ಪ್ರೀತಿ

ಪ್ರೀತಿ ಅಂದರೆ ಎರಡು ಪರಿಪೂರ್ಣ ವ್ಯಕ್ತಿಗಳ ಕೂಡುವಿಕೆ ಅಲ್ಲ.
ಎರಡು ಅಪರಿಪೂರ್ಣ ವ್ಯಕ್ತಿಗಳು ತಮ್ಮ ಭಿನ್ನಾಭಿಪ್ರಾಯ
ಮರೆತು ಒಟ್ಟಿಗೇ ಬಾಳುವುದು.
ಪ್ರೀತಿ ಎಂದೂ ಅಳಿಯದ ಜೀವನ ಮೌಲ್ಯ. ಅದನ್ನು ಶರಣಾಗಿ
ಪಡೆಯಬೇಕೇ ವಿನಃ ಬಲವಂತದ ಕಸಿಯುವಿಕೆ ಸಾಧ್ಯವಿಲ್ಲ.
ಪ್ರೀತಿ ಭೂಮಿಯಿಂದ ಭೂಮದ ತನಕ ಹೆಣೆದು ಕೊಂಡಿರುವ
ನೇಹದ ಬಂಧ ಮಾತ್ರವಲ್ಲ,ಬಸಿರಿನಿಂದ ಹೊರ ಬಂದಾಗಿನಿಂದ
ಉಸಿರು ನಿಲ್ಲುವ ತನಕ ಮನುಷ್ಯ ಜೀವನವನ್ನು ನಿಯಂತ್ರಿಸುವ
ಏಕ ಮಾತ್ರ ಸೂತ್ರವದು ಎಂದು ಬಲ್ಲವರು ಹೇಳಿದ್ದಾರೆ.
ಒಲವೆಂಬ ಹೊತ್ತಗೆಯ ಓದ ಬಯಸುತ ನೀನು,
ಬೆಲೆಯೆಷ್ಟು?ಎಂದು ಕೇಳುತಿಹೆ ಹುಚ್ಚ !
ಹಗಲಿರುಳು ದುಡಿದರೂ,ಹಲ ಜನುಮ ಕಳೆದರೂ,
ನೀ ತೆತ್ತಲಾರೆ ಬರಿ ಅಂಚೆವೆಚ್ಚ. –ದ. ರಾ. ಬೇಂದ್ರೆ.
ಒಂದು ಗಂಡಿಗೊಂದು ಹೆಣ್ಣು,ಹೇಗೋ ಸೇರಿ ಹೊಂದಿಕೊಂಡು
ಕಾಣದೊಂದು ಕನಸು ಕಂಡು,ಮಾತಿಗೊಲಿಯದಮೃತ ಉಂಡು ,
ದುಃಖ ಹಗುರವೆನಿಸುತಿರೆ, ಪ್ರೇಮವೆನಲು ಹಾಸ್ಯವೇ?
ಮೂಲ:ಸಂಗ್ರಹ.

Advertisements

Quotes about women.

1.A woman is-

Wonderful

Outstanding

Marvelous

Adorable

Nice.

2.Respect a woman because-

You can feel her Innocence in the form of a daughter.

You can feel her Care in the form of a sister.

You can feel her Warmth in the form of a friend.

You can feel her Passion in the form of a beloved.

You can feel her Dedication in the form of a wife.

You can feel her Divinity in the form of a mother.

You can feel her  Blessing in the form of a grand mother.

3.Don’t be a woman that needs a man. Be a woman

a man needs.

4.Lift your head up, princess. If not, the crown falls.

5.A man with dreams needs a woman with vision.

6.Women are the real architects of society.

7.Strong women need not declare they can carry

all the burdens in life.They just quietly do it and

survive with a smile.

8. A strong woman is both soft and powerful.She

is both practical and spiritual.

9.The rise of women does not mean the fall of men.

10.A strong woman is the life line of her family.

She carries within her the power to endure pain

and the courage to sacrifice.She has the power to

create and nurture life. She is indeed an epitome

of love and sacrifice.

11.Strong women are the ones you see building one

another up instead of tearing each other down.

12.A successful woman is one who can build a firm

foundation with the bricks others have thrown at her.

Source:Collection.

Wonderful Women.

1.Louise Richardson(B:8 June 1958) is an Irish political

scientist. She is the first ever female to take up the

position of vice chancellor of the Oxford University

in the institution’s 800 year history.

2.Leila Seth was appointed as the first woman judge

of the Delhi High Court. She was born on 20th

October,1930.

3.Kate Mullany(1845-1906) was an immigrant from

Ireland. She was a leading female labour organizer

in the 19th century.She founded at Troy in New York

the Collar Laundry Union, the first bona fide female

union in the country. She was appointed as an assistant

secretary of the National Labour Union. She led a strike

of 200 laundresses protesting menial wages and unsafe

working conditions. Her efforts led to 25 percent wage

increase.

4.Martina Navratilova, (B:18 October 1956) is a retired

Czech and American tennis player and coach.

5.Mary Dixon Kies(B:March 21, 1752-1837) received the

first U.S. patent issued to a woman on May 15,1809 for

boosting the nation’s hat  industry. Kies a Connecticut

native invented a process for weaving straw with silk

or thread.

6.Kanti(1100) was the first woman poetess of Kannada.

She adorned the court of Hoysala king Ballal I.Poet

Nagachandra  who called himself Abhinava Pampa

was her contemporary in the same court.

The nine angels of banking sector are–

1.Arundhati Bhattacharya (B:March18,1956) is the first

woman to be the Chairperson of State Bank of India,

in its history of 207 years.She was listed as the 36th

most powerful woman in the world, by the Forbes.

2.Kaku Nakhate (B:1967) is the President and Country

Head of Bank of America, India.

3.Chanda Kocchar(B:November 17, 1961) is the M.D. and

C.E.O. of ICICI Bank.She was listed as 4th in Fortunes

50 most powerful women in the world (2013).

4.Naina Lal Kidwai is the Group General Manager and

Country Head of HSBC Bank. She was the 40th in

Fortunes 50 most powerful women in the world(2013)

5.Kalpana Morparia is the C.E.O. of South Asia and India

operations at J.P.Morgan Chase and Co.(Financial

institution of America).

6.Shikha Sharma(B:1960) is the C.E.O. of AXIS Bank.

(37th in Fortunes 50 most powerful women in the world-2013)

7.Vijayalakshmi Iyer is the chairperson and M.D. of Bank of India.

8.Shubhalakshmi is the President and M.D. of Allahabad Bank.

9.Archana Bhargava is the President and M.D. of United Bank

of India.

Source:Collection.

 

ನಿಮಗೆ ಗೊತ್ತೇ?.

೧.ನಾವು ವಾಹನಗಳನ್ನು ಎಡ ಬದಿಯಲ್ಲಿ ಓಡಿಸುತ್ತೇವೆ.
ಆದರೆ ಅಮೇರಿಕಾದಲ್ಲಿ ಬಲ ಬದಿಯಲ್ಲಿ.
೨. ನಾವು ಬೀಗ ತೆಗೆಯಲು ಬೀಗದ ಕೈಯನ್ನು ಹಾಕುತ್ತೇವೆ.
ಆದರೆ ಅಮೇರಿಕಾದಲ್ಲಿ ಬೀಗವನ್ನು ತಲೆಕೆಳಗಾಗಿ ಹಾಕುತ್ತಾರೆ.
೩. ತಾರೀಖು ಸೂಚಿಸಲು ನಾವು ಮೊದಲು ದಿನ, ತಿಂಗಳು,
ಅನಂತರ ವರ್ಷವನ್ನುಬರೆಯುತ್ತೇವೆ. ಆದರೆ ಅಮೆರಿಕಾದಲ್ಲಿ
ಮೊದಲು ತಿಂಗಳು ಆಮೇಲೆ ದಿನ ನಂತರ ವರ್ಷ ಸೂಚಿಸುವಂತೆ
ತಾರೀಖು ಬರೆಯುತ್ತಾರೆ.
೩.ಅಮೆರಿಕಾದ ಕೆಲವು ಆಚರಣೆ ಗಳು:
ರಾಷ್ಟ್ರೀಯ ನಗುವಿನ ವಾರ
ರಾಷ್ಟ್ರೀಯ ಐಸ್ ಕ್ರೀಂ ತಿಂಗಳು.
೪. ಅಲ್ಬೇನಿಯಾ ದೇಶದಲ್ಲಿ ತಲೆಯನ್ನು ಮೇಲೂ ಕೆಳಗೂ ಆಡಿಸಿದರೆ
”ಇಲ್ಲ” ಎಂದು,ಅಡ್ಡಡ್ಡ ಆಡಿಸಿದರೆ ಹೌದು ಎಂದೂ ಅರ್ಥ ಆಗುತ್ತದೆಯಂತೆ.
೫. ಉರ್ದು ಭಾಷೆ ಯನ್ನು ಬಲದಿಂದ ಎಡಕ್ಕೆ ಬರೆಯಲಾಗುತ್ತದೆ.
ಚೀನೀ ಭಾಷೆಯು ಕೆಳಗಿನಿಂದ ಮೇಲಕ್ಕೆ ಬರೆಯಲಾಗುತ್ತದೆ.
೬. ಚೀನೀಯರು ಹೆಸರಿನ ನಂತರ ಮಿಸ್ಟರ್ ಅಥವಾ ಮಿಸ್ ಸೇರಿಸುತ್ತಾರೆ.
೭. ಹಿಂದಿನ ಕಾಲದಲ್ಲಿ ಕೃತಕ ಹಲ್ಲುಗಳನ್ನು ಕಟ್ಟಿಗೆಯಿಂದ ತಯಾರಿಸುತ್ತಿದ್ದರು.
೮.ಮನುಷ್ಯ ಮಾತ್ರ ಬೆನ್ನ ಮೇಲೆ ಅಂದರೆ ಅಂಗಾತ ಮಲಗುವ ಏಕೈಕ ಪ್ರಾಣಿ.
ಇದು ಪ್ರಾಣಿಲೋಕದ ವೈಚಿತ್ರ್ಯ ಗಳಲ್ಲೊಂದು.
೯.ಮಂಗವು ಮೂಲಂಗಿ ಮತ್ತು ಬೆಲ್ಲ ತಿಂದರೆ ನೆಗಡಿಯಿಂದ ಬಳಲುತ್ತದೆ.
೧೦. ಬ್ರಿಟನ್ ನ ಮೂರನೆಯ ರಿಚಾರ್ಡ್ಸ್ ದೊರೆ,ಫ್ರಾನ್ಸ್ ನ ೧೪ನೆಯ ಲೂಯಿ
ಹಾಗೂ ನೆಪೋಲಿಯನ್ ಬೋನಾಪಾರ್ಟ್ ಅವರು ಹಲ್ಲು ಪಡೆದು ಕೊಂಡೇ
ಜನಿಸಿದ್ದರು.
ಮೂಲ:ವಿಚಿತ್ರ ಸಂಗತಿಗಳು.
.

ವಿಚಿತ್ರ ಆದರೂ ಸತ್ಯ.

೧. ಗುಜರಾತ್ ನ ರಾಜ್ ಕೋಟ್ ನಿಂದ ೭೦ ಕಿ. ಮೀ.ದೂರದಲ್ಲಿ
ಚೋಟಿಲಾ ತಾಲೂಕಿನ ಸಣ್ಣ ಹಳ್ಳಿ ಯೊಂದಿದೆ. ವಿಚಿತ್ರ ವೆಂದರೆ
ಈ ಹಳ್ಳಿಯಲ್ಲಿ ಆರು ಬೆರಳುಗಳ ಕೈಗಳ ಜನರು ಬಹಳಿದ್ದಾರೆ.
ಅಲ್ಲಿಯ ಶಿಸಾ ಕೊಲಿಯ (Shisa Kolia ) ಎಂಬ ಜನಾಂಗದಲ್ಲಿ
ಮೊದಲು ಹುಟ್ಟಿದ ಮಗು ೬ ಬೆರಳುಗಳನ್ನು ಹೊಂದಿರುತ್ತದೆಯಂತೆ.
೨. ಮಧ್ಯ ಪ್ರದೇಶದ ಸಿಂಧಿ ಜಿಲ್ಲೆಯಲ್ಲಿ ಒಂದು ಹಳ್ಳಿಯಿದೆ.
ಅಲ್ಲಿನ ಮಹಿಳೆಯರೆಲ್ಲ ಬಂಜೆಯರು. ಕಳೆದ ೩೨ ವರ್ಷಗಳಲ್ಲಿ
ಒಂದು ಮಗುವೂ ಈ ಊರಲ್ಲಿ ಜನಿಸಿಲ್ಲವಂತೆ.
೩. ಜಪಾನಿನ ರಾಜಧಾನಿಯಾದ ಟೋಕಿಯೋದ ಪೂರ್ವಕ್ಕೆ
೭೦ ಮೈಲು ದೂರದಲ್ಲಿ ಇಜೂಓಶಿಮಾ ಎಂಬ ದ್ವೀಪವಿದೆ.
ಈ ದ್ವೀಪ ಆತ್ಮಹತ್ಯೆಗಾಗಿ ಪ್ರಸಿದ್ಧ ವಿದೆ. ಜೀವನದಲ್ಲಿ ಬೇಸತ್ತ
ಜಪಾನಿಗರು ಇಲ್ಲಿಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.
೪. ಸ್ವಿಟ್ಜರ್ಲ್ಯಾಂಡ್ ನಲ್ಲಿ ಆಸ್ಲೋ ಎಂಬ ದ್ವೀಪವಿದೆ. ಅಲ್ಲಿ ವರ್ಷದ
೬ ತಿಂಗಳು ಹಗಲು ಮತ್ತುಮತ್ತು ಆರು ತಿಂಗಳು ಸಂಪೂರ್ಣ
ಕತ್ತಲು ಇರುತ್ತದೆ.
೫. ಬ್ರಶೆಲ್ಸ್ ನಲ್ಲಿ ”O ”ಹೆಸರಿನ ಜನರಿದ್ದಾರೆ. ಬರ್ಮಾ ದೇಶದಲ್ಲಿ
A ,B,J,N,O,E ಮತ್ತು U ಹೆಸರಿನ ಜನರಿದ್ದಾರೆ.
ಮೂಲ:”ವಿಚಿತ್ರ ಸಂಗತಿಗಳು”.