ಜೀವನ ಒಂದು ಪೂಜೆ.

ಬಾಳೆಂಬ ಬವಣೆಯ ಬೆಂಕಿ ಕುಲುಮೆಯಲ್ಲಿ ಬೇಯುತ್ತ
ಭಗವಂತನನ್ನು  ದಿನವೂ ನೆನೆಯುವುದೇ ತಪಸ್ಸು.
ಸಮಾಜ ಸೇವೆಯೇ ಸ್ವಾಮಿಗೆ ನಮ್ಮ ಪುಷ್ಪಾರ್ಚನೆ.
ಹೋರಾಟಮಯ ಜೀವನದಲ್ಲಿ ಪ್ರಾಮಾಣಿಕವಾಗಿ
ಬಾಳುವುದು ಆ ದೇವನಿಗೆ ನಾವು  ಸಲ್ಲಿಸುವ ಪ್ರದಕ್ಷಿಣೆ.
ಪ್ರದಕ್ಷಿಣೆಯಿಂದ ಜನ್ಮಾಂತರಗಳಲ್ಲಿ ಗಳಿಸಿದ
ಪಾಪಗಳಿಂದ ವಿಮೋಚನೆ ಪ್ರಾಪ್ತಿ  ಎಂಬುದು
ವೈದಿಕ ಸಾಹಿತ್ಯದ ಸಾರ ಸಂಗ್ರಹ.
ವಾಣಿ ಹೆಗ್ಡೆ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s