ಪೂಜೆ ಮತ್ತು ಪ್ರಾಪ್ತಿ.

ದೇವರನ್ನು ನಂಬುತ್ತಿರುವವರು  ರೋಗ ರುಜಿನ
ಕಷ್ಟ, ಕಾರ್ಪಣ್ಯಗಳಿಂದ ಬೇಯುತ್ತಿರುವುದನ್ನು,
ಹಾಗೂ ದೇವರನ್ನು ನಂಬದವರು ಮತ್ತು
ಮಾನವತೆಯನ್ನು ಮರೆತ ದುಷ್ಕರ್ಮಿಗಳು
ಸುಖದ ಸುಪ್ಪತ್ತಿಗೆಯಲ್ಲಿ  ಓಲಾಡುವುದನ್ನು
ಕಾಣುತ್ತೇವೆ.ದೇವರು ಎಲ್ಲವನ್ನೂ ಕೊದಬಲ್ಲನು;
ಆದರೆ ಕೊಡಲಾರ.ಏಕೆಂದರೆ ನಮ್ಮದೊಂದು
ಪ್ರಾಪ್ತಿ ಇದೆ.ಬಾವಿ ತುಂಬಾ ನೀರಿದ್ದರೂ ನಾವು
ಇಳಿಸಿದ ಕೊಡದಲ್ಲಿ ತುಂಬುವಷ್ಟೇ ನಮಗೆ ಪ್ರಾಪ್ತಿ.
ತುಂಬಿದ ನೀರು ಪೂರ್ತಿ ನಮಗೆ ಒದಗಬೇಕಾದರೆ
ಕೊಡದಲ್ಲಿ ರಂಧ್ರವಿರಬಾರದು.ಅಂದರೆ ಆಲಸ್ಯ
ಹಾಗೂ ದುಷ್ಟತನ ಇರಬಾರದು.ಸದ್ಗುಣ ಹಾಗೂ
ನಿರಂತರ ಉತ್ಸಾಹಗಳಿದ್ದರೆ  ಉತ್ಕರ್ಷ ಸಾಧ್ಯ.
ನಮ್ಮಲ್ಲಿರುವ ನೂರಾರು ಮತ  ಪಂಥಗಳು,
ಮುದ್ರೆ, ಮೂರ್ತಿಗಳೆಲ್ಲ ಬರಿಯ ಸಂಕೇತಗಳು.
ಮೂಲ ತತ್ತ್ವವನ್ನು  ಅರಿಯದ ಪೂಜೆ,ವೈಭವದ
ಉತ್ಸವ,ಹೋಮ,ಹವನಾದಿಗಳು ನಿರರ್ಥಕ.
ದೇವರನ್ನು ನಂಬೋಣ. ಶರಣಾಗೋಣ.
ಆಷಾಢಭೂತಿತನವನ್ನು ತೊರೆಯೋಣ.—ಶುಕ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s