ರಾಮ-ಕೃಷ್ಣ.

ಶ್ರೀ ರಾಮ  ಪುರುಷೋತ್ತಮ.
ಶ್ರೀ ಕೃಷ್ಣ ಜೀವೋತ್ತಮ ಹಾಗೂ ದೇವೋತ್ತಮ.
ಚಾರಿತ್ರ್ಯ  ಶುದ್ಧಿಗೆ ಶ್ರೀ ರಾಮನ ಪ್ರಾಧಾನ್ಯತೆ.
ಭಾವಶುದ್ಧಿಗೆ ಶ್ರೀ ಕೃಷ್ಣನ ಪ್ರಾಧಾನ್ಯತೆ.
ಶ್ರೀ ರಾಮನದು ಸಂಘರ್ಷಯುತ  ವಿರಕ್ತ ಜೀವನ ;
ಶ್ರೀ ಕೃಷ್ಣನದು ಶಾಂತಿಯುತ ಅನುರಕ್ತ ಜೀವನ.
ವಾಲ್ಮೀಕಿ ವಿರಚಿತ ರಾಮಾಯಣದ ದುರಂತ ನಾಯಕಿ ಸೀತೆ.
ಆಕೆ ಪ್ರೇಮ ವಂಚಿತೆ.ಅವಳದ್ದು  ಕಣ್ಣೀರಿನ ಕಥೆ.
ರಾಮ ಆದರ್ಶ ರಾಜ. ಆತನದ್ದು ಯಶೋಗಾಥೆ.
ವ್ಯಾಸ ವಿರಚಿತ ಮಹಾಭಾರತದ ಮೇರು ವ್ಯಕ್ತಿ  ಶ್ರೀಕೃಷ್ಣ .
ಆತ ಮನಃಶಾಸ್ತ್ರಜ್ಞ; ರಾಜನೀತಿಜ್ಞ;ಆತ ಬೋಧಿಸಿದ್ದು ಭಗವದ್ ಗೀತೆ.
ವಾಣಿ ಹೆಗ್ಡೆ
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s