ಪದ ಪ್ರಪಂಚ.

೧)ಬಾಲಾರ್ಕ, ಹಿಮಾಂಶು, ತಂಗದಿರ,ಜೀಮೂತ
ವಾಹನ = ಚಂದ್ರ.
೨)ಕಂಟಕಾರಿ (ಮುಳ್ಳಿಗೆ ಶತ್ರು) =ಪಾದರಕ್ಷೆ.
೩)ಕುಂದ ಕುಟ್ಮಲ =ಮಲ್ಲಿಗೆ ಮೊಗ್ಗು.
೪)ಒಕ್ಕಲಿಕ್ಕು = ಮುರಿದಿಕ್ಕು.
೫)ಮುಸುಂಡಿ = ವಕ್ರ ಬುದ್ಧಿಯವ.
೬)ಅಮಲ =ದಿವ್ಯ.
೭)ವ್ಯವಸಿತ =ಯತ್ನಿಸಿದ.
೮)ವ್ಯವಹಿತ = ವಿಂಗಡ.
೯)ಅಭಿರಾಮ = ಮನೋಹರ.
೧೦)ಉಷ್ಟ್ರ =ಒಂಟೆ.
೧೧)ತುಷಾಗ್ನಿ = ತೇಜೋಗ್ನಿ.
೧೨)ತಿಂತ್ರಿಣಿ = ಹುಣಿಸೇ ಮರ.
೧೩)ರುಗ್ಧ ಕಂಠ = ಗದ್ಗದ.
೧೪)ಬ್ರಹ್ಮ ನಿಷ್ಠೆ = ಸರ್ವತ್ರ ಸಮಭಾವ.
೧೫)ರುಹ = ಜನಿಸು.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s