ಮರುಗದಿರು ಮಗಳೇ.

ಅಳಬಾರದು ಮುದ್ದು ಮಗಳೇ..ನೀನು ಹೀಗೆ.
ಇಷ್ಟು ಸಣ್ಣ ಪುಟ್ಟ ನೋವಿಗೆ| ಸಹಿಸಬೇಕಿದೆ ನೀನು ಮುಂದೆ|
ಈ  ಇಡೀ ಬದುಕಿನಲಿ |ಗಗನದಗಲ ಜಗದಲಿ|
ಭೋರ್ಗರೆವ  ಅಳುವಿನಲೆಗಳ |ಹೊರಳು ಉರುಳು ನೋವುಗಳ|
ಅದಕಾಗೇ ಮುದ್ದು ಮಗಳೇ –ಕಲಿತು ಕೋ ಈಗಿಂದಿಗಲೇ |
ಹೇಗೆ ತಡೆಯ ಬೇಕು ನೋವು ಬಿಕ್ಕು | ಮರೆ ಮಾಡಿ ದುಃಖದುಕ್ಕುಕ್ಕು |
ಅಕ್ಕರೆಯ ಮೆರೆಯ ಬೇಕು|ನಿನ್ನಸ್ತಿತ್ವವ  ಮರೆಯ ಬೇಕು|
ನಗೆಯ ಲೇಪ ಬಳಿಯ ಬೇಕು| ರಕ್ತ ಸಿಕ್ತ ಹೃದಯಕ್ಕೂ |
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s