ನಿಮಗೆ ಗೊತ್ತೇ ?

ಕನ್ನಂಬಾಡಿ =ಕಣ್ವಪುರಿ (ಕಣ್ವ ಋಷಿ ಗಳು ಕಣೇಶ್ವರ ಲಿಂಗ
ಸ್ಥಾಪಿಸಿ ಪೂಜಿಸುತ್ತಿದ್ದ ಸ್ಥಳ .
ಬಿಂದು ಮಹರ್ಷಿ ತಪಸ್ಸು ಮಾಡಿದ ಊರು -ಬೈಂದೂರು.
ಬಿಂದು ಸರೋವರ =ಭಾಗೀರಥಿ ನದಿ.
ಆಯುರ್ವೇದದ ಮೂಲ ಪುರುಷ-ಅಗ್ನಿವೇಷ.
ತಲ್ಲೂರು -ಮಾಂಡವ ಮುನಿ ತಲೆ ನೆಲಕ್ಕೂರಿ ತಪಸ್ಸು
ಮಾಡಿದ ಸ್ಥಳ.
ಐವರ್ನಾಡು = ಪಂಚ ಪಾಂಡವರು ನಡೆದಾಡಿದ ನೆಲವಿದು.
ಇಲ್ಲಿ ಎಲ್ಲವೂ ಐದರ ಲೆಕ್ಕ. ಈ ಊರನ್ನು ಪೊರೆಯುವ ದೇವರೂ
ಪಂಚ ಲಿಂಗೇಶ್ವರ.ಐವರ ನಾಡು ಎಂಬ ಹೆಸರಿದ್ದ ಈ ನಾಡು
ಕಾಲಘಟ್ಟದಲ್ಲಿ ಬದಲಾಗಿ ಈಗ ಐವರ್ನಾಡು ಎನಿಸಿದೆ.
ಮೈಸೂರು ನಗರದ ಈಶಾನ್ಯ ದಿಕ್ಕಿನಲ್ಲಿ ”ನಗುವಿನ ಹಳ್ಳಿ” ಎಂಬ
ಊರಿದೆ. ಇದೇ ಮೈಸೂರಿನ ಆಗ್ನೇಯ ದಿಕ್ಕಿನಲ್ಲಿ ”ಗೋಳೂರು”
ಎಂಬ ಹೆಸರಿನ ಊರೂ ಇದೆ.
ಸರಪಾಡಿ =ಶರ ಭೃಂಗ ಋಷಿಯ ತಪೋ ಕ್ಷೇತ್ರ; ಸರ್ಪದ ಹಾಡಿಯಾಗಿದ್ದ
ಸ್ಥಳ. ಇಂದು ಸರಪಾಡಿ ಎಂದೇ ಪ್ರಸಿದ್ಧಿ.
ಉಚ್ಚ ಶ್ರವ (ಉನ್ನತ ಸ್ಥಾನ ದಲ್ಲಿರುವ ಸ್ಥಳ );ನಂತರ ಉಜ್ರೆ ಯಾಗಿ
ಇದೀಗ ಉಜಿರೆ ಎಂದು ಕರೆಯಲ್ಪಡುತ್ತಿದೆ.
ಪೆರ್ಗಡೆ (ಹೆಗಡೆ )ಪದದ ಅರ್ಥ ಊರಿನ ಆಡಳಿತಗಾರ;ಹಿರಿಯ ಯಜಮಾನ.
ಸವಣರು (ಜೈನ ಮುನಿಗಳು)ಬಾಳಿ ಬದುಕಿದ ಭೂಮಿಯೇ ಸಾಣೂರು
ಎಂಬುದು ಐತಿಹ್ಯ. ಸಣ್ಣ ಊರು ಎಂಬ ನೆಲೆಯಲ್ಲಿ ”ಸಾಣೂರು ”;ಹೀಗೆ
ಹೆಸರಿನ ಹಿನ್ನೆಲೆಗಿದೆ ಎರಡು ವಾದ.
ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s