ಕನ್ನಡ ಸೌರಭ.

ಮನಸ್ಸಿನ ಹದ.
ಹಾಲು ಹೆಚ್ಚು ಕುದಿಸಿದಾಗ ಉಕ್ಕುತ್ತದೆ.
ಕಡಿಮೆ ಕುದಿಸಿದರೆ ವಾಸನೆ ಬರುತ್ತದೆ.
ಕೆದಕಿದರೆ ಒಡೆಯುತ್ತದೆ. ಸೂಕ್ಷ್ಮ ಅದರ ಹದ.
ಹಾಗೆಯೇ ಮನಸ್ಸಿನ ಹದವನ್ನೂ ಕಾಪಾಡಿ
ಕೊಳ್ಳಬೇಕು.-ಡಾ.ರಮೇಶ್ ಹೆಬ್ಬಾರ್.
ದುಡ್ಡಿನ ಮದ.
ಒಂದು ಕಪ್ಪೆಗೆ ಒಂದು ರೂಪಾಯಿ ನಾಣ್ಯ ಸಿಕ್ಕಿತು.
ಅದನ್ನು ತನ್ನ ಬಿಲದಲ್ಲಿ ಭದ್ರವಾಗಿ ಇಟ್ಟು ಕೊಂಡಿತು.
ಒಂದು ದಿನ ಒಂದು ಆನೆ ಆ ಬಿಲವನ್ನು ದಾಟಿ
ಹೋಗುತ್ತಿತ್ತು. ಆಗ ಕಪ್ಪೆ ಕೋಪದಿಂದ ಬಿಲದ ಹೊರಕ್ಕೆ
ಬಂದು ತನ್ನ ತೊಡೆ ತಟ್ಟುತ್ತ ಆನೆಯನ್ನು ಗದರಿಸಿತು:
”ಏ ಆನೆ,ಏನಿದು? ನನ್ನ ಬಿಲ ದಾಟಿ ಹೋಗುವಷ್ಟು
ಪೊಗರೇ ನಿನಗೆ!” ಎಂದು.
-ಶ್ರೀ ರಾಮಕೃಷ್ಣ ಪರಮಹಂಸರು.
ನಿಮಗೆ ಗೊತ್ತೇ?
೧)ಕಲಾವಿದ Michael Angelo ಚರ್ಚ್ ನ ಮೇಲೆ
ಉಯ್ಯಾಲೆ ಕಟ್ಟಿ ಮಲಗಿ ಕೆಲವು ವರ್ಷಗಳ ಕಾಲ
ಚಿತ್ರ ಬರೆದ.ಅನಂತರ ಬದುಕಿನಾದ್ಯಂತ ಬೆನ್ನು
ನೋವಿನಿಂದ ನರಳಿ ಅಂಗವಿಕಲನಾದ.
೨)ಮೇಲುಕೋಟೆ=ದಕ್ಷಿಣದ ಬದರಿ.ಖ್ಯಾತ ಕವಿ ಪು.ತಿ.ನ.
ಮತ್ತು ಖಾದ್ರಿ ಶಾಮಣ್ಣ ಹಾಗೂ ತಮಿಳ್ನಾಡಿನ ಮುಖ್ಯ
ಮಂತ್ರಿ ಜಯಲಲಿತಾ ಸೇರಿದಂತೆ ಹಲವಾರು ದಿಗ್ಗಜಗಳು
ಜನಿಸಿದ ಊರು ಮೇಲುಕೋಟೆ.ಹಾಳುಬಿದ್ದ ಮೇಲುಕೋಟೆ
ಯನ್ನು ಉದ್ಧರಿಸಲು ರಾಮಾನುಜರಿಗೆ ನೆರವಾದವರು
ಹರಿಜನರು.ಜಾನಪದ ಸಂಸ್ಕೃತಿ ಇಂದು ಉಳಿದಿರುವುದೇ
ಹರಿಜನರಲ್ಲಿ.
೩)ರಾಜಗಿರ್(ಬಿಹಾರ)ದಲ್ಲಿ ಚರ್ಮರೋಗಗಳನ್ನು ಗುಣಪಡಿ
ಸುವಂತಹ ಬಿಸಿನೀರಿನ ಬುಗ್ಗೆ ಗಳಿವೆ.
೪)ಮೊಳ=cubit ;ಗೇಣು=span ;ಗಜ= yard;ಅಡಿ=ruler; ;
ಅಂಗುಲ=inch.
ನಗೆ ಹನಿ.
”ನನ್ನ ಕಾವ್ಯ ರಸ ನಿರ್ಭರ.”-ಕವಿ.
”ಅಲ್ಲ ಎಂದವರಾರು? ರಸಗೊಬ್ಬರ!”-ವಿಮರ್ಶಕ.
ಮೂಲ:ಸಂಗ್ರಹ.

Advertisements

Do You Know?

1)Rambha, the maid servant of M.K.Gandhi’s parents
initiated him into the mantra/chant of the name of
Rama, which enabled Gandhi till the moment of
martyrdom from the moment of initiation to overcome
the fear of ghosts, thieves and snakes.
2) Chhatrapati Shivaji’s Guru(Brahmin tutor) was
Dadoji Konddev who taught him
the basics of state craft in his boyhood and made
him understand his responsibilities as a ruler.
The sage Samarth Ramdas came into his life when
he was the sovereign of the Maratha empire.
3)Until 1752, Christmas in England was celebrated on
January,6 and not on December 25. It was in that year
that England adopted the Gregorian calendar, according
to which Christmas falls on December 25.
4)The first Mosque in India was built by a Moplah Raja
Cheraman Perumal in 1629A.D. in Cranganore(Kodungallur)
in Kerala.
5)Maharshi Kashyapa, later known as Acharya Kanada(a Hindu sage)
was the first who explained the concept of ”atom”.
6)The first computer language was PLANKALKUL, designed
in 1945 by Konrad Zuse,a German engineer.
7)Aryabhata was the first who claimed that the Earth
is a sphere and rotates around its axis.
8)Edwin Drake was the first to drill oil from the
surface of the Earth.
9)Eratosthenes was the first to determine the size
of the Earth correctly.
10)Karl G. Jansky was the first to detect the radio
waves coming from space.
11)Homeopathic cure for python skin is possible.
The peculiar skin condition finds mention in a
book called”Diseases of the skin” by Dr.J.C.Burnett.
12)Many pilgrims to shrine of Lord Ayyappa at
Shabarimalai, consider it as indispensable, in their
itinerary, to visit the Church of St. Sebastin
(popularly known as Veluthachan-which means
in local language as white father-)at Arthungal
and a Mosque of a Muslim Saint named Vavaraswami
at Erumeli, in order to celebrate Lord Ayyappa’s
legendary association with those saints.
13)Orange Book-Officiai publication of Netherland.
White Book-Official publication of Germany,
Portugal and China.
Blue Book-Official publication of Britain.
Grey Book————do——- of Japan and Belgium.
Yellow Book———-do——- of France.
Green Book———–do——- of Italy and Iran.
White Paper examines the trade and investment policy
of Britain.
”Green Book”–Colonel Muammar Gaddafi wrote this
mysterious book.
14)Photographic films get spoiled on exposure to light,
because silver bromide solution with which it is treated
gets oxidised on exposure to light.
15)The different layers of air differ in temperature; so
their density differs, causing a mirage effect. Hence the
surface of a smooth road appears wet under hot sun.
Source:Collection.

ನಿಮಗೆ ಗೊತ್ತೇ?

೧)ನಮ್ಮಲ್ಲಿನ ಹಿಮಾಲಯ ಸಂಸ್ಕೃತಿಯ ಆಯುರ್ವೇದದಂತೆ
Brazil ನ amazon (tropical rainforest ) ಆಶ್ರಯದ
ಗಿಡಮೂಲಿಕೆಗಳನ್ನು ಆಧರಿಸಿದ Phytotherapy ಎಂಬ
ಪ್ರಾಚೀನ ವೈದ್ಯಶಾಸ್ತ್ರವಿದೆ.
೨)ಏಲಕ್ಕಿ ಬೆಳೆ ಹೆಚ್ಚಿಸಲು ಜೇನುದುಂಬಿಗಳ ನೆರವು
ಮಹತ್ತ್ವದ್ದು.
೩)ಹೊಂಗೆಮರ ಪರಿಸರ ರಕ್ಷಣೆಗೆ ಪೂರಕ.
೪)ತಂಬಾಕನ್ನು ಬಿಳಿನೊಣ, ಸಸ್ಯ ಹೇನುಗಳ ಹತೋಟಿ
ಯಲ್ಲಿ ಬಳಸಲಾಗುತ್ತದೆ.
೫)ಸೇವಂತಿಗೆ, ಅನನಾಸು,ಸೀತಾಫಲ ಸಸ್ಯಗಳಲ್ಲಿ
ಸಸ್ಯಜನ್ಯ ಕೀಟನಾಶಕ ವಿಷವಸ್ತುಗಳಿವೆ.
೬)ಕಾಫಿ ಗಿಡದ ಬುಡಕ್ಕೆ citronella ಹುಲ್ಲನ್ನು ಕಟ್ಟಿ
ಇರುವೆಗಳಿಂದ ರಕ್ಷಣೆ ಒದಗಿಸುತ್ತಾರೆ.
೭)ಬೇವನ್ನು ಸೋಪು, ಚರ್ಮರೋಗಕ್ಕೆ ಮುಲಾಮು,
Toothpaste ಮುಂತಾದುವುಗಳ ತಯಾರಿಕೆಯಲ್ಲಿ,
ಮತ್ತು ದಂತಕ್ಷಯ ನಿವಾರಣೆಗೆ ಹಾಗೂ ಕಾಮಾಲೆ
ರೋಗದ ಚಿಕಿತ್ಸೆಯಲ್ಲಿ ಔಷಧಿಯಾಗಿ ಉಪಯೋಗಿಸುತ್ತಾರೆ.
೮)ಕ್ಷಯರೋಗದಿಂದ ನರಳುತ್ತಿರುವ ಆಕಳಿನ ಹಾಲು
ಕುದಿಸದೆ ಅಥವಾ ಆ ಹಾಲಿನಿಂದ ತಯಾರಿಸಲ್ಪಟ್ಟ
ಮೊಸರು, ತುಪ್ಪವನ್ನು ಸೇವಿಸಿದರೆ ನಮಗೂ ಆ ರೋಗ
ಬರುವುದು.
೯)ಜಲಭಯ ರೋಗವನ್ನು ಉಂಟುಮಾಡುವ ನಂಜು
ಪದಾರ್ಥ ಸಾಮಾನ್ಯವಾಗಿ ನಾಯಿ ಮತ್ತು ಬೆಕ್ಕಿನ
ಜೊಲ್ಲಿನಲ್ಲಿದೆ. ಮಾನವನು ಈ ಪ್ರಾಣಿಗಳಿಂದ ಕಡಿಯ
ಲ್ಪಟ್ಟರೆ ಅಥವಾ ಮಾನವನ ತೆರೆದ ಘಾಯವನ್ನು ನಾಯಿ
ಅಥವಾ ಬೆಕ್ಕು ನೆಕ್ಕಿದರೆ, ಆ ನಂಜು ಪದಾರ್ಥ ನಮ್ಮ
ಶರೀರವನ್ನು ಸೇರುವವು.Anti Rabies injection
ತಕ್ಷಣ ತಗೊಂಡರೆ ಈ ರೋಗವನ್ನು ನಿಯಂತ್ರಿಸಬಹುದು.
೧೦)ಬೇವು ಕೀಟನಾಶಿನಿ ಅಲ್ಲ;ಕೀಟಗಳಿಗೆ ಸುಗ್ರಾಸ.
ಸಾಗರ ಕಾಷ್ಠ ಕೀಟಗಳ ದಾಳಿಯನ್ನು ಬೇವಿನ ಹಲಗೆ
ಎದುರಿಸಲಾರದು.ಬೇವಿನ ಮರದೊಳಗಿರುವ ಬಯೋ ಸೈಡ್ (biocide)
ರಾಸಾಯನಿಕವು ಕೀಟಗಳಿಗೆ ವಿಷದಂತೆ ವರ್ತಿಸುವ ಬದಲು
ಸುಗ್ರಾಸವಾಗಿದೆ.
ಮೂಲ:ಸಂಗ್ರಹ.

Quotable Quotes Of A Business Executive.

1)If we don’t take care of the customer…
somebody else will!-Jakson & Co.
2)There is nothing but wind in a car tyre.
But it makes riding smooth and pleasant.
3)Service in banking industry is like playing
Tennis.You serve well, you win.
4)Do you want to see people without problems?
Come with me, I will show you. It is a cemetery
– the place of dead, these are people who have
no problems. But in the ‘living’, if you want to
see people without problems, they are no better
than ”vertical coffin”.
5)One who wishes to sing will always find a song.
6)Quality is not absence of mistakes as seen by
management but presence of values as seen by customers.
(quotes from 2 to 6 are from ”Amagram”, a business
magazine, issue:June-July 1999)
7)Henry Ford of Ford Motors went broke 5 times before
he finally succeeded. Remember,winners aren’t created
in a day.Ability will get you success but character
will keep you successful.
8)You ‘ve got to do your own growing, no matter how
tall your grandfather was.-Irish proverb.
9)There are no menial jobs, only menial attitudes.
-William J. Bennet.
10)My father always told me,”Find a job you love and
you”ll never have to work a day in your life.”
-Jim Fox.
Source:Collection.

ಮದುವೆ.

ಮದುವೆ ಜೀವನದ ಶ್ರೇಷ್ಠ ಸಂಸ್ಕಾರ. ಕುಟುಂಬ ವ್ಯವಸ್ಥೆ
ಮತ್ತು ಮಾನವೀಯ ಸಂಬಂಧ ಈ ಸಂಸ್ಕಾರದಿಂದ ದೃಢ
ವಾಗುವುದು. ಆದರೆ ಮದುವೆ ಹೆಸರಿನಲ್ಲಿ ಆಡಂಬರ,
ಪ್ರದರ್ಶನ ಪ್ರಿಯತೆ ಸಲ್ಲದು.-ಕೇಮಾರು ಮಠಾಧೀಶ ಶ್ರೀ
ಈಶ ವಿಠಲದಾಸ ಸ್ವಾಮೀಜಿ.
”ಭಾಗ್ಯಮಿದ್ದಾಗ ಕೈಗೆ ಕಾಲ್ಗೆ ಜನರಿಹರು; ಅದನುಳಿಯೆ,
ಭಾರ್ಯೆ ಯಲ್ಲದೆ ಬೇರಾರು ಬಹರು.”-ರಸ ಋಷಿ ದೇರಾಜೆ
ಸೀತಾರಾಮಯ್ಯ.
ಚಂದ್ರನಿಗೆ ರಾಹುಗ್ರಹಣ ವಾದಾಗಲೂ, ಅವನ ಪತ್ನಿ ರೋಹಿಣಿ
ಆತನನ್ನು ಬಿಟ್ಟು ಹೋಗುವುದಿಲ್ಲ. ಮರ ಮುರಿದರೂ, ಅದಕ್ಕೆ
ಹಬ್ಬಿರುವ ಬಳ್ಳಿಗಳು ಅದನ್ನು ತೊರೆದು ಹೋಗುವುದಿಲ್ಲ. ಕೊಳಕ್ಕೆ
ಇಳಿದಾಗ ಗಂಡಾನೆ ಹೂತು ಹೋದರೆ, ಹೆಣ್ಣಾನೆ ಅದನ್ನು ತ್ಯಜಿಸಿ
ನಡೆಯುವುದಿಲ್ಲ.ಪತ್ನಿಗೆ ಪತಿಯೇ ಆಸರೆ.-ಭಾಸ (ಪ್ರತಿಮಾ ನಾಟಕ)
”ನನ್ನ ಕೈ ಹಿಡಿದಾಕಿ, ಅಳು ನುಂಗಿ ನಗುವೊಮ್ಮೆ,ನಾನೂನು ನಕ್ಕೇನ”
-ಬೇಂದ್ರೆ.(ಕವನೋಕ್ತಿ)
ಕೂಡಿ ಬಾಳಿದರೆ ಸ್ವರ್ಗ.ಕಾಡಿ ಬೇರಾದರೆ ನರಕ.
ಸ್ನೇಹವಿಲ್ಲದ ಸಂಸಾರ ಮರಳುಕಾದು ಇಲ್ಲವೇ
ಕುರುಕ್ಷೇತ್ರ.ಜೊತೆಯಲ್ಲಿ ಇರಬೇಕಾದವರು
ಅಹಿತವಾದರೆ, ಅದು ಕಾಲಿನಲ್ಲಿ ಮುಳ್ಳು ಚುಚ್ಚಿ,
ಮುರಿದು ಕೊಂಡಂತೆ.ತೆಗೆದರೆ ಘಾಯ; ತೆಗೆಯ
ದಿದ್ದರೆ ನೋವು. ನಡಿಗೆ ಕುಂಟು. ಹೊಂದಾಣಿಕೆ
ಯೆಂಬುದಿರಬೇಕು.ಹತ್ತು ವ್ಯಕ್ತಿಗಳಿಂದ ಒಂದು
ಸಂಸಾರ;ಹತ್ತು ಉತ್ತಮ ಕುಟುಂಬಗಳಿಂದ ಒಂದು
ಶ್ಲಾಘ್ಯ ಸಮಾಜ.
ದಂಪತಿಗಳ ಸರಸದಿಂದ ಸಂಸಾರವು ಏಳಿಗೆ
ಪಡೆದು ಶೋಭಿಸುವುದು. ವಿರಸದಿಂದ ಸಂಸಾರವು
ಅವನತಿ ಹೊಂದುವುದು.ನೀತಿ ಬಲ್ಲ ಜನರು ಅಂತಃ
ಕಲಹಗಳಿಂದ ಬಾಧೆಪಡುವ ಸತಿ-ಪತಿಯರ ಮನೆಯ
ನೆರಳನ್ನೆಂದಿಗೂ ಆಶ್ರಯಿಸರು. ಒಡಲಿನಿಂದ ಹುಟ್ಟಿದ
ಮಕ್ಕಳೂ ಅಂತಹ ಮಾತಾ-ಪಿತರನ್ನು ಕಡೆಗಣಿಸಿ
ನಡೆಯುವರು, ಅಂದಮೇಲೆ ಇನ್ನುಳಿದವರ ಪಾಡೇನು?
-ಸಂಚಿಯ ಹೊನ್ನಮ್ಮ.

Healthy Informations.

1)A low-fat diet controls weight into old age.
-a new study shows.
2)They alone live, who live by agriculture; all
others lead a dependent life.-Tirukkural.
3)Cigarette smokers have the heavy metal cadmium
in their blood at levels higher enough to cause
kidney injury.
4)Don’t use flax seed oil in deep frying, for grilling,
basting(=baste) or oiling pans. But it can be used in
dough for baking.Frying destroys the oil and produces
toxic substances.
5)Just 30 minutes of brisk walking can immediately
boost the mood of depressed.-researchers at the
University of Texas report.
6)Scientists in South Africa have found that gold
based drugs are very active in fighting against Cancer,
Malaria and H.I.V.
7)Regular exercise can prevent blindness in old age,
research shows.
8)Cancer-sniffing(electronic/nano metric/sensors)device
has been developed by an Israeli scientist, Hossam Haiek.
The device can detect various types of tumours and
determine, various stages of the disease using samples
from a patient’s breath.
9)Fasting is an effective treatment for rheumatism, if
followed by a vegetarian diet. It also cures migraine or
arthritis and can also lower blood pressure. Many hard to
treat conditions including various skin disorders benefit
from the metabolic switch that takes place, when the body
starts living off its own reserves.
10)Scientists at the University of Manchester, in England,
have discovered a protein ”code” that instructs cells to
sprout hair-a solution to cure baldness.
Source:Collection.