ಮಧು ಸಂಚಯ.

ಗಾದೆ–”ಕುಲಕ್ಕೆ ಕುಡಿ ಇಲ್ಲ; ನೆಲಕ್ಕೆ ಗಡಿಯಿಲ್ಲ.”

ಸುಭಾಷಿತ:ದ್ವೇಷವನ್ನು,ಶ್ರೀಮಂತಿಕೆಯನ್ನು ಮುಚ್ಚಿಡಬಹುದು.

ಆದರೆ, ಪ್ರೀತಿಯನ್ನು,ಬಡತನವನ್ನು ಮುಚ್ಚಿದಲಾಗದು.”-ಶ್ರೀ ರಂಗ.

ಆರೋಗ್ಯ ಸಂಪದ:ಮನುಷ್ಯನ ಕಾಯಿಲೆಗಳಿಗೆ ಆತನಲ್ಲಿರುವ ನಕಾರಾತ್ಮಕ

ಮನಸ್ಸು ಮುಖ್ಯ ಕಾರಣ.–ಪ್ರೊಫೆಸರ್ ಬಿ.ಎಂ.ಹೆಗ್ಡೆ.(ಮಾಹೆ ವಿ.ವಿ.ಉಪಕುಲಪತಿ.)

ನಗೆ ಹನಿ.

ಪರೀಕ್ಷಾರ್ಥಿಯೊಬ್ಬ ಸಂವಹನದ ೩ ಸಾಧನಗಳನ್ನು ಹೀಗೆ ಹೆಸರಿಸಿದ್ದ:

”Telephone ,Television ,and Tell a woman .”

ಚಿಂತನ:ಆಸಕ್ತಿ,ಅಭಿರುಚಿ,ಶಕ್ತಿ,ಅನುಕೂಲತೆಗೆ ಅನುಗುಣವಾಗಿ ದೊರೆಯುವ ಶಿಕ್ಷಣ

ಪಡೆಯುವುದು ಮುಖ್ಯ.

ಅಧ್ಯಾತ್ಮ ಸಂಪದ:ಎರಡು ನಾಲಿಗೆಗಳಿರುವ ನಾಗನಿಗೆ ಮಾತು ಒಂದೇ ಬಗೆಯದು.

ಆದರೆ ಒಂದೇ ನಾಲಗೆಯಿಂದ ಮನುಷ್ಯ ಎರಡು ಬಗೆ ಮಾತನ್ನಾಡುತ್ತಾನೆ.ಅದಕ್ಕಾಗಿಯೇ

ಪರಶಿವ ತನ್ನ ಕೊರಳಿಗೆ ನಾಗನನ್ನು ಬಳಸಿಕೊಂಡು ಹೇಳುತ್ತಿದ್ದಾನೆ ಮನುಷ್ಯರಿಗೆ-”ನಿಮ

ಗಿರುವುದು ಒಂದೇ ನಾಲಗೆ. ಹಾಗಾಗಿ ಎರಡು ಬಗೆ ಮಾತನ್ನಾಡುವುದು ಸರಿಯಲ್ಲ.”–

ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು.(ಅದಮಾರು ಮಠ)
”ಹುಟ್ಟುವಾಗ ವಯಸ್ಸು ೮೦ ಇದ್ದು, ಬೆಳೆಯುತ್ತಾ ಹೋದಂತೆ
ಹದಿನೆಂಟರತ್ತ ಸಾಗಿ, ಹದಿನಾರು ಆಗಿಯೇ ಉಳಿಯುವುದಾದರೆ
ಎಷ್ಟು ಚೆನ್ನಾಗಿತ್ತು ಅಲ್ಲವೇ ”-ಫಾ|ಪ್ರಶಾಂತ್ ಮಾಡ್ತ(ಚಕಿತ ಚಿತ್ತ)

ಮೂಲ:ಸಂಗ್ರಹ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s