ಯುಗ ಧರ್ಮ.

ಹಣದ ಮುಂದೆ  ಸತ್ಯ ಬಾಗುವುದು  ಈ
ಯುಗದ ಲಕ್ಷಣ. ಇಂದು ಸರಳ ಜೀವನ ,
ಉನ್ನತ ಚಿಂತನಕ್ಕೆ  ಪ್ರಾಧಾನ್ಯವಿಲ್ಲ.
ಮೌಲ್ಯಗಳು ಪಲ್ಲಟಿಸಿವೆ. ಹೆಚ್ಚಿನವರು
ಧನ ಸಂಸ್ಕೃತಿಯ  ಆರಾಧಕರು, ಭೋಗ ಪ್ರಿಯರು.
ಎಲ್ಲರಿಗೂ ಸ್ಥಾನದ ಆಸೆ; ಮೌಲ್ಯ ಲೆಕ್ಕಕ್ಕಿಲ್ಲ.
ಉನ್ನತ ಶಿಕ್ಷಣವೂ  ಉನ್ನತ ಚಿಂತನವನ್ನು
ಪ್ರೇರಿಸುತ್ತಿಲ್ಲ.ನಮಗೆ  ಸತ್ಯ,  ಶಿವ/ಒಳಿತು ,
ಸೌಂದರ್ಯ ಯಾವುದೂ ಬೇಕಿಲ್ಲ;ಎಲ್ಲೆಲ್ಲೂ
ವಿಕಾರಗಳ  ವಿಜ್ರಂಭಣೆ, ಹಣಗಳಿಸುವ ಏಕೈಕ
ಧೋರಣೆ. ಬದುಕಿನ ಪುರುಷಾರ್ಥ  ಗಳಲ್ಲೊಂದಾದ,
೬೪ ಕಲೆಗಳಲ್ಲೊಂದಾದ ಕಾಮ,ಅಶ್ಲೀಲ ವ್ಯಾಪಾರದ
ಮಟ್ಟಕ್ಕಿಳಿದಿದೆ, ಇದು ಅಕ್ಷಮ್ಯ.—ಸಿ.ಪಿ.ಕೆ. (ಸಾಹಿತಿ)
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s