ಕನ್ನಡ ಸೌರಭ.

ನಾಲಿಗೆ
ಎರಡು ಕಣ್ಣು ಎರಡು ಕಿವಿ,
ನಾಲಿಗೆ ಮಾತ್ರ ಒಂದೇ;
ಆದರೂ ಬೇಡದ ದಂಧೆಯಲ್ಲಿ
ಅದು ಯಾವಾಗಲೂ ಮುಂದೆ;
ಒಂದು ಕ್ಷಣವೂ ಸುಮ್ಮನಿರದೆ
ಯದ್ವಾ ತದ್ವಾ ಹೊರಳಾಡುತ್ತದೆ;
ಹೊಲಿಗೆಯಿಲ್ಲದ ಬಾಯಿಯೊಳಗೆ
ಎಲುಬಿಲ್ಲದ ನಾಲಿಗೆ.
ವಕ್ರೋಕ್ತಿ -ಎರಡೇ ಕೈ ಗಳಿದ್ದರೂ
ಕೆಲವರು ಅನೇಕರಿಗೆ ಕೈ ಕೊಡುತ್ತಾರೆ.
ನಾಣ್ಣುಡಿ:ಭಾರ್ಯೆ ಸದ್ಗುಣಿ, ಪತಿಯ ಮುಕುಟ ಮಣಿ.
ಸುಭಾಷಿತ :ಸಂತೃಪ್ತಿ ಎಂದರೆ ಬಯಸಿದ್ದು ಈಡೇರುವುದಲ್ಲ
ಈಗಾಗಲೇ ಇರುವುದರ ಅರಿವಾಗುವುದು. -ಅನಾಮಿಕ.
ಬಂಡವಾಳ ಕೆಟ್ಟದ್ದಲ್ಲ;ಅದರ ತಪ್ಪು ಬಳಕೆ ಮಾತ್ರ ಕೆಟ್ಟದ್ದು.
-ಗಾಂಧೀಜಿ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s