ಬಾಲ್ಯ.

ವೈವಿಧ್ಯಮಯ ಅನುಭವಗಳು ಬಾಲ್ಯಕ್ಕೆ ಬೇಕು.
ಬಾಲ್ಯದ ಅನುಭವಗಳಲ್ಲೇ, ವ್ಯಕ್ತಿತ್ವದ ಎಲ್ಲ ಬದ
ಲಾವಣೆಗಳ ಮೂಲ ನಕಾಶೆ ಸಿದ್ಧವಾಗೋದು
ಅಂತ ಮನಃ ಶ್ಶಾಸ್ತ್ರಜ್ಞ ಸಿಗ್ಮಂಡ್ ಫ್ರಾಯ್ಡ್
ಹೇಳಿದ್ದಾನೆ. Infomation  is  not  knowledge.
Knowledge  is  not  wisdom. ವೈವಿಧ್ಯಮಯ
ಅನುಭವಗಳಿಂದ ವ್ಯಕ್ತಿತ್ವಕ್ಕೆ ಪೋಷಣೆ ಸಿಗುತ್ತದೆ.
ಸಾಮರ್ಥ್ಯಗಳು ಅರಳಬೇಕೇ ಹೊರತು ಸ್ಪರ್ಧಿಸ
ಬಾರದು.Give your best. ಆದರೆ ಯಾರನ್ನೂ
ಹಿಂದೆ ಹಾಕುವ ಮನೋಧರ್ಮ ಬೇಡ.ಭಿನ್ನ ಬಗೆಯ
ಆಲೋಚನೆಗಳನ್ನು ಕೇಳುವ ಗುಣ ಬೇಕು.ಮಕ್ಕಳ
ಮನ blotting paper ಥರ ಎಲ್ಲವನ್ನು ಹೀರಿಕೊಂಡು
ಬಿಡುತ್ತವೆ.ಹಲವು ಒಳ್ಳೆಯ ಸಂಗತಿಗಳಿಗೆ ಮಕ್ಕಳನ್ನು
ತೆರೆದಿಡೋದು ತಂದೆ ತಾಯಿಗಳ ಜವಾಬ್ದಾರಿ.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s