ಸಂಸ್ಕೃತ ಭಾಷೆ.

ಸಂಸ್ಕೃತ  ಸುಸಂಸ್ಕೃತ  ಭಾಷೆ; ಭಾರತೀಯರ
ಅಂತಃ ಶಕ್ತಿ, ಜ್ಞಾನ-ವಿಜ್ಞಾನಗಳ  ಭಂಡಾರ.
ಭಗವದ್ ಗೀತೆ,ಉಪನಿಷದ್,ಆಯುರ್ವೇದ,
ಬ್ರಹ್ಮಸೂತ್ರ,ನಿರುಕ್ತ, ಛಂದಸ್ಸು,ವೇದ-ವೇದಾಂತ,
ತರ್ಕ,ವ್ಯಾಕರಣ,ಮೀಮಾಂಸ ಹೀಗೆ ವಿಶಾಲವಾಗಿದೆ
ಅದರ ಹರವು.
ಸಂಸ್ಕೃತ,  ವಿಶ್ವ ಭಾಷೆಯಾಗುವ ಎಲ್ಲಾ
ಸಾಮರ್ಥ್ಯವನ್ನು ಮೈ ಗೂಡಿಸಿ ಕೊಂಡಿದೆ.
ಗುಣವಾಚಕ ಶಬ್ದವೆಂದು  ಗುರುತಿಸಲ್ಪಡುವ
ಸಂಸ್ಕೃತದ  ಹೆಚ್ಚುಗಾರಿಕೆ ಎಂದರೆ  ಇತರರನ್ನು
ನಿಂದಿಸುವ ಯಾವುದೇ ಕೆಟ್ಟ ಪದಗಳಿಲ್ಲದಿರುವುದು.
ಇದುವರೆಗೂ ತನ್ನ ಮೂಲ ಸ್ವರೂಪವನ್ನು  ಕಳೆದು
ಕೊಳ್ಳದ  ವಿಶ್ವದ ಏಕೈಕ ಅಮೃತ ಭಾಷೆ-ಸಂಸ್ಕೃತ.
ಈ ರಾಷ್ಟ್ರದ ಏಕತೆಯನ್ನು ಕಾಪಾಡಿಕೊಂಡು ಬಂದ
ಭಾಷೆ -ಸಂಸ್ಕೃತ. ತನ್ನ ಸಾಹಚರ್ಯದಿಂದ ಭಾರತದ
ಎಲ್ಲ ಉಪಭಾಷೆಗಳನ್ನು ಪೋಷಿಸಿಕೊಂಡು ಬಂದ
ಸಂಸ್ಕೃತ ಒಂದು  ಸಂಪದ್ಭರಿತ ಭಾಷೆ.
ಬದುಕನ್ನು ಹಸನುಗೊಳಿಸುವ ಎಲ್ಲ ಸಾಹಿತ್ಯ
ಪ್ರಾಕಾರಗಳೂ  ಸಂಸ್ಕೃತದಲ್ಲಿ ಲಭ್ಯ.
ಜೀವನೋತ್ಸಾಹವನ್ನು  ಹೆಚ್ಚಿಸಿ, ಬದುಕನ್ನು
ಸಹ್ಯವಾಗಿಸುವ ವಿನೋದ ಮತ್ತು ವಿಡಂಬನೆ
ಗಳಂತೂ  ಸಂಸ್ಕೃತದಲ್ಲಿ ವಿಪುಲವಾಗಿವೆ.
ಕನ್ನಡವಂತೂ   ಸಂಸ್ಕೃತದ ತದ್ಭವ ರೂಪವೇ
ಆಗಿದೆ. ಸಂಸ್ಕೃತ ಭಾರತದ  ಎಲ್ಲಾ ಪ್ರಾದೇಶಿಕ
ಭಾಷೆಗಳಿಗೂ  ಮಾತೃ ಭಾಷೆ ಇದ್ದಂತೆ.
ಸಂಸ್ಕೃತ ಪುರೋಹಿತಶಾಹಿಗಳ  ಶೋಷಣೆಯ
ಭಾಷೆ ಅಥವಾ ಮೃತ ಭಾಷೆ ಎಂಬವಾದ ಸರಿಯಲ್ಲ.
ಜರ್ಮನ್ನರ ಅಚ್ಚು ಮೆಚ್ಚಿನ ಭಾಷೆ ಸಂಸ್ಕೃತ.
ಅಲ್ಲಿ ಹಲವಾರು ಸಂಸ್ಕೃತ ವಿಶ್ವ ವಿದ್ಯಾಲಯಗಳಿವೆ.
ಲಾರ್ಡ್ ಮೆಕಾಲೆ, ಮ್ಯಾಕ್ಸ್  ಮುಲ್ಲರ್,ಐನ್ ಸ್ಟೀನ್
ಅವರೆಲ್ಲ ಉದ್ದಾಮ ಸಂಸ್ಕೃತ ಪಂಡಿತರು.
ಮೂಲ:ಸಂಗ್ರಹ.
Advertisements

2 thoughts on “ಸಂಸ್ಕೃತ ಭಾಷೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s