ಬಹಿಷ್ಕೃತ ಕೆಂಪು.

ಒಂದು ದಿನ ಕೆಂಪು ಬಣ್ಣದ ಉತ್ಸವ ನಡೆಯಿತು.
ಸುವಾಸನೆ ಬೀರುವ ಗುಲಾಬಿ ಹೋಲುವ ಕೆಂಪು,
ಮಸಣದಲ್ಲಿ ಉರಿವ ಚಿತೆಯ ಕೆನ್ನಾಲಗೆಯ ಕೆಂಪು,
ಮೊಲದ ಕಣ್ಣು ಗಳಲ್ಲಿ  ಕಾಣುವ ಕರುಣಾಜನಕ ಕೆಂಪು,
ಸೂರ್ಯಾಸ್ತದ ಕೆಂಪು, ಗಿಣಿಯ ಕೊಕ್ಕಿನ ಕೆಂಪು,
ಹಸುಗೂಸಿನ ಸಿಹಿಗೆನ್ನೆಯ ಕೆಂಪು, ಮಾಗಿದ ಮಾವಿನ
ಕೆಂಪು,ಪಾರಿವಾಳದ  ಕಣ್ಣ ಗೊಂಬೆಯ ಕೆಂಪು,
ಅನುರಾಗ ತುಂಬಿದ ಹೃದಯದ ಸುಕೋಮಲ ಕೆಂಪು,
–ಹೀಗೆ ನೆರೆದ ವಿವಿಧ ರೀತಿಯ ಕೆಂಪು ಬಣ್ಣಗಳು
ವೈಭವದಿಂದ ತಮ್ಮ ಹಬ್ಬವನ್ನು ಆಚರಿಸುತ್ತಿದ್ದಾಗ,
ಬಹಿಷ್ಕ್ರತವಾದ ಒಂದು ಕೆಂಪು ಮಾತ್ರ ಹೊರಗೆ ನಿಂತಿತ್ತು.
ಸಿಟ್ಟಿನಿಂದ ಆರ್ಭಟಿಸುತ್ತಿರುವ ಈ ಕೆಂಪು ಬೇರೇನೂ ಅಲ್ಲ–
ಮನುಷ್ಯನ ಆಕ್ರೋಶದ ಸಿಟ್ಟು.
ಮೂಲ:ಸಂಗ್ರಹ.
Advertisements

संस्कृत सौरभ|

 श्री कृष्ण स्तुति|
१)अधरम मधुरम, वदनम मधुरम |
नयनम  मधुरम, हसितम मधुरम |
ह्रदयम मधुरम, गमनम मधुरम |
मधुराधिपते  अखिलम मधुरम |
२)अकाल मृत्यु हरणम, सर्व व्याधि निवारणम|
समस्त दुरितोपशमनम |
श्री विष्णु पादोदकम परम पावनम |
२)सुभाषितें |
१)जन्मना जायते मूर्खः
(जन्मतः मनुष्य   नादान  है)
कर्मणा द्विज उच्यते |
(संस्कार पाने के बाद द्विज कहलाता है)
वेदाध्ययनतो  विप्रः |
(वेदों के अध्ययन से  विप्र बनता है)
ब्रह्मज्नानेना ब्राह्मण |
( परब्रह्म के बारे में  जानकारी
प्राप्त होने के बाद वह ब्राह्मण बनता है)
२)पद्माकरम दिनकरो विकचम करोति |
(सूरज कमल पुष्प को विकसित करता है)
चन्द्रो विकासयती कैरव चक्रवालम |
(चन्दा कुमुद पुष्प को खिलाता है )
नाभ्यर्थी जलधरोपि जलम ददाति |
(बिना मांगे घटाएँ पानी बरसातें हैं )
संत स्वयं परहितें विहिताभियोगः |
(अच्छे लोग हमेशा परोपकार करते रहते हैं )
मूल :संग्रह.

हिंदी सौरभ

चिंतन.
1)सच को सच  साबीत करने के लिए
कभी कभी झूठ का सहारा लेना पड़ता है |
2)मैं खुद ही एक   प्रशन हूँ, जो उत्तर की
खोज में भटक रहा हूँ |-धृतराष्ट्र .
3)सब तीर्थ बार बार , गंगा सागर एक बार|
4)बाघों में खिलें हैं , कैसे कैसे फुलवाँ |
बुलबुल क्यों नहीं गायें |
5)मैं  खुशबू   हूँ, बिखरने से  न रुके कोई ,
और बिखर जाए  तो मुझ को न समेटे कोई|
6)जीवन के हर पथ पर माली पुष्प
नहीं बिखरता है |
प्रगति का पथ अकसर पत्थरीला
ही होता है|
7)वृक्ष लगाओ–प्रदूषण भगाओ |
8)हमारा कुत्ता हमारी गली में शेर |
9)कर्तव्य भावना से महान है |
10)जीवन की डोर बड़ी कमज़ोर,
कौन जाने कब टूटे |
11)एक से भले दो|
12)अपने काम से नहीं, प्रभु के काम
से जियो|
13)अच्छा दोस्त और अच्छी पत्नी
किस्मतवालों को मिलतें हैं|
14)”शमा हर रंग में जलती है सहर
होने तक” |—घालिब.
मूल:संग्रह |

Life As Perceived By Different Authors.

1)All of us have a few bizarre habits; weirdness

itself is normal and  makes us human. People

have a tendency to distract themselves from

the difficult and painful  process of having an

actual relationship. Emotions are tough stuff

and all of us at one point or another, have our

cold-fish moments. Instead of crying about what’s

really going on, we tend to replace real emotions-

about something (eg:our family)-into the fictional

(a heart-string-pulling movie) or commercial ad on T.V.

2)’Many times in life, one needs badly a patient heart

that listens’…rather than a brilliant mind that speaks.

3)Laughter is the sunbeam of the soul. Why worry and

get wrinkles? Better smile  and get dimples.

4)Make use of what mother Nature gives you,

before father Time takes it away.

5)Shakespeare is the teacher of all teachers

of English. He did not believe in astrology.

Didn’t he say,”The fault, dear Brutus, is not

in our stars, but in ourselves, that we are

underlings?”

6)”Why is it that we and the universe exist?”

If we find the answer to that, it would be the ultimate

triumph of human reason–for, then we would know

the mind of God.–Stephen Hawking, Britain’s foremost

Physicist in  ”A Brief History Of Time.”

Source:Collection.

 

ಹೆಣ್ಣನ್ನು ಅರಿತು ಕೊಳ್ಳಿ.

 ೧)ಹೆಣ್ಣು ಹೆಡಯಲು ಬ್ಯಾಡ|ಹೆರವರಿಗೆ ಕೊಡ ಬ್ಯಾಡ|
ಹೆಣ್ಣು ಹೋದಾಗ ಅಳ ಬ್ಯಾಡ, ಹಡದವ್ವ|
ಸಿಟ್ಟಾಗಿ ಶಿವನ ಬೈ ಬ್ಯಾಡ.(ಜಾನಪದ ಗೀತೆ)
೨)ಹೆಣ್ಣಿನ ಜನುಮಕೆ ಅಣ್ಣನ ಮನೆ ಬೇಕು.
ಕಣ್ಣೀರ ತಡೆಯುವ ತಾಯಿ ಇರಬೇಕು.
೩)ಹೆಣ್ಣಿಗೆ ಸ್ಮರಣ ಶಕ್ತಿ ಹೆಚ್ಚು.ನೋವನ್ನಂತೂ
ಸುಲಭವಾಗಿ ಮರೆಯುವುದಿಲ್ಲ.
ಒಬ್ಬ ಹೆಣ್ಣು ಏನನ್ನೂ ಸಹಿಸುತ್ತಾಳೆ.ಆದರೆ
ಗಂಡನ ಅಸಡ್ಡೆಯನ್ನು ಸಹಿಸಲಾರಳು ಎಂಬುದು
ಶತಮಾನಗಳು ಕಳೆದರೂ ಗಂಡಸರಿಗೆ
ಅರ್ಥವಾಗಲಾರದು.
ಎಂದಿದ್ದರೂ ಗೆಲ್ಲುವುದು ಗಂಡೇ. ಸೋಲು ಹೆಣ್ಣಿನ
ಆಜನ್ಮ ಸಂಗಾತಿ.
ಹೆಣ್ಣು ತಾನು ಪ್ರೀತಿಸುವವನಿಗಿಂತಲೂ, ತನ್ನನ್ನು
ಪ್ರೀತಿಸುವವನನ್ನು ಮದುವೆಯಾಗಬೇಕು.
೪)ಹೆಣ್ಣು  ಮನೆಯ ಹೊನ್ನು. ಹೆಣ್ಣಿಂದ ಇಹ
ಪರದ ಸೌಖ್ಯ.ಹೆಣ್ಣು ಸಂಸಾರದ ಕಣ್ಣು.
೫)ಸತಿ ಇಲ್ಲದವಗೆ ಸದ್ಗತಿ ಇಲ್ಲ.
೬)ಗಂಡನಾಜ್ಞೆ ಯನು ಮೀರಿ ನಡೆವ ಚಂಡಿ
ಹೆಣ್ಣುಗಳನ್ನು ಸಂಜ್ಞೆ ಯಿಂದಾಳ ಬೇಕು.
ಆಕಳಂತ  ಅತ್ತೆ , ಗೊಕುಲದಂತಾ ಮಾವ,
ಶ್ರೀ ಕೃಷ್ಣನಂತ ಪತಿರಾಯನಿದ್ದರೆ ಸಾಕು
ತವರ ಮರೆತೇನು.
ಸ್ತ್ರೀಯರ ಅಲಂಕಾರಗಳು ಹದಿನಾರು:-
ಸ್ನಾನ, ವಿಲೇಪನ, ವಸ್ತ್ರ , ಶಿರೋ ಭೂಷಣ,
ತಿಲಕ, ಕಜ್ಜಲ(ಕಾಡಿಗೆ),  ಹಾರ, ನಾಸಾಭಾರಣ,
ಮಕರಪತ್ರ (ಕೆನ್ನೆಗಳ ಮೇಲೆ ಚಿತ್ರಿಸಿ ಕೊಳ್ಳುವ
ವರ್ಣ ವಿನ್ಯಾಸ),ಕುಂಡಲ, ಕೇಯೂರ(ಭುಜಗಳ
ತೊಡಿಗೆ), ಅಂಗುಲೀಯಕ, ಮಣಿ ಭೂಷಣ,
ನೂಪುರ(ಕಾಲಂದುಗೆ), ಕಾಂಜೀದಾಮ(ಒಡ್ಯಾಣ),
ಅಲಕ್ತಕ(ಅರಸಿನ ರಸದ ಲೇಪ).–ತೀ.ನಂ. ಶ್ರೀ.
ಮುತ್ತೈದೆತನದ ಪಂಚ ಮೂಲಾಭರಣಗಳು:-
ಕರಿಮಣಿ, ಕುಂಕುಮ, ಮೂಗುತಿ, ಬಳೆ,
ಕಾಲುಂಗುರಗಳು.
ಕಾವ್ಯದೇವಿಯ ಅಲಂಕಾರಗಳು ಮೂವತ್ತಾರು.
ಮೂಲ:ಸಂಗ್ರಹ.

ಕನ್ನಡ ಗಾದೆ ಗಳು.

ಕಾಸಿಗೆ ತಕ್ಕ ಕಜ್ಜಾಯ.
ಸಣ್ಣ ತಲೆಗೆ ದೊಡ್ಡ ಮುಂಡಾಸು.
ಕಂಡರೆ ಮಾಣಿ. ಉಂಡರೆ ಗೋಣಿ.
ಸುಳ್ಳು ದೇವರಿಗೆ ಕಳ್ಳ ಪೂಜಾರಿ.
ಸನ್ಯಾಸಿ ಹತ್ತಿರ ಸುಣ್ಣ ಕೇಳಿದರಂತೆ.
ನಾಯಿಯನ್ನು ಸಿಂಹಾಸನಕ್ಕೇರಿಸಿದರೆ
ಬೂದಿ ಕಂಡಲ್ಲಿ ಹಾರೀತು.
ಪರಾನ್ನ ಪ್ರಾಣ ಸಂಕಟ.
ರೊಕ್ಕ ಇದ್ದಾರೆ ಗೋಕರ್ಣ;ಸೊಕ್ಕು
ಇದ್ದರೆ ಯಾಣ.
ಎಣ್ಣೆ ಬರುವಾಗ ಗಾಣ ಮುರಿಯಿತು.
ನೂರು ಜುಟ್ಟು ಸೇರಿದರೂ ಎರಡು ಜಡೆ ಸೇರದು.
ನದಿ  ಡೊಂಕಾದರೆ ನೀರು ಡೊಂಕೆ?
ಕಬ್ಬು ಡೊಂಕಾದರೆ ಸಿಹಿ ಡೊಂಕೆ ?
ಮೂಲ:ಸಂಗ್ರಹ.

हिंदी साहित्य सौरभ |

चिंतन|
१)ऊंची आवाज़ का सहारा वह ही लेता  है,
जिसके पास सच्छाई का सबूत नहीं  है|
२)जहाँ तेज़ है, वहाँ राज़ है|
जहाँ सफ़ेद है, वहाँ काला है|
जहाँ भगवान है, वहाँ शैतान भी है|
३)झूठी  माया , झूठी काया|
मत करो तू अभिमान|
झूठी तेरी शान रे बंधे |
कहावतें|
१)एक गाँव की बोली , एक गाँव की गाली |
२)अंधेर नगरी ,चौपट राजा|
३)हाथी की दाँत खाने को और, दिखाने
को और |
४)भगवान जब देता है,  छप्पड़ फाड़ कर
देता है|
५)भगवान के घर में देर है,अंधेर नहीं  है|
६)जिसका कोई नहीं, उसका भगवान होता है|
७)जितना पैसा उतना काम |
८)जान न पहचान , मैं तेरा मेहमान |
कविता |
१)समय बिताने के लिए करना है कुछ काम|
शुरू करो अंत्याक्षरी लेकर हरी का नाम|
२)एक दीप की लौ (flame)  मेरी कुटिया में जलती|
मेरे अन्दर के भावों के संग वह पलती |
३)मछुआ बैठा नदी किनारे|
घंटे भर से जाल बिछाए |
मछली उसकी चाल समझती |
दीखे तो, पर पास न आए|
४)अब  अपना घूंघट खोले |
कलिकाऍ झाँक रहीं हैं|
वसुधा पर मंद हँसी से|
सुन्दरता आँक(mark ) रहीं हैं|
५)वन में मयूर  अब नाचें |
हँस हँस आनंद मनाएँ|
उनकी छबि देख रहीं हैं|
नभ से  घन घोर घटाएँ|
मूल :संग्रह |