ಮದುವೆಯಾಗಲು ಬೇಕಾದ ಅರ್ಹತೆ.

ಬೀಗರ ಪಟ್ಟಿ:(”ಅ –ಅಃ ”)–ಹೆಣ್ಣಿಗೆ:-
ಅತ್ತೆಯ ಬಗ್ಗೆ ವಿಶ್ವಾಸ ಇರಬೇಕು.
ಆರೋಗ್ಯ ಕಾಂತಿಯಿಂದ ಕೂಡಿರಬೇಕು.
ಇಬ್ಭಾಗ ಮಾಡುವ ಮನಸ್ಸಿರ ಬಾರದು.
ಈಡು ಜೋಡು ಸರಿಯಾಗಿರಬೇಕು.
ಉಪಟಳ ಕೊಡುತ್ತಿರ ಬಾರದು.
ಊರ್ಧ್ವ ಮುಖಿಯಾಗಿರದೇ ಇರಬೇಕು.
(=ವಿನಯ ಇರಬೇಕು)
ಋಣಿ ಯಾಗಿರಬೇಕು.
ರೂಢಿಯಿಲ್ಲದಿದ್ದರೂ ಅಭ್ಯಾಸಿಸಬೇಕು.
ಎಲ್ಲರಲ್ಲೂ ವಿಶ್ವಾಸವಿಡಬೇಕು.
”ಏನು ಹೀಗೆ ಮಾಡಿದೆಯಲ್ಲಾ” ಎಂದು
ಕೊಳ್ಳದಂತಿರಬೇಕು.
ಐಲುತನ ಪ್ರದರ್ಶಿಸ ಬಾರದು.
ಒಗ್ಗಟ್ಟು ತುಂಬಿರಬೇಕು. ಓದಿರಬೇಕು.
ಔತಣದಲ್ಲಿ ಔದಾರ್ಯವಿರಬೇಕು.
ಅಂದವಾಗಿರಬೇಕು. ”ಆಃ , ಎಷ್ಟು ಗುಣವಂತೆ”
ಎನ್ನುವಂತಿದ್ದರೆ ಮತ್ತೂ ಚೆನ್ನ.
ಅಳಿಯ ದೇವರಿಗೆ:(A  to Z ):-
Age –Within  30 years .
Beauty –ಇರಬೇಕು.
Character –ಚೆನ್ನಿರಬೇಕು.
Dignified –ಆಗಿರಬೇಕು.
Educated –ಆಗಿರಬೇಕು.
Fitful —ಆಗಿರಬೇಕು.
Governing Capacity –ಇರಬೇಕು.
Height –ಸರಿ ಹೊಂದಬೇಕು.
Illness –ಇರಕೂಡದು.
Jokes -ಗೊತ್ತಿರಬೇಕು.
Kindness -ಇರಬೇಕು.
Loveful behaviour –ಹೆಂಡತಿಯ ಬಗ್ಗೆ ತೋರಬೇಕು.
Moustache –ಇರಬೇಕು.
Nauhgtiness ನಿಂದ ಕೂಡಿರಬೇಕು.
Oblige ಅನ್ನು ಪ್ರತಿಯೊಬ್ಬರ ಪಾಲಿಗೂ ಮೀಸಲಿಡಬೇಕು.
Peaceful ಆಗಿರಬೇಕು.
Quarrelsome –ಆಗಿರಬಾರದು.
Royalism ,Selflessness ,Tolerance -ಇರಬೇಕು.
Ugliness -ಪ್ರದರ್ಶಿಸಬಾರದು.
Vigorous , Wise -ಆಗಿರಬೇಕು.
X -tra marital relationship ಇರಬಾರದು.
Youthful ಆಗಿರಬೇಕು.
Zealot  ಎಂಬುದನ್ನು ಯಾವಾಗಲೂ ಪಡೆದಿರಬೇಕು.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s