ಅಶ್ವತ್ಥ ವೃಕ್ಷ.

ozone  ಹೊರಗೆಡಹುವ   ಅಶ್ವತ್ಥ ಮರಗಳು
ಪರಿಸರ  ಸಂರಕ್ಷಣೆಯಲ್ಲಿ  ಮಹತ್ತರ ಪಾತ್ರ
ವಹಿಸುತ್ತವೆ. ಇದರ ಎಲೆ,ತೊಗಟೆ, ಫಲ ಎಲ್ಲವೂ
ಔಷಧ ಎಂದು ಆಯುರ್ವೇದ ಹೇಳುತ್ತದೆ.
ರಕ್ತ ವಿಕಾರ, ಕಫ, ಪಿತ್ತ, ವಾತ, ಕಣ್ಣಿನ ರೋಗಗಳಲ್ಲಿ
ಅಶ್ವತ್ಥದ ಉಪಯೋಗವಿದೆ.ಬುಡದಲ್ಲಿ  ಕುಳಿತು
ಧ್ಯಾನಿಸಿದರೆ ಸ್ಮರಣ ಶಕ್ತಿ ಹೆಚ್ಚುತ್ತದೆ. ಎಲೆಯಲ್ಲಿ
ರೊಟ್ಟಿ ಬೇಯಿಸಿ ತಿಂದರೆ ಉಗ್ಗು ನಿವಾರಣೆ ಯಾಗು
ತ್ತದೆಯಂತೆ.
ಭಕ್ತಿಯಿಂದ ಅಶ್ವತ್ಥ ವೃಕ್ಷಕ್ಕೆ ೭ ಬಾರಿ ಪ್ರದಕ್ಷಿಣೆ  ಬಂದರೆ
ಸಮಸ್ತ ಪಾಪಗಳೂ ಪರಿಹಾರವಾಗುತ್ತದೆಯಂತೆ.
ಶ್ರೀ ಕೃಷ್ಣ,ತನ್ನ ಭಗವದ್ಗೀತೆಯ  ವಿಭೂತಿ ಯೋಗದಲ್ಲಿ
”ಮರಗಳಲ್ಲಿ  ನಾನು ಅಶ್ವತ್ಥ ವೃಕ್ಷ”ಎಂದು ಹೇಳಿದ್ದಾನೆ.
ಅಶ್ವತ್ಥ ವೃಕ್ಷದ ಮೂಲದಲ್ಲಿ ವಿಷ್ಣು,ಮಧ್ಯದ ಕಾಂಡದಲ್ಲಿ
ಕೇಶವ,ಎಲೆಗಳಲ್ಲಿ ಹರಿ,ಫಲಗಳಲ್ಲಿ ಅಚ್ಯುತ ಇದ್ದಾನೆ.
ಶಾಖೆಗಳಲ್ಲಿ  ನಾರಾಯಣನಿದ್ದಾನೆ.ಅಶ್ವತ್ಥ ಮರ
ಮಹಾವಿಷ್ಣುವಿನ  ಸಾಕಾರ ರೂಪ.ಆದ್ದರಿಂದಲೇ
ಅದಕ್ಕೆ ದೈವಿಕ ಸ್ಥಾನ. ಆಶ್ರಯಿಸಿದವರ ಕ್ಲೇಶ
ಕಳೆಯುತ್ತದೆ.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s