ಮಹಿಳೆ.

ಮಹಿಳೆ ದೇಶದ  ಸಾಂಸ್ಕೃತಿಕ ರಾಯಭಾರಿ.
”ಭಾರತೀಯ  ನಾರಿಯರು ನಾವು,ಹೂ ಗಳೂ ಹೌದು.
ಬೆಂಕಿಯ ಕಿಡಿಗಳೂ ಹೌದು.”-ಸಾಧ್ವಿ ಋತುಂಭರಾ.
ಹೆಣ್ಣು ಹೆಮ್ಮರವಾಗಬೇಕು.ಬಳ್ಳಿಯಂತೆ ಬಳುಕ ಬಾರದು.
”ಕುಲವೆಣ್ಣಿಗೆ ಕ್ಷಮೆಯೊಳ್ ನೆಲವೆಣ್ಣೆ  ಎಣೆಯಲ್ತೆ”-ಆರ್ಯೋಕ್ತಿ.
ಮಹಿಳೆ ಗೃಹಶೋಭೆ  ಮಾತ್ರವಲ್ಲ,ಗೃಹಲಕ್ಷ್ಮಿ ಕೂಡ.
ಸರಸ್ವತಿ,ಲಕ್ಷ್ಮಿ,ದುರ್ಗೆಯಾಗಿ  ಜೀವ ತುಂಬಿ ಮನೆಗೆ
ಸಮೃದ್ಧಿ ತರ ಬಲ್ಲಳು.ಸಂಸ್ಕಾರವಂತ ಸಮಾಜ
ರೂಪಿಸಲು ತಾಯಿ ಮತ್ತು ಶಿಕ್ಷಕ ಮಾತ್ರ ಶಕ್ತರು.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s