ತುರುಚಿ.

ತುರುಚಿ ಔಷಧಿ ಸಸ್ಯ.ಮುಳ್ಳಿನಿಂದ ಕೂಡಿದ್ದು.
ನರ ದೌರ್ಬಲ್ಯ, ಮೂರ್ಛೆ ರೋಗವಿದ್ದವರು
ತುರುಚೆಯ ಕಷಾಯ ಸೇವಿಸುವುದು ಉತ್ತಮ.
ಉರಿಮೂತ್ರದಿಂದ ಬಳಲುತ್ತಿರುವವರಿಗೆ ತುರುಚೆ
ಕಷಾಯ ಸಂಜೀವಿನಿ.ಕುಷ್ಠರೋಗ, ರಕ್ತ ರೋಗ,
ಬಾಯಾರಿಕೆ,ವಾಂತಿ,ಜ್ವರ,ಕೆಮ್ಮು,,ವಾತರಕ್ತ ರೋಗ
ದಲ್ಲಿ ಉಪಯೋಗಕಾರಿ.ತುರುಚೆ ಕಷಾಯದ ಲೇಪ
ಹಚ್ಚುವುದರಿಂದ ಮೂಲವ್ಯಾಧಿ ವಾಸಿಯಾಗುತ್ತದೆ.
ಈ ಸಸ್ಯಕ್ಕೆ ಅಧಿ ಕಂಠಕಾ,ಬಹು ಕಂಠಕಾ(ಮುಳ್ಳು),
ಸೂಕ್ಷ್ಮಪತ್ರ,ದುಸ್ಪರ್ಶಾ,ದೀರ್ಘಮೂಲಾ(ಬೇರು ಉದ್ದ)
ಇತ್ಯಾದಿ ಹೆಸರುಗಳಿವೆ.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s