ಓಂ ನಮಃ ಶಿವಾಯಃ

Lord-Shiva

ತ್ರಿದಲಂ ತ್ರಿಗುಣಾಕಾರಾಂ ತ್ರಿನೇತ್ರಂ ಚ ತ್ರಿಯಾಯುಧಂ
ತ್ರಿಜನ್ಮ ಪಾಪ ಸಂಹಾರಂ, ಏಕ ಬಿಲ್ವಂ ಶಿವಾರ್ಪಣಂ
ಬಾಲ್ಯಾವಸ್ಥೆ ,ಯೌವನಾವಸ್ಥೆ ,ವೃದ್ಧಾಪ್ಯಗಳ ಪ್ರತೀಕವೆಂದು
ಮೂರು ದಳದಂತಿರುವ ಬಿಲ್ವ ಪತ್ರೆ ಅರ್ಪಿಸಲಾಗುತ್ತದೆ.
ಬಿಲ್ವ ಪತ್ರೆಯ ತೊಟ್ಟು ಶಿವಲಿಂಗದ ಕಡೆಗೂ, ಎಲೆಗಳ ಮೂರು
ತುದಿಗಳು ಪೂಜಿಸುವವರ ಕಡೆಗೂ ಇರುವಂತೆ ಅರ್ಪಿಸುವುದು
ಪೂಜಾ ಪದ್ಧತಿ.
ಬಿಲ್ವ ಪತ್ರೆಯಿಲ್ಲದ ಪೂಜೆಯನ್ನು ಶಿವನೊಲ್ಲ. ಶ್ರೀಫಲ,ಮಹಾಫಲ,
ಶಿವದ್ರುಮ,ಶಾಂಡಿಲ್ಯ (ಸಂಸ್ಕೃತದಲ್ಲಿ)ಇತ್ಯಾದಿ ಹೆಸರುಳ್ಳ ಬಿಲ್ವದ
ಹಣ್ಣಿನ ಪಾನಕ (ಸಕ್ಕರೆ ರಹಿತವಾಗಿ )ಕುಡಿದರೆ ಸಕ್ಕರೆ ಕಾಯಿಲೆ
ವಾಸಿಯಾಗುತ್ತದೆ. ಕಿವುಡುತನ,ಹೊಟ್ಟೆ ಉಬ್ಬರ,ಜ್ವರ, ಗಂಟಲು
ನೋವು ಇತ್ಯಾದಿ ಹಲವು ಕಾಯಿಲೆ ಗಳಿಗೆ ರಾಮಬಾಣ .
Planetary positions on this unique night
are such that there is a natural upsurge of
energy in the human system.This process of
raising your energies to their ultimate pitch,
to dissolve yourself and become a part of
cosmic oneness has happened in abundance
on this night.
Source:Collection.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s