ಅಂತರ್ಜ್ಯೋತಿ.

ಅನೇಕ ಎಕರೆಗಳಷ್ಟು ವಿಸ್ತಾರವಾದ ಆಲದ ಮರ

ಸಾಸುವೆ ಕಾಳಿನಲ್ಲಿ ಒಂದನೇ ಎಂಟು ಭಾಗದಷ್ಟು

ಕೂಡ ದೊಡ್ದದಾಗಿಲ್ಲದ ಅದರ ಬೀಜದಲ್ಲಿತ್ತು.

ಇಷ್ಟೊಂದು ಶಕ್ತಿಯೂ ಕೂಡ ಅಲ್ಲಿ ಅಡಗಿತ್ತು. ಅದೇ

ರೀತಿ ಅತ್ಯದ್ಭುತವಾದ ಬುದ್ಧಿಶಕ್ತಿ ಜೀವಾಣುವಿನಲ್ಲಿ

ಸುಪ್ತವಾಗಿದೆ.ನಾವು ಪ್ರತಿಯೊಬ್ಬರೂ ಕೂಡಾ

ಒಂದೊಂದು ಜೀವಾಣುವಿನಿಂದ ಬಂದಿರುವೆವು.

ನಮ್ಮಲ್ಲಿ ಈಗ ಇರುವ ಶಕ್ತಿಯೆಲ್ಲ ಆ ಜೀವಾಣುವಿನಲ್ಲಿ

ಸುಪ್ತವಾಗಿತ್ತು. ಅದರಂತೆಯೇ ಮಾನವನ ಅಂತರಾಳ

ದಲ್ಲಿರುವ ಅನಂತಶಕ್ತಿಯೂ ಕೂಡಾ. ಇದರ ವ್ಯಕ್ತತೆ

ಎಂದರೆ ನಾವು ಅದನ್ನು ತಿಳಿದುಕೊಳ್ಳಬೇಕು, ಅಷ್ಟೇ.

ಅನೇಕ ಜನರಲ್ಲಿ ಅಂತರ್ಜ್ಯೋತಿ ಮಬ್ಬಾಗಿದೆ. ಒಂದು

ಕಬ್ಬಿಣದ ಪೀಪಾಯಿಯೊಳಗೆ ಇಟ್ಟ ದೀಪದಂತೆ ಒಂದು

ಕಿರಣವಾದರೂ ಹೊರಗೆ ಬರುವುದಿಲ್ಲ. ಬೆಳಕನ್ನು ಹೊರಗೆ

ಬರದಂತೆ ತಡೆದಿರುವ ಅಪಾರದರ್ಶಕ ಕಬ್ಬಿಣದ ವಸ್ತುವನ್ನು

ಕನ್ನಡಿಯಂತೆ ಪಾರದರ್ಶಕವನ್ನಾಗಿ ಪರಿವರ್ತಿಸಲು ಮನಸ್ಸಿನ

ಪರಿಶುದ್ಧತೆ ಮತ್ತು ನಿಸ್ವಾರ್ಥತೆ ಅತೀ ಅಗತ್ಯ.

ಶ್ರೀ ರಾಮಕೃಷ್ಣರು ಕನ್ನಡಿಯ ಪೀಪಾಯಿಯಾಗಿ ಪರಿವರ್ತನೆ

ಹೊಂದಿದ ಕಬ್ಬಿಣದ ಪೀಪಾಯಿ.ಅದರ ಮೂಲಕ ಬೆಳಕಿನ ಸಹಜ

ಸ್ಥಿತಿಯನ್ನು ನೋಡಬಹುದು.

ಮೂಲ:ಸ್ವಾಮಿ ವಿವೇಕಾನಂದ (ಕೃತಿ:ವಿದ್ಯಾಭ್ಯಾಸ ).

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s