೆ ಮಮತೆ,ಸಮಾನತೆ ಹಾಗಿರಲಿ,
ಮಾನವೀಯತೆಯನ್ನೇ ಮರೆವ ಈ ಸಮಾಜದ ನೀತಿ ಅದೆಷ್ಟು ಕ್ರೂರ !
ದೌರ್ಜನ್ಯಕ್ಕೆ ತುತ್ತಾಗುತ್ತಿರುವ ಮುಗ್ಧೆಯರ ಆಕ್ರಂದನ ಕೇಳುವ ಕಿವಿ
ಸಮಾಜಕ್ಕಿದೆಯೇ ?ಕುಟುಂಬ-ಸಮಾಜದ ಸಂಪ್ರದಾಯ-ಸಂಸ್ಕೃತಿಯನ್ನು
ಚಾಚೂ ತಪ್ಪದೆ ಮುಂದುವರಿಸುವ ”ರಾಯಭಾರಿ” ಹೆಣ್ಣು. ಭ್ರೂಣ ದಿಂದ
ಹೆಣವಾಗುವ ವರೆಗೂ ಹೆಣ್ಣನ್ನು ಹೊಸ ಹೊಸ ರೀತಿಯಲ್ಲಿ ಶೋಷಿಸಲಾಗುತ್ತಿದೆ.
”ಹೆಣ್ಣಾಗಿ ಹುಟ್ಟುವುದು ಶಾಪ. ಗಂಡು ಮುತ್ತಿನ ಚೆಂಡು” ಎಂಬ ಮನೋಭಾವದ
ಹಿಂದೆ ಇರುವ ತಣ್ಣಗಿನ ಕ್ರೌರ್ಯವನ್ನು ಎದುರಿಸುವ ಮತ್ತು ಬದಲಿಸುವ
ಕಟಿಣ ಸವಾಲು ಮಹಿಳೆಯರದ್ದಷ್ಟೇ ಅಲ್ಲ,ಎಲ್ಲ ಪ್ರಜ್ಞಾವಂತರದ್ದೂ ಹೌದು.
ಅನ್ಯಾಯ ಮಾಡುವುದು,ಸಹಿಸುವುದು,ವಿರೋಧಿಸದೆ ಇರುವುದು, ಇವೆಲ್ಲವೂ
ತಪ್ಪೇ .
ಮೂಲ :ಸಂಗ್ರಹ.

ಭಾರತ ಪರಿಚಯ.

೧. ಭಾರತದ ರಾಷ್ಟ್ರ ಗೀತೆಯನ್ನು ಪ್ರಥಮ ಬಾರಿ ಹಾಡಿದ ಸ್ಥಳ,ವರ್ಷ
ಯಾವುದು ?
-೧೯೧೧,ಕಲ್ಕತ್ತಾ (ಕೋಲ್ಕತ್ತ )ಕಾಂಗ್ರೆಸ್ಸ್.
೨. ಗಾಂಧೀಜಿ ಪ್ರಥಮ ಬಾರಿಗೆ ಸತ್ಯಾಗ್ರಹವನ್ನು ಪ್ರಯೋಗಾರ್ಥವಾಗಿ
ಆರಂಭಿಸಿದ್ದೆಲ್ಲಿ ?
–ಚಂಪಾರಣ್.
೩. ಗಂಗೆಯನ್ನು ಉತ್ತರದಿಂದ ದಕ್ಷಿಣಕ್ಕೆ ತಂದ ಚೋಳ ದೊರೆ ಯಾರು ?
–ರಾಜೇಂದ್ರ ಚೋಳನ್.
೪. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಇಂಗ್ಲೆಂಡಿನ ಪ್ರಧಾನ ಮಂತ್ರಿ
ಯಾರಾಗಿದ್ದರು?
–ಲಾರ್ಡ್ ಅಟ್ಲಿ.
೫. ಕುಶಾನರಲ್ಲಿ ಅತ್ಯಂತ ಪ್ರಸಿದ್ಧ ದೊರೆ ಯಾರು?
–ಕನಿಷ್ಕ.
೬. ಭಾರತದ ಮೇಲೆ ೧೭ ಬಾರಿ ದಂಡೆತ್ತಿ ಬಂದ ದೊರೆ ಯಾರು ?
–ಘಜನಿ ಮಹಮ್ಮದ್.
೭. ಪಾಟಲಿಪುತ್ರ ಮಗಧದ ರಾಜಧಾನಿಯಾಗಿದ್ದು, ಇಂದು ಅದರ ಹೆಸರೇನು?
–ಪಾಟ್ನಾ.
೮. ಗಾಂಧೀಜಿ -ನೆಹರು ಪ್ರಥಮ ಭೇಟಿ ಎಲ್ಲಿ ಆಯಿತು ?
–ಲಕ್ನೋ ಕಾಂಗ್ರೆಸ್ ಅಧಿವೇಶನದಲ್ಲಿ.
೯. ಯಾವ ಪ್ರದೇಶಕ್ಕೆ ”ವಿಜಯನಗರದ ವಾಟರ್ಲೂ”ಎನ್ನುತ್ತಾರೆ ?
–ತಾಳೀಕೋಟೆ.
೧೦. ಭಾರತದಲ್ಲಿ ರಾಜ್ಯಪಾಲರ ನೇಮಕ ಯಾರಿಂದಾಗುತ್ತದೆ ?
–ಭಾರತದ ರಾಷ್ಟ್ರಪತಿಗಳಿಂದ.
ಮೂಲ :ಸಂಗ್ರಹ. (ಭಾರತ ಪರಿಚಯ )

ಕನ್ನಡ ಸೌರಭ.

ಸುಭಾಷಿತಗಳು.
೧. ಸ್ವರ್ಗಕ್ಕೆ ಹೋಗಲು ಬಯಸುವುದಕ್ಕಿಂತ ಇದ್ದಲ್ಲೇ ಸ್ವರ್ಗ
ಸೃಷ್ಟಿಸಿ ಕೊಳ್ಳಲು ಯತ್ನಿಸಬೇಕು.
೨. ಯಾರನ್ನೇ ಆದರೂ ಪರೀಕ್ಷಿಸದೆ ನಂಬ ಬಾರದು. ನಂಬಿದ
ಮೇಲೆ ಪರೀಕ್ಷಿಸ ಬಾರದು.
೩. ನಮ್ಮನ್ನು ಪ್ರತಿ ಕ್ಷಣವೂ ಸಂತಸದಲ್ಲಿ ಇರಿಸ ಬಹುದಾದ
ಏಕೈಕ ವ್ಯಕ್ತಿ ಅಂದರೆ ಅದು ನಾವೇ.
೪. ಈ ಬದುಕೆನ್ನುವುದು ಆಕಸ್ಮಿಕ ಘಟನೆಗಳ ಸರಣಿ. ಪಯಣ
ಸುಗಮವಾಗಲು ಬದಲಾವಣೆಗೆ ಸದಾ ಸಿದ್ಧರಾಗಿ.
೫. ಮುಗ್ಧತೆ ಮತ್ತು ಸೌಂದರ್ಯದ ನಿಜ ಶತ್ರು ವೆಂದರೆ ಸಮಯವೊಂದೇ.
೬. ಈ ಪ್ರಪಂಚ ಒಂದು ಗರಡಿಮನೆ. ಇಲ್ಲಿ ಬಲಿಷ್ಠ ರಾಗುವುದೇ ನಮ್ಮ ಗುರಿ.
೭. ಜೀವನ ಉಯ್ಯಾಲೆ ಇದ್ದಂತೆ. ಜೀವನದ ಜೋಕಾಲಿ ಎಷ್ಟೇ ಎತ್ತರಕ್ಕೆ
ತೂಗಿದರೂ ಬೀಳದಂತೆ ಜಾಗೃತರಾಗಿರಬೇಕು.
೮. ನೀರಿನಂತೆ ಹಣ ಬರಬೇಕು. ತೀರ್ಥದಂತೆ ಅದನ್ನು ಬಳಸ ಬೇಕು.
೯. ಬಲಿಷ್ಠ ಬೇರುಗಳನ್ನು ಹೊಂದಿರುವ ಮರ ಮಾತ್ರ ಬಿರುಗಾಳಿ ಬಂದರೂ
ನೆಮ್ಮದಿಯಿಂದ ಇರಬಲ್ಲದು.
೧೦. ಮನಸ್ಸೇ ಹೀಗೆ. ಇರುವುದನ್ನು ಮರೆತು ಇಲ್ಲದ್ದನ್ನು ನೆನೆದು ದುಃಖಿಸು
ತ್ತಿರುತ್ತದೆ.
ಮೂಲ :ಸಂಗ್ರಹ.