ಭಾರತದ ಪ್ರಥಮಗಳು.

೧. ಸ್ವತಂತ್ರ ಭಾರತದ ಪ್ರಥಮ ಮಹಿಳಾ ರಾಜ್ಯಪಾಲರು –
ಶ್ರೀಮತಿ ಸರೋಜಿನಿ ನಾಯ್ಡು.
೨. ಭಾರತದ ಪ್ರಥಮ ಮಹಿಳಾ ಕೇಂದ್ರ ಮಂತ್ರಿ -ರಾಜ ಕುಮಾರಿ
ಅಮೃತ ಕೌರ್ .
೩. ಪ್ರಥಮ ಫಾಲ್ಕೆ ಪ್ರಶಸ್ತಿ ವಿಜೇತ ಭಾರತೀಯ ಮಹಿಳೆ-ದೇವಿಕಾ ರಾಣಿ.
೪. ಭಾರತದ ಪ್ರಥಮ ಮಹಿಳಾ ಹೈಕೋರ್ಟ್ ನ್ಯಾಯಾಧೀಶರು -ಅನಾ
ಚಾಂಡಿ.
೫. ಭಾರತದ ಪ್ರಥಮ ಮಹಿಳಾ ಐ.ಪಿ. ಎಸ್ . ಅಧಿಕಾರಿ–ಕಿರಣ್ ಬೇಡಿ.
೬. ಭಾರತದ ಪ್ರಥಮ ವಿಶ್ವ ಸುಂದರಿ –ರೀಟಾ ಫರಿಯ.
೭. ಭಾರತದ ಪ್ರಥಮ ಮಹಿಳಾ ಛಾಯಾ ಗ್ರಹಣ ಪತ್ರಿಕಾ ವರದಿಗಾರ್ತಿ-
ಹೊಮೈ ವ್ಯಾರವಲ್ಲ.
೮. ಆಸ್ಕರ್ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ಮಹಿಳೆ -ಭಾನು ಅಥೈಯ್ಯಾ.
೯. ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಪ್ರಥಮ ಮಹಿಳಾ ಅಧ್ಯಕ್ಷೆ –ಅನಿ ಬೆಸೆಂಟ್.
೧೦. ಭಾರತದ ತ್ರಿವರ್ಣ ಧ್ವಜವನ್ನು ಪ್ಯಾರಿಸ್ ನಲ್ಲಿ ಪ್ರಥಮ ಬಾರಿಗೆ ಹಾರಿಸಿದ
ಮಹಿಳೆ -ಮೇಡಂ ಭಿಕಾಜಿ ಕಾಮಾ.
ಮೂಲ :ಭಾರತ ಪರಿಚಯ .

Advertisements

ಕುಂಭಮೇಳ.

ಮತ್ಸ್ಯ ಪುರಾಣದ ಪ್ರಕಾರ ಸುರಾಸುರರು ಜಗಳವಾಡುತ್ತಿರುವಾಗ
ದೇವೇಂದ್ರ ಕುಮಾರ ಜಯಂತನು ಸದ್ದಿಲ್ಲದೇ ಅಮೃತ ಕುಂಭವನ್ನು
ಲಪಟಾಯಿಸಿ ಓಟಕಿತ್ತ. ಸ್ವರ್ಗದ ದಾರಿಯಾಗಿ ಓಡುತ್ತಿರುವಾಗ
ಭಾರವಾದ ಅಮೃತ ಕುಂಭವನ್ನು ಪ್ರಯಾಗ,ಹರಿದ್ವಾರ,ನಾಸಿಕ,
ಉಜ್ಜಯಿನಿ ಮೊದಲಾದ ಕಡೆ ಕೆಳಗಿಟ್ಟು ಆಯಾಸ ಪರಿಹಾರ ಮಾಡಿ
ಕೊಂಡ. ಜಯಂತ ದಾನವರ ಗೂಬೆ ಕಣ್ಣಿನಿಂದ ತಪ್ಪಿಸಿಕೊಂಡು
ಊರು ಸೇರಲು ೧೨ ವರ್ಷ ಗಳೇ ಬೇಕಾದುವಂತೆ. ಅದೇ ಜ್ಞಾಪಕಾರ್ಥ
ವಾಗಿ ೧೨ ವರ್ಷಗಳಿಗೊಮ್ಮೆ ಮಹಾ ಕುಂಭಮೇಳವನ್ನು ಜರಗಿಸುತ್ತಾರೆ.
ಗರುಡ ಪುರಾಣದಲ್ಲಿ ದೇವತೆಗಳ ವೈದ್ಯ ಧನ್ವಂತರಿಯು ಅಮೃತ
ಕೊಡವನ್ನುದೈತ್ಯರ ಕಣ್ತಪ್ಪಿಸಿ ಸ್ವರ್ಗಕ್ಕೆ ಒಯ್ದ ಎಂದು ಹೇಳಿದೆ.
ಮಕರ ಸಂಕ್ರಾಂತಿ, ಪುಷ್ಯ ಪೂರ್ಣಿಮೆ, ಮೌನೀಅಮಾವಾಸ್ಯೆ,
ವಸಂತ ಪಂಚಮಿ,ಮಹಾ ಶಿವರಾತ್ರಿ ದಿನಗಳಲ್ಲಿ ತ್ರಿವೇಣಿ ಸಂಗಮ
ಸ್ನಾನ ಅತೀ ಪವಿತ್ರ ಎಂದು ನಂಬಲಾಗಿದೆ. ಮಹಾ ಕುಂಭಮೇಳ
ಭಾರತೀಯ ಸಂಸ್ಕೃತಿ,,ಧರ್ಮ,ಜನ ಜೀವನದ ಪ್ರತಿಬಿಂಬ. ಅದೊಂದು
ಅಪೂರ್ವ ವರ್ಣ ರಂಜಿತ ಜಾತ್ರೆ. ಸೂರ್ಯ ಚಂದ್ರರು ಮಕರ ಸಂಕ್ರಾಂತಿ
ವೃತ್ತದಲ್ಲಿ ವೃಷಭ ರಾಶಿಯಲ್ಲಿ ಒಂದುಗೂಡಿದಾಗ ಮೌನೀ ಅಮಾವಾಸ್ಯೆ
ಯಂದು ಮಾಘಮಾಸದಲ್ಲಿ ಕುಂಭಮೇಳ ಜರಗುತ್ತದೆ.
ಮೂಲ:ಸಂಗ್ರಹ.

हिंदी सौरभ ।

१. जिंदगी तो बेवफ़ा है । एक दिन ठुकरा देगी ।
मौत मेहबूबा है , अपनी साथ लेकर जाएगी ।
२. जो दूसरों की मदद करता है , भगवान उसकी
मदद करता है ।
३. गुरु गोविन्द दोनों खड़े ,काके लागू पॉय ,बलिहारी
गुरुं आपकी गोविन्द दियो बताय ।
सात समुन्दर की मसि मसि करों लेखनी सब बनायी ,
धरती कागज़ करों गुरु गुण लिखा न जाय ।
४. गरीबी अच्छी बात नहीं ;न ही उसेबढ़ाचढ़ा कर बताए।
५. जो माँ बाप अपने बच्चों के पहले कदम उठाने में मदद
करतें हैं , उनके आखरी कदम उठाने में वे बच्चे साथ देना चाहिए ।
६. जो धीरे चलते हैं वे दूर तक जातेँ हैं ।
७. ऐसे कानून व्यर्थ हैं , जिनके अमल की व्यवस्था ही नहीं ।
८.बुरी चीज़ से लड़ना ही होगा और उसे ख़त्म भी करना होगा ।
९. महान प्रेम को गुप्त ही रखना चाहिए ।
१०. आज कल आप किसी पर निर्भर नहीं रह सकते ।
बुढ़ापे के लिए बचत करें ।
मूल :संग्रह ।

ಉಪ ನಾಮಗಳು.

೧. ಬಂಗಾಳದ ಕಣ್ಣೀರಿನ ನದಿ.
ದಾಮೋದರ್.
೨. ನೀಲಿ ಪರ್ವತಗಳು.
ನೀಲಗಿರಿ ಬೆಟ್ಟಗಳು.
೩. ಸ್ವರ್ಣ ದೇವಾಲಯದ ನಗರ .
ಅಮೃತಸರ.
೪. ಅರಮನೆಗಳ ನಗರ.
ಕೊಲ್ಕೊತ್ತ.
೫.ಉದ್ಯಾನವನಗಳ ನಗರ.
ಬೆಂಗಳೂರು.
೬. ಭಾರತದ ಹೆಬ್ಬಾಗಿಲು .
ಮುಂಬಯಿ.
೭.ಪಂಚ ನದಿಗಳ ರಾಜ್ಯ.
ಪಂಜಾಬ್.
೮. ಅರಬ್ಬಿ ಸಮುದ್ರ ರಾಣಿ.
ಕೊಚ್ಚಿನ್.
೯.ಪಿಂಕ್ ಸಿಟಿ.
ಜೈಪುರ.
೧೦. ಸಾಂಬಾರ ಜೀನಸುಗಳ ರಾಜ್ಯ.
ಕೇರಳ.
೧೧. ಕರ್ನಾಟಕದ ಕಾಶ್ಮೀರ.
ಕೊಡಗು.
೧೨. ಮಸೀದಿಗಳ ನಗರ.
ಹೈದರಾಬಾದ್.
೧೩. ಭಾರತದ ನಂದನವನ.
ಕಾಶ್ಮೀರ.
೧೪.ಭಾರತದ ಹಾಲಿವುಡ್.
ಮುಂಬಯಿ .
೧೫. ಏಳು ದ್ವೀಪಗಳ ನಗರ.
ಮುಂಬಯಿ.
೧೬. ಹಬ್ಬಗಳ ನಾಡು.
ಮಧುರೈ .
೧೭. ಬಿಹಾರದ ಕಣ್ಣೀರನದಿ.
ಕೋಸಿ .
೧೮. ಸುಂದರ ನಗರ.
ಚಂಡೀಘರ್.
೧೯.ಹವಾ ನಿಯಂತ್ರಿತ ನಗರ.
ಬೆಂಗಳೂರು.
ಮೂಲ :”ಭಾರತ ಪರಿಚಯ. ”

ಕನ್ನಡ ಸೌರಭ.

೧.ಜ಼ನಕಂಜಿ ನಡೆಯದೆ ಮನಕಂಜಿ ನಡೆ.
ಮನಕಂಜಿ ನಡೆಯದಿರೆ ಮನದೊಳಗಣ
ಮಹಾದೇವ ಮರೆಯಾಗುವನು.
೨.ದೇವರು ಬಹಿರಂಗದಲ್ಲಿ ಭೌತಿಕ ಬೆಳಕಾಗಿ
ಅಂತರಂಗದಲ್ಲಿ ಪ್ರಜ್ಞೆಯ ಬೆಳಕಾಗಿ ಬೆಳಗುತ್ತಿರುವನು.
೩. ಅಕ್ಕಿಗೆ ಸಂಸ್ಕಾರ ಕೊಟ್ಟಾಗ ಅನ್ನ ಆಗುತ್ತದೆ.
ಹತ್ತಿಗೆ ಸಂಸ್ಕಾರ ಕೊಟ್ಟಾಗ ಅರಿವೆ ಆಗುತ್ತದೆ.
ಸುವರ್ಣಕ್ಕೆ ಸಂಸ್ಕಾರ ಕೊಟ್ಟಾಗ ಆಭರಣ ಆಗುತ್ತದೆ.
ಸ್ವಯಂ ಸಂಸ್ಕಾರಗೊಂಡ ಭಾಷೆ ಸಂಸ್ಕೃತ.
೩. ಹೆಣ್ಣಿಗೆ ಹಟ ಇರ ಬಾರದು;ಗಂಡಿಗೆ ಚಟ ಇರ ಬಾರದು.
೪. ಉಪವಾಸ ಇರಬಹುದು; ಉಪದ್ರ ತಾಳಲಾಗದು.
೫.ನೆನಪುಗಳ ಭಾರವನ್ನು ಪ್ರೀತಿಯಲ್ಲಿ ಸೋತವರು
ಮಾತ್ರ ಅರಿಯ ಬಲ್ಲರು.
೬. ಸ್ಮಾರಕ ಮತ್ತು ಸ್ಥಾವರಗಳ ನಡುವೆ ಅಂತರವಿದೆ.
ಸ್ಮಾರಕ ಸ್ಮರಣೆಯ ಕೇಂದ್ರ. ಸ್ಥಾವರ ಆರಾಧನೆಯ ಕೇಂದ್ರ.
೭. ಮನುಷ್ಯನ ಅಂಗಾಂಗ ಗಳಿದ್ದಾಕ್ಷಣ ಅವನು ಮನುಷ್ಯನಾಗಲಾರ.
ಯಾರಲ್ಲಿ ಮನುಷ್ಯತ್ವ ಇದೆಯೋ ಅವನು ಮನುಷ್ಯ.
ಯಾರಲ್ಲಿ ಮಾನವೀಯತೆ ಇದೆಯೋ ಅವನು ಮಾನವ.
ಯಾರಲ್ಲಿ ವ್ಯಕ್ತಿತ್ವವಿದೆಯೋ ಅವನು ವ್ಯಕ್ತಿ.
ಈ ಪ್ರಪಂಚದಲ್ಲಿ ನಾವು ಜ್ಞಾನಿಯನ್ನೂ, ಅಜ್ಞಾನಿಯನ್ನೂ,
ವಿಜ್ಞಾನಿಯನ್ನೂ, ವಿದ್ವಾಂಸರನ್ನೂ, ವಿಧ್ವಂಸಕರನ್ನೂ
ನೋಡುತ್ತೇವೆ.
೮. ಹಣ ಎಂದರೆ ಉಪ್ಪು ತಿಂದಂತೆ.ಅದನ್ನು ತುಸುವೇ
ನಾಲಿಗೆಯ ಮೇಲಿರಿಸಿದರೆ ರುಚಿ. ಹೆಚ್ಚಾಗಿ ತಿಂದರೆ ದಾಹ.
೯.ಭಾರತದಲ್ಲಿ ವಿದ್ಯಾವಂತರು ತುಂಬ ಮಂದಿ ಇದ್ದಾರೆ.
ಆದರೆ ಪ್ರಜ್ಞಾವಂತರ ಕೊರತೆಯಿದೆ.
೧೦. ಇಲಿ ಹಿಡಿಯ ಬಲ್ಲ ಬೆಕ್ಕು ಕಪ್ಪಾಗಿದ್ದರೇನು,ಬಿಳಿದಾಗಿ
ದ್ದರೇನು?
ಮೂಲ :ಸಂಗ್ರಹ.

ಭಾರತದ ಪ್ರಥಮಗಳು.

೧. ಭಾರತದ ಪ್ರಥಮ ಗಗನ ಯಾತ್ರಿ -ರಾಕೇಶ್ ಶರ್ಮ.
೨. ಭಾರತದ ಪ್ರಥಮ ಸೇನಾಪತಿ -ಕೆ. ಎಂ. ಕಾರಿಯಪ್ಪ.
೩. —–”————ಮಹಿಳಾ ರಾಯಭಾರಿ -ವಿಜಯಲಕ್ಷ್ಮಿ ಪಂಡಿತ್.
೪. ——”———–ವೈದ್ಯಕೀಯ ಪದವಿ ಪಡೆದ ಮಹಿಳೆ -ಆನಂದಿ
ಬಾಯಿ ಜೋಷಿ.
೫. ——”———-ಕ್ರಿಕೆಟ್ ತಂಡದ ನಾಯಕ-ಲಾಲಾ ಅಮರ್ ನಾಥ್.
೬. ——”——–ವರ್ಣ ಚಿತ್ರ -ಕಾಗಜ್ ಕೆ ಫೂಲ್ .
೭. ——”——–ಇಂಜಿನಿಯರಿಂಗ್ ಪದವಿ ಪಡೆದ ಮಹಿಳೆ -ಇಳಾ ಮಜುಂದಾರ್.
೮. ——”——-ವಿದೇಶಿ ಚಲನ ಚಿತ್ರಕ್ಕೆ ಸಂಗೀತ ನೀಡಿದ ಭಾರತೀಯ –
ಪಂಡಿತ್ ರವಿ ಶಂಕರ್.
೯. ——”———ಅಣು ವಿದ್ಯುತ್ ಕೇಂದ್ರ -ಅಪ್ಸರ (೧೯೫೬ ಆಗಸ್ಟ್ ೪.)
೧೦. —-”——-ವಿಮಾನ ನಿರ್ಮಿಸಿದ ಸಂಸ್ಥೆ -ಹಿಂದೂಸ್ತಾನ್ ಏರೋನಾಟಿಕ್ಸ್ .
ಮೂಲ :ಸಂಗ್ರಹ.

मेरे पसंद के गीत |

सब कुछ सीखा हमने,न सीखी होशियारी ।
सच है दुनियावालों,के हम हैं अनाड़ी ।
दुनिया ने कितना समझाया ,
कौनहै अपना कौन है पराया ।
फ़िर भी दिल की चोट छुपाकर ,
हमने आप का दिल बहलाया ।
खुद ही मर मिट ने की यह ज़िद है हमारी ।
दिल का चमन उझड़ते देखा ।
प्यार का रंग उतरते देखा ।
हमने हर जीनेवाले को धन दौलत पे मरते देखा ।
दिल पे मरनेवाले मरेंगे भिखारी ।
असली नकली चेहरे देखें ।
दिलके सौ सौ पहरे देखें ।
मेरे दुखते दिलसे पूछो ,क्या क्या ख़्वाब सुनहरे देखें ।
टूटा जिस तारे पे नज़र थी हमारी ।
सच हैं दुनियावालों के हम हैं अनाड़ी ।
”अनाड़ी ”फिल्म क़ा गीत ।