ಕವಿ ವಾಣಿ.

೧) ಮನೋಧರ್ಮಗಳು ಬೇರೆ ಬೇರೆ ಇರುವಾಗ
ನಂಬಿಕೆ ಏಕ ರೂಪದಲ್ಲಿ ಇರುವುದಿಲ್ಲ.ಕೆಲವು
ಗಿಡಗಳು   ನೆರಳಲ್ಲಿ ಬೆಳೆಯುತ್ತವೆ., ಕೆಲವು
ಬೆಳಕಿನಲ್ಲಿ. ಹಾಗೇ ಇದು.
೨) ಸೂರ್ಯಕಾಂತಿ,   ಕಣ್ಣು  ಕೋರೈಸಿದರೆ,
ಚಂದ್ರಕಾಂತಿ  ಸಂಮೋಹಕ.
೩) ಬಡವರ ಮಕ್ಕಳು ಮೂಟೆ  ಹೊರ್ತಾರೆ ಕೂಲಿಗೆ;
ಶ್ರೀಮಂತರ  ಮಕ್ಕಳು ಮೂಟೆ ಹೊರ್ತಾರೆ ಸ್ಚೂಲಿಗೆ .
೪)ಮಣ್ಣ  ದಾರಿಯ  ಮಧ್ಯೆ ,ಸಣ್ಣ ಹೂ ದಳ ನಕ್ಕು,
ಮಣ್ಣ ಯಾನಕ್ಕೂ ಬಳಿದಿದೆ  ಬಣ್ಣ.
೫)ರಾಮ ಸನಾತನ,ಶ್ಯಾಮ ಮಹೋನ್ನತ ;
ಏಸು ಪ್ರೇಮ ಪಿಪಾಸು ,ಬುದ್ಧ ದೇವ ಮಾನವ.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s