ಕನ್ನಡ ಸೌರಭ.

ಕನ್ನಡ ನುಡಿಗಟ್ಟುಗಳು-
೧. ಹರಿದ ಕೋಟಿಗೆ ಚಿನ್ನದ ಗುಂಡಿ ಗಳನ್ನು ಹೊಲಿಸಿದಂತೆ.
೨. ಹಸಿವು ನೀಗಿಸಲು ಬೇಕು ಕಸುವು.
೩. ಹೊಸಬರಿಗೆ ಮಣೆ;ಹಳಬರಿಗೆ ದೊಣ್ಣೆ.
೪. ಸಿದ್ಧವಾಗುವ ಮೊದಲೇ ಯುದ್ಧ ಬಂದು ನಿಂತಂತೆ.
೫. ರಕ್ತದೋಕುಳಿ ನಿಲ್ಲಿಸಿ;ರಕ್ತ ದಾನ ಮಾಡಿ.
೬. ಹಳಸಲು ಕಥೆಗೆ ಅದ್ದೂರಿ ಮೆರುಗು.
೭. ಕಬ್ಬಿಲ್ಲದ ಊರಿಗೆ ಹಿಪ್ಪೆ ಹೂವೆ ಸಕ್ಕರೆ.
೮. ಕಸ ತಿನ್ನುವುದಕ್ಕಿಂತ ತುಸು ತಿನ್ನುವುದು ಲೇಸು.
೯. ದುಡ್ಡಿದ್ರೆ ಲಲಿತ ಮಹಲ್ ;ಇಲ್ಲದಿದ್ದರೆ ಒಂಟಿ ಕೊಪ್ಪಲ್.
೧೦.ವಿಜ್ಞಾನದ ಭಾಷೆ ಗಣಿತ;ಬದುಕಿನ ಭಾಷೆ ಅಗಣಿತ.
ಸರ್ವಜ್ಞನ ವಚನ.
ಎತ್ತು ಗಾಣವ ಹೊತ್ತು ಸುತ್ತಿ ಬಂದರೆ ಏನು
ಚಿತ್ತದಲಿ
ನೆನೆಯದೊಡೆ -ದೇಗುಲವ
ಸುತ್ತಿ ಫಲವೇನು ?
ಅಂತಕ್ಕು ಇಂತಕ್ಕು ಎಂತಕ್ಕು ಎನಬೇಡ
ಚಿಂತಿಸಿ ಸುಯ್ಯುತಿರಬೇಡ -ಶಿವನಿರಿಸಿ
ದಂತಿಹುದೆ ಲೇಸು -ಸರ್ವಜ್ಞ .
ಮೂಲ:ಸಂಗ್ರಹ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s