ಹೆಣ್ಣಿನ ಹಂಬಲ.

“ಬಾಲಕರಿಲ್ಲದ ಬಾಳಿದ್ಯಾತರ ಜನ್ಮ|
ಬಾಡೀಗಿ ಎತ್ತು ದುಡಿದ್ಹಂಗ| ಬಾಳೆಲೆಯ
ಹಾಸುಂಡು  ಬೀಸಿ ಒಗೆದ್ಹಂಗ||
ಕಂದನ ಕೊಡು ಶಿವನೆ, ಬಂಧನ ಪಡಲಾರೆ|
ಹಂಗೀನ ಬಾನ ಉನಲಾರೆ| ಮರ್ತ್ಯದಾಗ
ಬಂಜೆಂಬ ಶಬುದ ಹೊರಲಾರೆ”
–ಜನಪದ ಗೀತೆ.
”ಚಂದಿರ ಭೂಮಿಗೆ ಬೆಳಕನು ಚೆಲ್ಲಲು
ಹುಣ್ಣಿಮೆ ಬರಬೇಕು;ಹೆಣ್ಣಿನ ಬಾಳಿಗೆ
ಹರ್ಷವ ತುಂಬಲು ಕಂದನು ಬರಬೇಕು.”
ಎಂಬುದು ಹೆಣ್ಣಿನ ಅಂತರಂಗದ ಅಳಲು.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s