ಸ್ಥಳ ಪುರಾಣ.

ಬೈಂದೂರು:–
ಬಿಂದು ಪದದ ರೂಪಾಂತರ.
ಬಿಂದು ಪರಿಪೂರ್ಣತೆಯ ಸಂಕೇತ.
ವಿವಿಧ ಆರಾಧನಾಯಂತ್ರಗಳ  ಕೇಂದ್ರ–ಬಿಂದು.
ಇಲ್ಲಿನ ದೇವರು–ಸೇನೇಶ್ವರ. ಅಂದರೆ ಆಸುರೀ
ಶಕ್ತಿಯನ್ನು ಹೊಡೆದೋಡಿಸುವ ಸೇನೆಯ ಒಡೆಯ.
ಉದ್ಯಾವರ :-
ಆಳುಪರ  ಪ್ರಾಚೀನ ರಾಜಧಾನಿ-ಉದಯಪುರ.(ಉದ್ಯಾವರ)
ಆಳುಪರು  ತುಳುನಾಡನ್ನಾಳಿದ ಪ್ರಥಮ ರಾಜವಂಶದವರು.
ಉದ್ಯಾವರ  ಉಡುಪಿಯಿಂದ ೫ ಕಿ.ಮೀ. ದಕ್ಷಿಣಕ್ಕೆ ಇದೆ.
ಕರ್ನಾಟಕ:-
ರಾಮಾಯಣ ಕಾಲದಲ್ಲಿ ಕರ್ನಾಟಕವನ್ನು ದಂಡಕಾರಣ್ಯ
ಪ್ರದೇಶ ಎಂದು ಗುರುತಿಸಲಾಗಿತ್ತು.
ಬಾಬಾ ಬುಡಾನ್ ಗಿರಿಯ ಪೌರಾಣಿಕ ಹೆಸರು–”ಚಂದ್ರ
ದ್ರೋಣ” ಪರ್ವತ.
ಶ್ರೀ ಕೃಷ್ಣ ದೇವಾಲಯ ಮಧ್ವಾಚಾರ್ಯರಿಗಿಂತಲೂ
೪೦೦ ವರ್ಷ ಮೊದಲೇ ಹಸ್ತಾ ಮಲಕಾಚಾರ್ಯರಿಂದ
ಸ್ಥಾಪನೆಯಾಗಿದೆ ಎಂಬುದಕ್ಕೆ ಆಧಾರಗಳಿವೆ.
”ಕಳಂಜಿ ಮಲೆ” ಬೆಟ್ಟ:–ಭೀಮ-ಬಕಾಸುರ ಹೊಡೆದಾಟ
ನಡೆದ ಸ್ಥಳ.
ಈಗಿನ ಕನೋಜ್ ನ ಪ್ರಾಚೀನ ಹೆಸರು–ಕನ್ಯಾ ಕುಬ್ಜ.
ಶ್ರವಣ ಬೆಳಗೊಳ–ವಿಂಧ್ಯಗಿರಿ ಮತ್ತು ಚಂದ್ರಗಿರಿ ಎಂಬ
ಎರಡು ಬೆಟ್ಟಗಳ  ನಡುವೆ ಇದೆ.
ಉಡುಪಿ:
ತುಳುನಾಡಿನ ಯಾತ್ರಾ ಕೇಂದ್ರ, ವಿದ್ಯಾ ಕೇಂದ್ರ. ಇಲ್ಲಿನ
ಅನಂತೇಶ್ವರ ದೇವಸ್ಥಾನದಲ್ಲಿ ಗುರುಕುಲ ಪದ್ಧತಿಗೆ
ಅನುಸಾರವಾಗಿ ವೇದ, ವೇದಾಂತ, ವೇದಾಂಗಗಳನ್ನು
ಕಲಿಸಲಾಗುತ್ತಿತ್ತು. ೧೩ನೇ ಶತಮಾನದಲ್ಲಿ ವೇದಾಂತವನ್ನು
ಶಿಷ್ಯವರ್ಗಕ್ಕೆ ಬೋಧಿಸುತ್ತಿದ್ದ ಶ್ರೀ ಅಚ್ಯುತ ಪ್ರೇಕ್ಷಾಚಾರ್ಯರ
ಬಳಿ ವೇದಾಂತವನ್ನು ಕಲಿತ ಶ್ರೀ ಮಧ್ವಾಚಾರ್ಯರು ಮುಂದೆ
ಸನ್ಯಾಸ ಸ್ವೀಕರಿಸಿ ಇದೇ ದೇವಾಲಯದಲ್ಲಿ ಪಾಠ ಮಾಡುತ್ತಿದ್ದರು.
”ದಕ್ಷಿಣ ಗಂಗೆ” ಎಂದು ಹೆಸರಾದ ಕರ್ನಾಟಕದ ಜೀವನದಿ–ಕಾವೇರಿ.
”ದಕ್ಷಿಣ ಕಾಶ್ಮೀರ” ಎಂದು ಕರೆಯಿಸಿಕೊಳ್ಳುವ ಕರ್ನಾಟಕದ ಜಿಲ್ಲೆ
–ಕೊಡಗು.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s