ಧ್ರುವಸ್ವಾಮಿನಿ.

ಸಾಮ್ರಾಟ್ ಸಮುದ್ರ ಗುಪ್ತನ ಹಿರಿಯ ಮಗ
ರಾಮ ಗುಪ್ತ. ಪರಂಪರೆಯಂತೆ  ರಾಜನಾದ
ಬಳಿಕ, ಶತ್ರುಗಳು ಶಕರ ನೇತೃತ್ವದಲ್ಲಿ  ದಾಳಿ
ನಡೆಸಲು ಹವಣಿಸಿದಾಗ, ಸಮರ ವೀರನಲ್ಲದ
ರಾಮ ಗುಪ್ತ, ತನ್ನ ಸುಂದರಿ ಪತ್ನಿಯನ್ನು ಶಕ
ರಾಜನಿಗೆ ಒಪ್ಪಿಸ ಬೇಕೆಂಬ ಷರತ್ತನ್ನು ಒಪ್ಪಿಕೊಂಡ.
ಧ್ರುವಸ್ವಾಮಿನಿ ಇಮ್ಮಡಿ ಚಂದ್ರಗುಪ್ತ (ಮೈದುನ)ನಲ್ಲಿಗೆ
ಹೋಗಿ ರಕ್ಷಿಸಬೇಕೆಂದು ಮೊರೆಯಿಟ್ಟಳು. ಇಮ್ಮಡಿ
ಚಂದ್ರಗುಪ್ತ  ಧ್ರುವಸ್ವಾಮಿನಿಯ ವೇಷದಲ್ಲಿ, ಶಕರಾಜನ
ಶಿಬಿರಕ್ಕೆ ಹೋಗಿ ಕುಡಿದು ಮೈ ಮರೆತಿದ್ದ ಅವನನ್ನು
ಕೊಂದು ಹಾಕಿದ. ನಂತರ ರಾಮಗುಪ್ತ ನನ್ನು
ಸಿಂಹಾಸನದಿಂದ ಉರುಳಿಸಿ, ಅತ್ತಿಗೆ ಧ್ರುವಸ್ವಾಮಿನಿ
ಯನ್ನೇ ಮದುವೆಯಾದ. ವಿಶಾಖದತ್ತನೆಂಬ
ನಾಟಕಕಾರ ಈ ವಸ್ತು ವನ್ನು  ಆಧರಿಸಿ, ”ದೇವೀ
ಚಂದ್ರಗುಪ್ತಮ್”  ಎಂಬ ನಾಟಕ ಬರೆದಿದ್ದಾನೆ.
ಚಂದ್ರಗುಪ್ತ ಮುಂದೆ ತನ್ನ ಸಾಮ್ರಾಜ್ಯದ ಬಲ
ವರ್ಧನೆಗಾಗಿ ಕುಬೇರನಾಗಾ ಎಂಬ ಇನ್ನೊಬ್ಬ
ಪತ್ನಿಯಲ್ಲಿ ತನಗೆ ಹುಟ್ಟಿದ ಪ್ರಭಾವತಿ ಎಂಬ
ಮಗಳನ್ನು ಬ್ರಾಹ್ಮಣ ರಾಜರಾದ ವಾಕಾಟಕರ
ರುದ್ರಸೇನನೊಂದಿಗೆ ಮದುವೆ ಮಾಡಿದ.
ಮೂಲ: ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s