ಪ್ರೀತಿ-ಪ್ರೇಮ.

ವ್ಯಕ್ತಿಯ ಅನುಪಸ್ಥಿತಿ ಪ್ರೀತಿಯನ್ನು ತೀಕ್ಷ್ಣಗೊಳಿಸಿದರೆ

ಉಪಸ್ಥಿತಿ ಪ್ರೇಮವನ್ನು ಬಲಗೊಳಿಸುತ್ತದೆ.

-Mahesh Bhatt (ಚಿತ್ರ ನಿರ್ದೇಶಕ)

ಪ್ರೀತಿ ನಮ್ಮನ್ನು ಸ್ವರ್ಗಕ್ಕೋ ಅಥವಾ ನರಕಕ್ಕೋ

ಸೇರಿಸಬಲ್ಲುದು. ಆದರೆ ಅದು ಯಾವಾಗಲೂ ನಮ್ಮನ್ನು

ಬೇರೆಯದ್ದೇ ಲೋಕಕ್ಕೆ ಕರೆದೊಯ್ಯುವುದು ಸತ್ಯ.

-Paul Coelho (Author )

”ಲೋಕದ ಸೃಷ್ಟಿಗೆ ಪ್ರೀತಿ ಕಾರಣ;

ಜೀವನ ಎಂದರೆ ಪ್ರೀತಿ ಎನ್ನೋಣ.”

”ಆ ದೇವನೇ ನುಡಿದ ಪ್ರಥಮ ನುಡಿ-

ಪ್ರೇಮ ಎಂಬ ಹೊನ್ನುಡಿ”

”ನೀವು ಪ್ರೀತಿಸಿದವರ ಹೃದಯ ಕಲ್ಲು ಅಂತ ಗೊತ್ತಾದ ಮೇಲೆ

ಯಾವತ್ತೂ ಅವರಿಂದ ದೂರ ಆಗ್ಬೇಡಿ.ಯಾಕಂದ್ರೆ ಕಲ್ಲಿನಲ್ಲಿ

ಬರೆದ ಹೆಸರು ಯಾವತ್ತೂ ಅಳಿಸಲ್ಲ.”

ಪ್ರೀತಿ ಎಂದರೆ-

”ಭೂಮಿ ಮೇಲೆ ಹೂವಿನುಂಗುರದಂತೆ.

ನೀರಿನ ಮೇಲೆ ಅಲೆಯ ಉಂಗುರದಂತೆ.

ತರುವ ಬಳಸಿದ ಲತೆಯ ತೋಳಿನುಂಗುರದಂತೆ.”

”ಪ್ರೀತಿ ಅಮರ. ಅದರ ನೆನಪೇ ಸುಂದರ. ”

”ಒಲಿದರೂ ಚೆನ್ನ, ಮುನಿದರೂ ಚೆನ್ನ,

ನಿನ್ನಾಸರೆಯೇ ಬಾಳಿಗೆ ಚೆನ್ನ;

ನಾ ನಿನ್ನ ಪಾದದ ಧೂಳಾದರೂ ಚೆನ್ನ,

ಸ್ವೀಕರಿಸು ಎನ್ನ, ಸ್ವಾಮೀ,

ತೆರೆಯೋ (ಹೃದಯದ )ಬಾಗಿಲನು, ರಾಮಾ

ಪೂಜಿಸಲೆಂದೇ ಹೂಗಳ ತಂದೆ; ದರುಶನ

ಕೋರಿ ನಾ ನಿಂದೆ ಸ್ವಾಮೀ.

ಮೋಡದ ಮೇಲೆ ಚಿನ್ನದ ನೀರು

ಚೆಲ್ಲುತ ಸಾಗಿದೆ ಹೊನ್ನಿನ ತೇರು;

ಮಾಣಿಕ್ಯ ದಾರತಿ ಉಷೆ ತಂದಿಹಳು,

ತಾಮಸವೇಕಿನ್ನು ಸ್ವಾಮೀ….”

(ಚಿತ್ರ:ಎರಡು ಕನಸು )

Advertisements

भजन|

त्वमेव माता च पिता त्वमेव |

त्वमेव बन्धुश्च सखा त्वमेव |

त्वमेव विद्यां च द्रविणं त्वमेव |

त्वमेव सर्वम मम देव देव |

तुम्ही हो माता पिता तुम्ही हो|

तुम्ही हो बंधू सखा तुम्ही हो |

तुम्ही हो साथी तुम्ही सहारे |

कोई न अपना सिवा तुम्हारे |

तुम्ही तो नैया तुम्ही खेवैया (नाव चलानेवाला)|

जो खिल न सके तो वह फूल हम हैं |

तुम्हारे चरणों के धूल हम हैं|

दया की दृष्टी सदा ही रखना |

तुमही तो बंधू सखा तुम्ही हो|

(कृष्ण भजन)

लक्ष्मीम क्षीर समुद्र राजा तनयम|

श्री रंग धामेश्वरीम |दासीभूत समस्त देव वनिताम |

लोकैक दीपान्कुरम |श्री मन्मंद कटाक्ष लब्ध विभव |

ब्रह्मेन्द्र गंगाधराम त्वां त्रैलोक्य कुटुम्बिनीम|

सरसिजाम वन्दे मुकुंद प्रियाम|

या रक्ताम्बुज वासिनी विलासिनी |

चंडाम्शु तेजस्विनी आरक्ता रुधिराम्बरा |

हरि सखी या श्री मनोह्लादिनी |

या रत्नाकर मंथनात प्रकटिता|

विश्नोश्स्चया गेहिनी |सामाम्पातु मनोरमा भगवती |

लक्ष्मीश्चा पद्मालया |

वन्दे लक्ष्मीम परशिवमयीम| शुद्ध जाम्बूनदाभाम|

तेजोरूपाम कनकवसनाम| सर्वभूषोज्वलान्गीम|

बीजापूरम कनक कलशं| हेमपद्मं दधान्नम|

आद्यम शक्तिम सकल जननीम| विष्णु वामान्क संस्थां|

(लक्ष्मी स्तोत्रं)

नमस्ते शारदा देवी काश्मीरपुर वासिनी |

त्वामहम प्रार्थये नित्यं विद्या दानांच देहि में |

पद्मपत्र विशालाक्षि पद्म केसर वर्णिनी |

नित्यं पद्मालये देवी सामाम्पातु सरस्वती |

सरस्वती नमस्तुभ्यं वरदे कामरूपिणी |

विद्यारम्भं करिष्यामि सिद्धिर्भवतु में सदा|

या कुंदेंदु तुषार हार धवलाया शुभ्र वस्त्रान्विता |

या वीणावरदंड मंडित करा या श्वेत पद्मासना |

या ब्रह्माच्युत शंकर प्रभृतिभिर्देवै सदा पूजिता |

सामाम्पातु सरस्वती निश्शेष जाड्यापहा|

(सरस्वती स्तोत्रं )

मूल:संग्रह

दुर्गा सतोत्रम|

१)सिम्हारुड़ाम त्रिनेत्राम करतल विलसत

शंख चक्र सिराम्याम |भक्ताभीष्टप्रदायिनीम |

रिपु मथनकरीम सर्व लोकैक वंद्याम |

सर्वालंकार युक्ताम| शाशियुत मुकुटाम|

श्यामलान्गीम कृशान्गीम | दुर्गादेवीम |

शरणमहम प्रपद्ये| शरणमहम शेषा पदन्मूलनाय|

२)नमस्ते शरण्ये शिवे सानुकम्पे |

नमस्ते जगद्व्यापिके विश्वरूपे |

नमस्ते जगदवन्द्य पादारविन्दे |

नमस्ते जगत्तारिणी त्राहि दुर्गे |

३)अन्नपूर्णे सदापूर्णे शंकर प्राण वल्लभे |

झ्नान वैराग्य सिद्ध्यर्थम भिख्शाम देही च पार्वती |

४)चन्दन चर्चित नील कलेवर |पीत वसन वनमाली |

केलि चलन्मणि कुण्डल मंडित गंडयुग स्मितशाली |

ॐ श्री सर्व मृत्यु निवारिणिये नमः |

५)ॐ नमः शिव कान्ताऐ| ह्रीम नमः शिव शक्तिऐ|

श्रीं नमो जगता वन्द्ये |ममः भूयान मनोरथः |

६)हे गौरी शंकरार्धांगी |यथा त्वं शंकर प्रिये |

तथामं कुरु कल्याणी | कांता कांता सुदुर्लभं |

७)नित्यानंदकरी |वराभयकरी | सौंदर्य रत्नाकरी |

निर्धूताखिल घोर पाप निकरी| प्रत्यक्ष माहेश्वरी |

प्रालेयाचल वंश पावन करी |काशी पुराधीश्वरी |

भिक्षाम देहि |कृपावलंबन करी मातान्नपूर्णेश्वरी|

८)ॐ ऐम ह्रीम श्रीम ॐ ललिताम्बिकाऐ नमः |

ॐ श्री कामेश बद्ध मांगल्य सूत्र शोभित कंधाराऐ नमः |

ॐ श्री पद्मनाभ सहोदरिऐ नमः|

मूल:संग्रह |

ಗಾದೆ ಗಳು.

೧.ಮಂಗನ ಪಾರುಪತ್ಯ ಮರದ ಟೊಂಗೆ ಮೇಲೆ.

೨.ನುಡಿ ಪುರಾತನ; ನಡೆ ಕಿರಾತನ(folly).

೩.ಕಂಡವರ ಮಕ್ಕಳನ್ನು ಬಾವಿಯಲ್ಲಿ ದೂಡಿ ಆಳ ನೋಡಿದ ಹಾಗೆ.

೪.ಆಡಿದರೆ ಅರಗಿಣಿ; ಕಾಡಿದರೆ ನಾಗರ(ಹಾವು).

೫.ಬದುಕಿದಾಗಿಲ್ಲ; ಬಾಳಿದಾಗಿಲ್ಲ; ಸಾಯೋ ಕಾಲದಲ್ಲಿ ಶನಿಕಾಟ.

೬.ಅರಿಯದೆ ಮಾಡಿದ ಪಾಪ ಅರಿತಂದು ಪರಿಹಾರ.

೭.ಧರ್ಮಕ್ಕೆ ದತ್ತಿ ಕೊಟ್ಟರೆ, ಹಿತ್ತಲಿಗೆ ಹೋಗಿ, ಮೊಳ(measurement ) ಹಾಕಿದ್ರು.

೮.ಗಾಳಿ ಬಂದಂತೆ ತೂರಿ ಕೋ; ಧಾರಣೆ (price rise ) ಬಂದಂತೆ ಮಾರಿ ಕೋ.

೯. ಎಲ್ಲರೂ ಪಲ್ಲಕ್ಕಿ ಹತ್ತಿದರೆ ಹೊರುವವರು ಯಾರು?

೧೦.ಅಂಜಿದವನ ಮೇಲೆ ಕಪ್ಪೆ ಹಾರಿದಂತೆ.

೧೧.ಕಂಡದ್ದು ಕಾಣೆ ಎಂದವ ಉತ್ತಮ; ಕಂಡದ್ದು ಕಂಡೆ ಎಂದವ ಮಧ್ಯಮ;

ಕಾಣದ್ದು ಕಂಡೆ ಎಂದವ ಅಧಮ.

೧೨.ಕೈಯಲ್ಲಿ ಆಗದವನು ಕೊಗ್ಗೆ ಮರಕ್ಕೆ ಗುತ್ತಿಗೆ ತಗೊಂಡ.

೧೩.ಕೈಯಲ್ಲಿ ಶರಣಾರ್ಥಿ; ಕಂಕುಳಲ್ಲಿ ದೊಣ್ಣೆ.

೧೪.ಸ್ವರ್ಗವೂ ತಪ್ಪಿತು; ದುರ್ಗವೂ ತಪ್ಪಿತು.(=ಯುದ್ಧದಲ್ಲಿ ಸತ್ತು ಸ್ವರ್ಗವೂ

ದಕ್ಕಲಿಲ್ಲ;ಗೆಲವೂ ಲಭಿಸಲಿಲ್ಲ.)

೧೫.ಸುಳ್ಳು ಹೇಳಿದರೂ ನಿಜದ ನೆತ್ತಿ ಮೇಲೆ ಹೊಡೆದಂತೆ ಹೇಳಬೇಕು.

೧೬.ಸನ್ಯಾಸಿ ಹೆಂಡತಿ ವಿಧವೇನೂ ಅಲ್ಲ; ಮುತ್ತೈದೇನೂ ಅಲ್ಲ.

೧೭.ರತ್ನ ತಿನ್ನೋ ಪಕ್ಷಿ ಕಾಗೆ ಸಹವಾಸಕ್ಕೆ ಬಿದ್ದು ಎಂಜಲೆಲೆಯನ್ನು ಉಣ್ಣೋದು

ಅಭ್ಯಾಸ ಮಾಡಿಕೊಂಡಿತಂತೆ.

೧೮.ಪುನುಗಿನ ಬೆಕ್ಕು ತನ್ನ ವಾಸನೆ ಅರಿಯದೆ, ಕಾಡೆಲ್ಲ ತಿರುಗಿ ತಿರುಗಿ ಸಾಯ್ತಂತೆ.

೧೯.ಪ್ರಾಯ ಬರುವಾಗ ಆಯ(balance )ತಪ್ಪಿತು.

೨೦.ಇರುಳು ಚಿಂತೆ ನಿದ್ದೆಗೇಡು;ಹಗಲು ಚಿಂತೆ ಕೆಲಸ ಗೇಡು.

ಮೂಲ:ಸಂಗ್ರಹ.

Important events of September.

September is World Alzheimer’s month.

September is Hunger Action Month.
September is Recovery Month. Recovery Month promotes the societal benefits
of prevention, treatment and recovery for mental and substance use disorders,
celebrates people in recovery, lauds the contributions of treatment and
service providers and promotes the message that recovery in all its forms
is possible. Recovery month spreads the positive message that behavioral
health is essential to overall health, that prevention works, treatment is
effective and people can and do recover.
Ist Monday of September is celebrated as Labor’s Day in U.S.A. and Canada.
Last Sunday of September is observed as International Deaf Day, annually.
Duration of second world war was from 1 September 1939 to 2 September

1945.
2nd-Birthday of Salma Hayek(1966)-Mexican born American actress.

Sadhana Shivdasani, Indian actress(B:2 September 1941;D:25 December 2015)
3rd—-do—-of Vivek Oberoi(1976)-Bollywood actor.
4th Sunday of September is International Daughters Day.
5th-Birthday of ex-President of India,Dr.Sarvapalli Radhakrishnan
(teacher and philosopher) is celebrated as Teacher’s day in India.
8th-World Literacy Day.
Birthday of Mother Mary(also called as Saint Mary and Virgin Mary)

Protect Your Groundwater Day.
9th-Birthday of Hugh Grant(1960)-English actor and film producer.
11th-Terrorists attack on World Trade Centre towers(2001) in Newyork
city and the Pentagon in Washington.2752 men, women and children
fell victim to the attack.
14th-(1959)Soviet Space Probe,Luna-2 became the first man-made object
to reach the moon, as it crashed onto the lunar surface.
15th-Birthday(1860/61) of Mokshagundam Vishveshwarayya-born at
Muddenahalli,Chikkaballapur Taluk, Kolar Dist.,Karnataka State.
-celebrated as Engineer’s Day in India.

Sanchayika Day.
16th-World Ozone Day.
Birthday of David Copperfield(1956)-Magician and illusionist.
Rosh Hashanah(=head of the year), the Jewish New Year, is a 2 days
celebration which begins on the first day of Tishrei, the first
month of the Jewish calendar(September 16 to 18, 2012).
20th-Death anniversary of Narayana Guru(1928)-a Hindu saint and
social reformer, who tackled caste issues in India. He is revered for
his vedic knowledge and poetic proficiency.He was born on 18 September 1854.
Birthday of Sophia Loren(1934)-World renown Italian actress.
21st-World Peace Day is observed by all the member states of U.N.
Birthday of Stephen King(1947)-American author.
-Alzheimer’s Day.
Birthday of Karina Kapur (1977)-Bollywood actress.

Priya Jhingan, the first lady cadet to join the Indian army on September 21, 1992.
23rd-War between India and Pakistan(1965) ended with a U.N.mandated
ceasefire and the subsequent peace agreement,namely ”Tashkent Declaration”
signed by India and Pakistan at a summit in Tashkent, Russia on 10th January, 1966.
Birthday of Paul Peterson(1945)-actor,singer,novelist,activist.
25th-Birthday of Catherine Zeta Zones(1969)-Welsh actress.
—–do——-of Christopher Reeve(1952)-American actor and writer;
He died on 10th October,2004.
Birthday of Michael Douglas(1944)-American actor.
26th-Birthday of Dr. Manmohan Singh(1932), the 13th and current Prime
Minister of India.
Birthday of Dev Anand(1923), the Bollywood actor; he passed away on
3rd December,2011.
27th-World Tourism Day.
29th-World Heart Day is organised by World Heart Federation.
Birthday of Lech Walesa(1943)-2nd Prime Minister of Poland.
-Polish politician, human rights activist and Nobel Peace Prize winner.

Enrico Fermi(B:29 September 1901;D:28 November 1954) created the

world’s first nuclear reactor, the Chicago Pile-1.

National Surgical Strike Day to commemorate the cross-border

operation against the suspected militants in Pakistani administered Kashmir.
30th-Birthday of Jalal Ud-din Rumi(1207) a 13th century Persian Muslim poet,
Jurist,theologian and Mystic.He died on 17th December,1273.
Birthday of Martina Hingis(1980)-Swiss Tennis Player, who won 5 Grand Slam.

Teej festival is observed in North India by married Hindu women.

The festival is dedicated to Goddess Parvati who is worshipped as

Haritalika. Women observe fasting and pray for the long life of their husband.
Source:Collection.

ಕನ್ನಡ ಗಾದೆಗಳು.

೧.ಅಂಬಲಿ ತಿನ್ನುವವನಿಗೆ ಮೀಸೆ ತಿಕ್ಕುವವನೊಬ್ಬ.

೨.ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.

೩.ದಿಕ್ಕು ದಿಕ್ಕಿಗೆ ಹೋದರೂ ದುಃಖ ತಪ್ಪದು.

೪.ಬಯಸಿ, ಬಯಸಿ ಮದುವೆಯಾದರೆ, ಬಡಿಯೋ ಗಂಡ ಸಿಕ್ಕಿದ.

೫.ಆರು ಕೊಟ್ಟರೆ ಅತ್ತೆ ಕಡೆ; ಮೂರು ಕೊಟ್ಟರೆ ಸೊಸೆ ಕಡೆ.

೬.ಇಕ್ಕೇರಿ ತನಕ ಬಳಗ; ಮಾನ ಮುಚ್ಚೋದಿಕ್ಕೆ ಅರಿವೆ ಇಲ್ಲ.

೭.ಇದ್ದಲ್ಲಿ ಗೌಡ;ಹೋದಲ್ಲಿ ಕಿವುಡ.

೮.ಕೀಲು ಸಣ್ಣದಾದರೂ ಗಾಲಿ(wheel of the cart ) ನಡೆಸುತ್ತದೆ.

೯.ಕೀರ್ತಿಯೇ ಕೈಲಾಸ; ಅಪಕೀರ್ತಿಯೇ ನರಕ.

೧೦.ಲೋಕ ತಿಳಿಯ ಬೇಕು; ಲೆಕ್ಕ ಕಲಿಯ ಬೇಕು.

೧೧. ಕರ್ಪೂರವನ್ನು ತಿಪ್ಪೇಲಿಟ್ಟರೆ ತನ್ನ ವಾಸನೆ ಬಿಟ್ಟೀತೇ?

೧೨.ಕತೆ ಹೇಳೋಕೆ ”ಹೂಂ” ಗುಟ್ಟೋರಿರಬೇಕು;

ನೆಟ್ಟಗೆ ಬಾಳೋಕೆ ”ಸೈ” ಗುಟ್ಟೋರಿರಬೇಕು.

೧೩.ತೊರೆ ನೀರು ಇದ್ದರೂ, ಬಾವಿ ನೀರು ಮೇಲು.

೧೪.ಸಂಸಾರಿ ಸಹವಾಸ ಮಾಡಿ ಸನ್ಯಾಸಿ ಕೆಟ್ಟ.

೧೫.ಶುಭ ನುಡಿಯೋ ಸೋಮ ಅಂದ್ರೆ,”ಗೂಬೆ ಕಾಣಿಸ್ತಲ್ಲೋ ಮಾವ” ಅಂದ.

೧೬.ಉಪವಾಸ ಇರಬಹುದು; ಉಪದ್ರ ತಾಳಲಾಗದು.

೧೭.ಹರಟೆ ಇಲ್ಲದೆ ಸಂಜೆ ಆಗದು; ಸಂಗಾತಿ ಇಲ್ಲದೆ ದಾರಿ ಸವೆಯದು.

೧೮.ಮುಖ ನೋಡಿ ಮಾರು ಹೋದ; ಗುಣ ನೋಡಿ ದೂರ ಹೋದ.

೧೯.ನಡತೆ ಕಲಿಯೋದು ಏರು ಬಂಡೆ; ನಡತೆ ಕೆಡೋದು ಜಾರು ಬಂಡೆ.

೨೦.ಪರರ ಹಂಗಿಸಿ, ಮಂಗ ಅನಿಸಿ ಕೊಂಡ.

ಮೂಲ:ಸಂಗ್ರಹ. .