ಕನ್ನಡ ವಿಭಾಗ.

೧)ಆರೋಗ್ಯ ಸಂಪದ
ತೆಂಗಿನ ಕಾಯಿಯಲ್ಲಿ  ತಯಾರಿಸಿದ ಆಹಾರ
ಪದಾರ್ಥಗಳಲ್ಲಿ ಬಹಳ ಹೆಚ್ಚಿನ ಸಗಟು (Dietic  fibre )
ಇರುವುದರಿಂದ  ಆರೋಗ್ಯಕ್ಕೆ ಹಿತಕರ.
ಸೀಯಾಳ  (ideal  replacement  fluid )ವನ್ನು
ತುರ್ತು ಪರಿಸ್ಥಿತಿಯಲ್ಲಿ ನೇರವಾಗಿ ರಕ್ತದ ಚಲಾವಣೆ
ಯೊಡನೆ ಸೇರಿಸಿ ಕೊಳ್ಳ ಬಹುದು.ತೆಂಗಿನೆಣ್ಣೆ ಯನ್ನು
ಆಹಾರದಲ್ಲಿ  ಸೇವಿಸುವುದರಿಂದ  cancer  ಕಾಯಿಲೆ
ತಡೆಗಟ್ಟುತ್ತದೆ.
೨)ಗಾದೆ
೧)ದೇಶ ತಿರುಗು , ಕೋಶ ಓದು.
೨) ನಿದ್ದೆಯಲ್ಲಿದ್ದವನನ್ನು ಬಡಿದೆಬ್ಬಿಸಿ ನರಕವನ್ನು
ತೋರಿಸಿದ ಹಾಗೆ.
೩)ಅದ್ಯಾತ್ಮ  ಚಿಂತನ
ಜಪ ತಪ ಗಳ ಉದ್ದ ಹೆಚ್ಚಿದಷ್ಟೂ  ಮನಸ್ಸಿನ
ಸಂಚಾರ ಅಧಿಕ.ಮಂತ್ರೋಚ್ಚಾರಣೆ ಧ್ವನಿ ಏರಿ
ದಷ್ಟೂ ಆಳ ಕಡಿಮೆ.-ಡಾ.ಶಿವರಾಮ ಕಾರಂತ.
೪)ಸುಭಾಷಿತ:
ತಿಳಿವಳಿಕೆ ಇದ್ದರೇನು? ನಡವಳಿಕೆ ಚೆನ್ನಾಗಿರ ಬೇಕು.
೫)ನಿಮಗೆ ಗೊತ್ತೇ?
ಆಮೆಗಳು ಈಜಿಪ್ತ್ ನಲ್ಲಿ ಪವಿತ್ರತೆಯ ಸಂಕೇತ.
ಹಾವುಗಳು ಈಜಿಪ್ತ್ ನಲ್ಲಿ ಅಮೃತತ್ವದ ಸಾಧಕ.
ಜಪಾನ್ ದೇಶದಲ್ಲಿ ಮೀನು ವೃಧ್ಧಿಯ ಪ್ರತೀಕ.
ರೆಕ್ಕೆಗಳುಳ್ಳ ಸರ್ಪ ಚೀನಾದಲ್ಲಿ ಸಮೃದ್ಧಿಯ ಸೂಚಕ.
೬)ಕವನ
ಒಂದೇ ,ಎರಡೇ , ಅನೇಕ ಸಾವು ನಮಗೆ,
ಕುಡಿದು ಸತ್ತವರು, ದುಡಿದು ಸತ್ತವರು,
ಏನೋ ಕಡಿದು, ಇನ್ನೇನೋ ಬಡಿದು ಸತ್ತವರು,
ಸತ್ತವರ ಕಂಡು, ಬದುಕಿಗೆ ಹೆದರಿ ಸತ್ತವರು.
೭)ನಗೆ ಬುಗ್ಗೆ:
ಗುಂಡ:Express  Rail  ಗಾಡಿ  ಯಾವಾಗ?
T .C  :ಹತ್ತು  ಗಂಟೆಗೆ.
ಗುಂಡ:Local  Train  ಯಾವಾಗ?
T .C:  10  .30  ಗಂಟೆಗೆ.
ಗುಂಡ:Goods  Train  ಯಾವಾಗ?
T . C : ನಿಮಗೆ ಎಲ್ಲಿಗೆ ಹೋಗ್ಬೇಕು ಸ್ವಾಮೀ?
ಗುಂಡ:ನಾನು ಹಳಿ ದಾಟ ಬೇಕು.
೮)ಒಗಟು:
ಕೈ ಹಿಡಿದವನು ಗಂದನಲ್ಲ;
ಬಟ್ಟೆ ಹರಿಯುವವನು ಹುಚ್ಚನಲ್ಲ.
ಉತ್ತರ:ಬಳೆಗಾರ ಮತ್ತು ದರ್ಜಿ.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s