Be Informed.

1.A Viennese psychiatrist named Viktor E. Frankl was the
founder of Logo therapy. It is a psychotherapeutic
technique that uses ”exploration of the meaning of
life” to help reorient patients who suffer from
psychological or existential turmoil. His Logo therapy
saved several inmates in Auschwitz Nazi concentration
camps from being euthanised via the Nazi euthanasia
programme, during World War II. Viktor E. Frankl in
his book, ”Man’s Search for Meaning”(a 1946 book),
he concludes that even in dehumanized situation, life
has potential meaning and therefore, even suffering is
meaningful. This conclusion served as a basis for Logo Therapy.
2.Hybernation is a state of inactivity and metabolic depression
in endotherms.”Induced hybernation” in humans would be useful
for a number of reasons such as-saving the life of seriously ill
or injured people by putting them in a state of hybernation until
treatment can be given.
3.Death is not the terminal event we think. Biocentrism, a new
scientific theory, refines the idea of death. You can’t see
anything through the bone that surrounds your brain. Everything
you see and experience, right now is a whirl of information
occuring in your mind.Space and time are simply the tools for
putting everything together.
Death does not exist in timeless,spaceless world.Distinction
between past, present and future is only a stubbornly persistent
illution. Immortality doesn’t mean a perpetual existence in time
without end but rather resides outside of time altogether.
-Robert Lanza, M.D.(chief scientific officer of advanced cell technology.)
4.Universal Consciousness is shaped into a particular form
through the development of an embryo. Universal Consciousness
is transformed from an amorphous simplicity to an marvellous
complexity during the development of an embryo and back to an
amorphous simplicity during the process of dyeing.
5.The Victoria tower, built by Jesse Hartley, in 1848, at the
entrance of Salisbury Dock(harbour), has a unique six faced clock
with a bell which was used to signal high tides and ring out other
warnings.
6.Each Hindu deity has a unique garland.
Goddess Lalitha wears hibiscus garland.
Goddess Mahalakshmi wears garland of red lotus.
Goddess Saraswati wears a white lotus garland.
Goddess Durga Devi wears nerium oleander garland.
Lord Vishnu wears garland of tulasi(basil) leaves.
Lord Shiva wears a garland of Bilva leaves.
Lord Vinayaka wears garland made of Durva grass.
Lord Subrahmanya wears garland of jasmine.
Source:Collection.

Advertisements

ಕನ್ನಡ ಸೌರಭ .

ವಿವಿಧ ಹೆಸರುಗಳು .

ಸೂರ್ಯ-ರವಿ,ಮಿತ್ರ,ಭಾನು,ಖಗ,ಪೂಷ್ಣ, ಹಿರಣ್ಯ ಗರ್ಭ,

ದ್ಯುಮಣಿ ,ಮರೀಚ, ಆದಿತ್ಯ, ಸವಿತೃ,ಅರ್ಕ,ಭಾಸ್ಕರ,ದಿನಕರ,

ದಿನಮಣಿ,ದಿವಾಕರ,ಪ್ರಭಾಕರ,ಮಾರ್ತಾಂಡ,ಕಮಲಾಕರ,

ಕಾಶ್ಯಪೇಯ, ಮಹಾದ್ಯುತಿ, ವಿವಸ್ವತ, ಇನ, ಹೃಷಿಕೇಶ,

ಅಹಸ್ಕರ,ಅಬ್ಜ ವಲ್ಲಭ, ನೇಸರ.

ಚಂದ್ರ-ಚಂದಮಾಮ,ತಂಗದಿರ, ಶಶಿ, ಶಶಾಂಕ,ಸೋಮ,

ಕುಮುದಪ್ರಿಯ,ರೋಹಿಣೀಪತಿ,ಇಂದುಃ,ರಜನೀಶ,ನಿಶಾಕರ,

ಹಿಮಕರ,ಸುಧಾಕರ,ಆತ್ರೇಯ, ನಕ್ಷತ್ರ ನಾಯಕ.

ಆಕಾಶ -ಗಗನ, ವ್ಯೋಮ,ಬಾನು,ಅಂಬರ, ನಭ.

ಭೂಮಿ-ಭೂಲೋಕ, ಮರ್ತ್ಯ ಲೋಕ, ಮಹಿ, ಇಳೆ,

ಧರಣಿ, ಧರಿತ್ರಿ, ಧರೆ, ಅವನಿ, ವಸುಂಧರಾ, ಪೃಥ್ವಿ,

ಕಾಶ್ಯಪಿ,ಮೇದಿನಿ.ಭೂದೇವಿ ವಿಷ್ಣು ಪತ್ನಿ. ಆಕೆಗೆ ”ಶ್ರೀ”

ಅಂದರೆ ಸಮೃದ್ಧಿ ಹಾಗೂ ”ಲಕ್ಷ್ಮಿ”ಅಂದರೆ ಸಂಪತ್ತನ್ನು

ಸೃಷ್ಟಿಸುವವಳು ಎಂದೂ ಹೆಸರಿದೆ. ದ್ವಾಪರ ಯುಗದಲ್ಲಿ

ಆಕೆ ಶ್ರೀ ಕೃಷ್ಣ ನ ಪತ್ನಿ ಸತ್ಯಭಾಮೆಯಾಗಿ ನರಕಾಸುರನನ್ನು

ವಧಿಸುವಲ್ಲಿ ಪತಿಗೆ ನೆರವಾದಳು ಎಂದು ಪ್ರತೀತಿ .

ತಾವರೆ-ಕಮಲ, ಪದ್ಮ, ರಾಜೀವ,ಪುಂಡರೀಕ ,ಅರವಿಂದ,

ಉತ್ಪಲ,ನಳಿನಿ,ಸರೋಜ, ಅಂಬುಜ,ವಾರಿಜ,ಜಲಜ,

ನೀರಜ, ಪಂಕಜ,ಸರಸಿಜ,ಪುಷ್ಕರ (=ನೀಲ ಕಮಲ).

ಕಮಲ ಜಲ ಶುದ್ಧಿ ಮಾಡುವ ಹೂವು.

ಸ್ಮಶಾನ ವೈರಾಗ್ಯ .(Phylosophical contemplation of mortality)

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ,(which caste is considered
low, Oh, crazy man?)

ಮತದಲ್ಲಿ ಮೇಲ್ಯಾವುದೋ ?(which religion is considered high?)

ಹುಟ್ಟಿ ಸಾಯುವ ಹಾಳು ಮನ್ಸಾ, ಮನ್ಸಾನ ಮಧ್ಯೆ (between life and death,
among us,the human beings)

ಕೀಳ್ಯಾವುದು, ಮೇಲ್ಯಾವುದೋ?(why this discrimination of high and low?)

ತಿಲಕ ಇಟ್ಟರೆ ಸ್ವರ್ಗವು ಸಿಗದು,(If you put Tilaka–devotees of Lord Vishnu
smear sandal powder vertically–on forehead, you won’t reach heaven.)

ವಿಭೂತಿ ಬಳಿದರೆ ಕೈಲಾಸ ಬರದು;(If you apply vibhooti–devotees of Lord Shiva
smear the holy ashes horizontally–on forehead you can’t reach
Kailasa, the abode of Lord Shiva.)

ಇಟ್ಟ ಗಂಧ(ತಿಲಕ), ಬೂದಿ ನಾಮ(=ವಿಭೂತಿ),(the sandal powder and the holy ashes
which you apply)

ಚಟ್ಟ ಕಟ್ಟಲು ನಿರ್ನಾಮ।। ೧॥ (are all destroyed, once you die.)

ಶೈವರಿಗೆಲ್ಲಾ ಶಿವ ದೊಡ್ಡೋನು,(for the Shaivas, Lord Shiva is great)

ವೈಷ್ಣವರಿಗೆ ಹರಿ ಸರ್ವೋತ್ತಮನು;(for the Vaishnavas,Vishnu/Hari is great.)

ಉತ್ತಮ,ಮಧ್ಯಮ,ಅಧಮರೆಲ್ಲರೂ (irrespective of whether one is from higher,
middle or lower caste)

ಸತ್ತ ಮೇಲೆ ಸಮನಾಗ್ತಾರೋ ॥೨॥(everyone becomes equal in the grave.)

ತಲೆಗೊಂದು ರೀತಿ,ನೀತಿಯ, ಜಾತಿಯ(everyone has a different view and
follows a different caste.)

ಹೇಳುವ ಜೋಗಿ,ಸಿದ್ಧರು,ಗುರುಗಳು (The spiritual leaders such as Jogi,
Siddha and other teachers or religious heads who preach all
these casteism)

ಮಸಣದಲ್ಲಿ ಬೂದಿಯಾಗ್ತಾರೋ ॥೩॥(all of them die and in the ashes of
the graveyard they are all levelled.)
ಚಿತ್ರ:ಸತ್ಯ ಹರಿಶ್ಚಂದ್ರ .

ಭಕ್ತಿ ಸೌರಭ.

ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು;
(From those, whose heart does not melt with compassion,
You don’t accept the offerings of flowers)
ಮನ ಕರಗದವರಲ್ಲಿ ಗಂಧಾಕ್ಷತೆಯ ನೊಲ್ಲೆಯಯ್ಯಾ ನೀನು;
(From those who are indifferent to the sufferings of
people around them, You will not accept the offerings
of sandal paste.)
ಅರಿವು ಕಣ್ತೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು;
From those who are ignorant about the true nature of God,
You dont accept the offerings of Aarathi.(lighted camphor)
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು;
(From those whose intents are not pure, You will not accept
any offerings of foodstuff.)
ಹೃದಯ ಕಮಲವಿಲ್ಲದವರಲ್ಲಿ ಇರಲೊಲ್ಲೆಯ್ಯಾ ನೀನು;
(You will not stay in them, who don’t have a lotus heart.
Here,lotus flower represents purity and beauty of loving heart.)
ಎನ್ನಲ್ಲಿ ಏನುಂಟೆಂದು ಕರಸ್ಥಲದಲ್ಲಿ ಇಂಬುಗೊಂಡೆ ಹೇಳಾ ಚೆನ್ನ ಮಲ್ಲಿಕಾರ್ಜುನಾ.
(What did You see, Oh, Lord Chennamallikarjuna,
that You came to stay, in my folded hands? Tell me Oh Lord.)
-ಅಕ್ಕ ಮಹಾದೇವಿ. (ಶಿವ ಶರಣೆ .)

ವಿಚಾರ ಸೌರಭ.

ಧರ್ಮ ಎಂದರೆ ಮಾನವೀಯ ಸೇವೆ ಹಾಗೂ ಜೀವನದಲ್ಲಿ

ಒಳ್ಳೆಯ ಮೌಲ್ಯಗಳನ್ನು ತುಂಬುವ ಕಾರ್ಯ. ದೇವರನ್ನು

ತಲುಪಲು ಧರ್ಮವೂ ಒಂದು ಮಾರ್ಗ. ಭಾರತದಲ್ಲಿ ಧರ್ಮದ

ಪರಿಕಲ್ಪನೆ ವಿಶಾಲವಾದುದು . ವ್ಯಕ್ತಿ ಧರ್ಮ,ಸಮನ್ವಯ ಧರ್ಮ,

ಗುರು-ಶಿಷ್ಯ ಧರ್ಮ,ರಾಜ ಧರ್ಮ, ಪ್ರಜಾ ಧರ್ಮ, ಸಹಜ ಧರ್ಮ,

ಆಪದ್ಧರ್ಮ, ಕಾಲ ಧರ್ಮ,ಸನಾತನ ಧರ್ಮ,ಗೃಹಸ್ಥ ಧರ್ಮ,

ಸನ್ಯಾಸಿ ಧರ್ಮ, ಯುದ್ಧ ಧರ್ಮ ಹೀಗೆ ಎಲ್ಲ ಕ್ಷೇತ್ರಗಳಲ್ಲೂ

ಧರ್ಮದ ಪರಿಕಲ್ಪನೆ ಇದೆ.

–ಡಾ. ಡಿ. ವೀರೇಂದ್ರ ಹೆಗ್ಗಡೆ.(ಧರ್ಮಸ್ಥಳದ ಧರ್ಮಾಧಿಕಾರಿ)

ಮೂಲ :ಸಂಗ್ರಹ.

ಹೆಣ್ಣು ಜನ್ಮ .

ತಾಯ್ತನದ ಹಂಬಲ.

ಚಂದಿರ ಭೂಮಿಗೆ ಬೆಳಕನು ಚೆಲ್ಲಲು ಹುಣ್ಣಿಮೆ ಬರಬೇಕು।

ಬಾಳಿನ ಪಲ್ಲವಿ ಜೋಗುಳವಾಗಲು ತಾಯ್ತನ ಬರಬೇಕು।

ಮಡಿಲಲಿ ಕಂದನು ನಗಬೇಕು।

ಹಣ್ಣನು ಕೊಡುವಾ ಮರವಾಗಿರಲು, ಅಕ್ಕರೆ ತೋರುವರು।

ಹಣ್ಣನು ಕೊಡದಾ ಮರವೆಂದರಿತರೆ ಕೊಡಲಿಯ ಬೀಸುವರು।

ಹೂವಿನ ಆಸೆಗೆ ತೋಟದ ಗಿಡಕೆ ನೀರನು ಎರೆಯುವರು।

ಹೂ ಬಿಡದಾ ಗಿಡವೆಂದು ತಿಳಿದರೆ ಮುಳ್ಳಿನ ಬೇಲಿಗೆ ಎಸೆಯುವರು।

ಚಿತ್ರ ಗೀತೆ (ಲಕ್ಷ್ಮಿಸರಸ್ವತಿ)

ಶೋಕವೇ ಜೀವನ.

ಹದಿನಾಲ್ಕು ವರುಷ ವನವಾಸದಿಂದ ಮರಳಿ ಬಂದಳು ಸೀತೆ।

ಸಾರ್ವಭೌಮ ಶ್ರೀ ರಾಮಚಂದ್ರನ ಪ್ರೀತಿಯ ಆಸರೆಯೊಂದೇ

ಸಾಕೆಂದಳು ಆ ಮಾತೆ।

ಅಗ್ನಿ ಪರೀಕ್ಷೆಯ ಸತ್ವ ಪರೀಕ್ಷೆಗೆ ಗುರಿಯಾದಳು ಸೀತೆ।

ಅಗ್ನಿಯೆ ದಹಿಸದೆ ಘೋಷಿಸಿದ ”ಸೀತೆ ಪುನೀತೆ”।

ಅಲ್ಪಾಗಸನ ಕಲ್ಪನೆ ಮಾತಿಗೆ ಅಳುಕಿದ ಶ್ರೀರಾಮ।

ಸೀತೆ ಕಲುಷಿತೆ, ಸೀತೆ ದೂಷಿತೆ ಎಂದನು ರಾಜಾರಾಮ।

ಮತ್ತೆ ಸೀತೆಯ ಕಾಡಿಗಟ್ಟಿದ ನ್ಯಾಯವಾದಿ ರಾಮ।

ಪೂರ್ಣ ಗರ್ಭಿಣಿ, ಪುಣ್ಯರೂಪಿಣಿಯ ಕಂಡನು ವಾಲ್ಮೀಕಿ।

ಲೋಕಮಾತೆಗೆ ಶೋಕಸಾಗರವೆ? ನಿರ್ದಯಿ ರಾಮ।

ಪರ್ಣಕುಟೀರದೆ ಲವಕುಶ ಜನನ, ಸೀತೆಗೆ ಶಾಂತಿ ನಿಕೇತನ।

”ಪರಮ ಪಾವನೆ ಪ್ರಾಣ ವಲ್ಲಭೆ” ಎನ್ನುತ ರಾಮನ ಆಗಮನ।

ಸಂಗಮ ಸಮಯದೆ ಭೂಕಂಪನ।

ಚಿರ ವಿರಹವೇ ಜಾನಕಿ ಜೀವನ।

ಚಿತ್ರ ಗೀತೆ (ಶರ ಪಂಜರ)

ಹೆಣ್ಣಿನ ಮಹತ್ವ.

ಹೆಣ್ಣಲ್ಲವೇ ನಮ್ಮನ್ನೆಲ್ಲ ಹೆಡೆದ ತಾಯಿ।

ಹೆಣ್ಣಲ್ಲವೇ ನಮ್ಮನ್ನೆಲ್ಲ ಪೊರೆದವಳು।

ಹೆಣ್ಣು ಹೆಣ್ಣೆಂದೇಕೆ ಬೀಳುಗಳೆವರು।

ಕಣ್ಣು ಕಾಣದ ಗಾವಿಲರು?

ಕುವರನಾದೊಡೆ ಬಂದ ಗುಣವೇನದರಿಂದ।

ಕುವರಿಯಾದೊಡೆ ಕುಂದೇನು?

ಸಂಚಿಯ ಹೊನ್ನಮ್ಮ. (ಕವಯಿತ್ರಿ)

೧)ವಿದ್ಯೆಗೆ ಸರಸ್ವತಿ;ಸಂಪತ್ತಿಗೆ ಲಕ್ಷ್ಮಿ;ಕೆಚ್ಚಿಗೆ ದುರ್ಗೆ;

ಎಲ್ಲರೂ ಹೆಣ್ಣೇ.

ಭೂ ಮಾತೆ ಹೆಣ್ಣು; ಪೃಕೃತಿಮಾತೆ ಹೆಣ್ಣು;

ಗಂಗಾ ಮಾತೆ ಹೆಣ್ಣು ;

೨)ಮನೆಯೇ ಮೊದಲ ಪಾಠ ಶಾಲೆ।

ಜನನಿ ತಾನೇ ಮೊದಲ ಗುರುವು।

ಜನನಿಯಿಂದ ಪಾಠ ಕಲಿತ ಜನರು ಧನ್ಯರು।

೩)ಹೆಣ್ಣನ್ನು ಗೌರವಿಸದವನು ಒಬ್ಬ ಒಳ್ಳೆಯ

ಮನುಷ್ಯ ಎನ್ನುವುದಕ್ಕೆ ಅರ್ಹನಲ್ಲ।

ಮೂಲ:ಸಂಗ್ರಹ.

Words that mean good and bad.

Good————————————–Bad
Animation.X Annihilation.
Blessing.X Betraying.
Centre.X Corner.
Donation.X Domination.
Elevate.X Eradicate.
Forbearance.X Furiousness.
Generous.X Genocide.
Heaven.X Humiliation.
Innovation.X Immolation.
Joking.X Jibing.
Kneeling.X Kicking.
Laughter.X Lacklustre.
Majestic.X Miscreant.
Noble.X Nuisance.
Obedience.X Offensive.
Prayer.X Persecutor.
Quiet.X Quarrelsome.
Righteous.X Rude.
Sharing.X Seizing.
Tolerance.X Torture.
Uphold.X Uproot.
Veneration.X Vengeance.
Wedding.X Withholding.
X’mas.X Xenophobia.(fear or
hatred of people from
other countries.)
Yogurt.X Yatsh.(Giant one-eyed demons
from the region of Pamir. They
ravage fields because they
despise agriculture.)
Zenith.X Zagan.(the demon of deceit and
counterfeiting.)
By Vani Hegde.