ಪದ ಪರಿಚಯ.

೧)ಸೀಮಂತೋನ್ನಯನ = ಸೀಮಂತ (ಬೈತಲೆ)
ಉನ್ನಯನ (ಬಾಚುವುದು).
೨)ಕುಂಭ ದ್ರೋಣ ಮಳೆ =ಅದೊಂದು ಮಳೆಯ ಮಾಪನ.
ಕುಂಭ=ಮಡಕೆ; ದ್ರೋಣ = ದೊನ್ನೆ; ಆ ಅಳತೆಯಷ್ಟು
ಮಳೆ ಸುರಿಯಿತು ಎಂದು ಅರ್ಥ.
೩)ಬೆಳ್ಳಕ್ಕಿ = ದೇವರ ರುಜುವಿನ ಅಕ್ಷರ (ಕೊಕ್ಕರೆ).
೪)ಶಂಕರ = ಒಳ್ಳೆಯದನ್ನು ಮಾಡುವವನು.
೫)ಪಂತ =ಪಂಡಿತ(ಮರಾಠಿ);ಸ್ಪರ್ಧೆ(ಪಂಥ);
ಸಂಪ್ರದಾಯ;ಪಂದ್ಯ.
೬)ಸರ್ಪ, ಸರ್ಪ (ಸಂ) = ವೇಗವಾಗಿ ಹೋಗಿ ಎಂದರ್ಥ.
(ಪಲ್ಲಕ್ಕಿ ಏರಿದ ಇಂದ್ರ , ಹೊತ್ತು ನಡೆಯುತ್ತಿರುವ ಋಷಿ ,
ಮುನಿಗಳಿಗೆ ಇತ್ತ  ಆದೇಶ.)
೭)ಭಾಟರು = ಚರಿತ್ರಕಾರರು.
೮)ಶಿಬಿಕೆ =ಪಾಲಕಿ.
೯)ಸೋವು = ಸುಳಿವು.
೧೦)ಚಿಕುರ ಜಾಲ  =ಕೂದಲ ರಾಶಿ.
೧೧)ತುಬ್ಬು = ಪತ್ತೆ.
೧೨)ಲಘಿಮೆ = ಮನುಷ್ಯ ಹಗುರವಾಗಿ ಗಾಳಿ
ಯಲ್ಲಿ ತೇಲುವ ಯೋಗ ವಿದ್ಯೆ.
೧೩)ದುಕೂಲ =ಪಟ್ಟೆ, ರೇಷ್ಮೆ.
೧೪)ತಿಂತಿಣಿ =ಸಮೂಹ.
೧೫)ದರಹಸಿತ =ಮುಗುಳ್ನಗು.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s