ನಿಮಗೆ ಗೊತ್ತೇ?.

೧.ನಾವು ವಾಹನಗಳನ್ನು ಎಡ ಬದಿಯಲ್ಲಿ ಓಡಿಸುತ್ತೇವೆ.
ಆದರೆ ಅಮೇರಿಕಾದಲ್ಲಿ ಬಲ ಬದಿಯಲ್ಲಿ.
೨. ನಾವು ಬೀಗ ತೆಗೆಯಲು ಬೀಗದ ಕೈಯನ್ನು ಹಾಕುತ್ತೇವೆ.
ಆದರೆ ಅಮೇರಿಕಾದಲ್ಲಿ ಬೀಗವನ್ನು ತಲೆಕೆಳಗಾಗಿ ಹಾಕುತ್ತಾರೆ.
೩. ತಾರೀಖು ಸೂಚಿಸಲು ನಾವು ಮೊದಲು ದಿನ, ತಿಂಗಳು,
ಅನಂತರ ವರ್ಷವನ್ನುಬರೆಯುತ್ತೇವೆ. ಆದರೆ ಅಮೆರಿಕಾದಲ್ಲಿ
ಮೊದಲು ತಿಂಗಳು ಆಮೇಲೆ ದಿನ ನಂತರ ವರ್ಷ ಸೂಚಿಸುವಂತೆ
ತಾರೀಖು ಬರೆಯುತ್ತಾರೆ.
೩.ಅಮೆರಿಕಾದ ಕೆಲವು ಆಚರಣೆ ಗಳು:
ರಾಷ್ಟ್ರೀಯ ನಗುವಿನ ವಾರ
ರಾಷ್ಟ್ರೀಯ ಐಸ್ ಕ್ರೀಂ ತಿಂಗಳು.
೪. ಅಲ್ಬೇನಿಯಾ ದೇಶದಲ್ಲಿ ತಲೆಯನ್ನು ಮೇಲೂ ಕೆಳಗೂ ಆಡಿಸಿದರೆ
”ಇಲ್ಲ” ಎಂದು,ಅಡ್ಡಡ್ಡ ಆಡಿಸಿದರೆ ಹೌದು ಎಂದೂ ಅರ್ಥ ಆಗುತ್ತದೆಯಂತೆ.
೫. ಉರ್ದು ಭಾಷೆ ಯನ್ನು ಬಲದಿಂದ ಎಡಕ್ಕೆ ಬರೆಯಲಾಗುತ್ತದೆ.
ಚೀನೀ ಭಾಷೆಯು ಕೆಳಗಿನಿಂದ ಮೇಲಕ್ಕೆ ಬರೆಯಲಾಗುತ್ತದೆ.
೬. ಚೀನೀಯರು ಹೆಸರಿನ ನಂತರ ಮಿಸ್ಟರ್ ಅಥವಾ ಮಿಸ್ ಸೇರಿಸುತ್ತಾರೆ.
೭. ಹಿಂದಿನ ಕಾಲದಲ್ಲಿ ಕೃತಕ ಹಲ್ಲುಗಳನ್ನು ಕಟ್ಟಿಗೆಯಿಂದ ತಯಾರಿಸುತ್ತಿದ್ದರು.
೮.ಮನುಷ್ಯ ಮಾತ್ರ ಬೆನ್ನ ಮೇಲೆ ಅಂದರೆ ಅಂಗಾತ ಮಲಗುವ ಏಕೈಕ ಪ್ರಾಣಿ.
ಇದು ಪ್ರಾಣಿಲೋಕದ ವೈಚಿತ್ರ್ಯ ಗಳಲ್ಲೊಂದು.
೯.ಮಂಗವು ಮೂಲಂಗಿ ಮತ್ತು ಬೆಲ್ಲ ತಿಂದರೆ ನೆಗಡಿಯಿಂದ ಬಳಲುತ್ತದೆ.
೧೦. ಬ್ರಿಟನ್ ನ ಮೂರನೆಯ ರಿಚಾರ್ಡ್ಸ್ ದೊರೆ,ಫ್ರಾನ್ಸ್ ನ ೧೪ನೆಯ ಲೂಯಿ
ಹಾಗೂ ನೆಪೋಲಿಯನ್ ಬೋನಾಪಾರ್ಟ್ ಅವರು ಹಲ್ಲು ಪಡೆದು ಕೊಂಡೇ
ಜನಿಸಿದ್ದರು.
ಮೂಲ:ವಿಚಿತ್ರ ಸಂಗತಿಗಳು.
.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s