ಚಾತುರ್ಮಾಸ್ಯ ವೃತ.

ಆಷಾಢ  ಶುದ್ಧ ಏಕಾದಶಿಯಿಂದ ಕಾರ್ತಿಕ
ಶುದ್ಧ ದ್ವಾದಶಿಯವರೆಗೆ ನಾಲ್ಕು  ತಿಂಗಳುಗಳ
ಕಾಲ ಚಾತುರ್ಮಾಸ್ಯ ಕಾಲ. ಆಗ ಭಗವಂತನು
ಯೋಗ ನಿದ್ರೆಲ್ಲಿರುತ್ತಾನೆಂದು  ನಂಬಿಕೆ.
ಆದ್ದರಿಂದ ಈ ಸಮಯದಲ್ಲಿ ವಿವಾಹ,ಉಪನಯನ,
ದೇವಪ್ರತಿಷ್ಠೆಗಳನ್ನು  ನಡೆಸುವುದಕ್ಕೆ  ಪ್ರಶಸ್ತವಲ್ಲ
ಎಂದು ನಂಬಿಕೆ.
ಚಾತುರ್ಮಾಸ್ಯ ವ್ರತ ವಿಶೇಷ
ಜುಲಾಯಿ ೧ ರಿಂದ ೪ ತಿಂಗಳು— ಜೀವಹಿಂಸೆಯಾಗ
ದಂತಿರಲು, ಈ ಮಹಾವ್ರತಿಗಳು ವಿಹಾರಮಾಡದೆ ಜಪ,
ತಪ,ಜ್ಞಾನ , ಅಧ್ಯಯನ ನಿರತರಾಗಿದ್ದು, ಸಾಧಕರು,
ಧಾರ್ಮಿಕರಿಗೆ ಧರ್ಮ ಜಾಗೃತಿಯನ್ನು, ಸತ್ಸಂಗ ಸಾಮೀಪ್ಯ
ನೀಡುತ್ತಾ  ಧರ್ಮನಿರತರಾಗಿರುವ  ಪುಣ್ಯಕಾಲವೇ
ಚಾತುರ್ಮಾಸ್ಯ. ಈ ನಾಲ್ಕೂ ತಿಂಗಳಲ್ಲಿ ಅತ್ಯಧಿಕ ಪರ್ವ,
ಹಬ್ಬಗಳು ಇರುವುದು ಆತ್ಮ ಸಾಧಕರಿಗಿದು  ಪುಣ್ಯ ಸಂಧರ್ಭ.
ಚಾತುರ್ಮಾಸ್ಯ  ಎಂದರೆ  ನಾಲ್ಕು ತಿಂಗಳು
(ಆಶ್ವಯುಜ  ಶುದ್ಧ ದ್ವಾದಶಿಯಿಂದ ಕಾರ್ತಿಕ
ಶುದ್ಧ ದಶಮಿಯ ವರೆಗೆ) ನಡೆಸುವ ವ್ರತ.
ಚಂಚಲ ಮನಸ್ಸನ್ನು ಸಾಧನೆಯತ್ತ ಒಯ್ಯುವ ಆಚರಣೆ.
ಆಹಾರ ನಿಯಮ–ಮೊದಲು ಶಾಕ ವ್ರತ
(ಒಂದು ತಿಂಗಳು ತರಕಾರಿ ಬಳಸ ಬಾರದು).
ಎರಡನೇ ತಿಂಗಳು ಮೊಸರು ನಿಷಿದ್ಧ.(ದಧಿ ವ್ರತ).
ಮೂರನೇ ತಿಂಗಳು ಹಾಲು ಉಪಯೋಗಿಸ ಬಾರದು.
(ಕ್ಷೀರ ವ್ರತ). ಕೊನೆಯದಾಗಿ ದ್ವಿದಳ ವ್ರತ (ದ್ವಿದಳ
ಧಾನ್ಯ ವನ್ನು ಆಹಾರದಲ್ಲಿ ಬಳಸುವಂತಿಲ್ಲ)
 ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s