ಗಾದೆ ಪುರಾತನ ಭಾವ ಚಿರಂತನ.

೧.ಆವ ಬಲವಿದ್ದರೇನು ದೈವ ಬಲವಿಲ್ಲದವಗೆ ?
೨.ದೇವರ ಭಯವೇ ಜ್ಞಾನದ ಆರಂಭ.
೩.ಊರಿಗೆ ಅರಸನಾದರೂ ತಾಯಿಗೆ ಮಗ.
೪.ಜನನಿಯಿಂದ ಪಾಠ ಕಲಿತ ಜನರು ಧನ್ಯರು.
೫.ಉಪ್ಪಿಗಿಂತ ರುಚಿಯಿಲ್ಲ; ತಾಯಿಗಿಂತ ಬಂಧು ಇಲ್ಲ.
೬.ಅಮ್ಮ ಸತ್ತ ಮೇಲೆ ಅಪ್ಪ ಚಿಕ್ಕಪ್ಪ.
೭.ಊರೆಲ್ಲಾ ನೆಂಟರು ಉಣಬಡಿಸುವವರಿಲ್ಲ.
೮.ಸಮುದ್ರದೊಂದಿಗೆ ನೆಂಟಸ್ತನ; ಉಪ್ಪಿಗೆ ಬಡತನ.
೯.ದುಡ್ಡೂ ಅಂದರೆ ದೂರಇರು; ಹೃದಯಾ ಅಂದರೆ
ಹತ್ತಿರ ಬಾ.
೧೦.ಮಾತು ಮನೆ ಕೆಡಿಸಿತು; ತೂತು ಒಲೆ ಕೆಡಿಸಿತು.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s