ಕನ್ನಡ ನುಡಿಗಟ್ಟು ಮತ್ತು ಗಾದೆಗಳು .

೧.ಎಡವಿ ಬಿದ್ದವನ ಮೇಲೆ ಆನೆ ಬಿತ್ತು.
೨.ಬಾಳೆ ಮರ ಬಗ್ತು ,ತೆಂಗಿನ ಮರ ಏಳ್ತು.
೩. ಸೋಮಾರಿ ಗಳಿಗೆ ಹಾಸಿಗೆ ಹಾಸಿ ಕೊಟ್ಟಂತೆ.
೪. ಬೋರಲು ಬಿಂದಿಗೆ ಮೇಲೆ ನೀರು ಸುರಿದಂತೆ .
೫. ದುಡ್ಡು ಇಟ್ಟ ಕಡೆಯೇ ಕುಗ್ಗುತ್ತದೆ.
೬. ಮಂಡಿ ಉದ್ದ ಕಬ್ಬು; ಎದೆ ಉದ್ದ ಸಾಲ .
೭. ತಾನು ಹಿಡಿದ ಮೊಲಕ್ಕೆ ಮೂರು ಕೊಂಬು .
೮. ನಾಯಿ ಬೊಗಳ ಬೇಕು ; ಸಂಗೀತ ಹಾಡಲು ಹೋಗ ಬಾರದು.
೯. ಬಾನೆತ್ತರದ ಸಾಧನೆ ಗಳನ್ನು ಮಾಡಿದರೂ ಕಾಲು ನೆಲದಲ್ಲೇ
ಇರಬೇಕು .
೧೦.ಒಳ್ಳೆಯ ಸಮಯ ಬರಬೇಕು ಅಂತ ಒಳ್ಳೆಯ ಗಡಿಯಾರವನ್ನು
ತಂದರೆ ಆಗುತ್ತದೆಯೇ ?
ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s