ಅಧ್ಯಾತ್ಮ ಸಂಪದ.

೧.ಈ ಜಗತ್ತು ಎಲ್ಲರದೂ! ಹಾಗೆಯೇ ಈ ಜಗತ್ತು
ಯಾರದ್ದೂ ಅಲ್ಲ.
೨.ಕನ್ನಡಿಯ ಮುಂದೆ ಯಾರು ನಿಂತಿರುತ್ತಾರೋ
ಅವರ ಪ್ರತಿಬಿಂಬ ಅದರಲ್ಲಿ ತೋರುತ್ತದೆ.ರಾಜನೇ
ಆಗಲಿ ‘ನನ್ನ ಕನ್ನಡಿಯು ಇನ್ಯಾರ ಮುಖವನ್ನೂ
ಪ್ರತಿಬಿಂಬಿಸ ಬಾರದು’ಎಂದು ಆಜ್ಞೆ ಹೊರಡಿಸಿದರೆ,
ಎಷ್ಟೊಂದು ಹಾಸ್ಯಾಸ್ಪದ ವಾದೀತು!
೩ ಹೃದಯದ ಒಳಗೆ ಆಕಾಶವಿದೆ ಎನ್ನುತ್ತದೆ ಉಪನಿಷತ್.
೪.ಜೀವಿ ಮಾತ್ರ ಆತ್ಮವನ್ನು ಹೊಂದಿದೆ ಎಂಬುದು ಸೀಮಿತ
ತಿಳಿವಳಿಕೆ.ಬೆಳಗುವ ದೀಪದಲ್ಲಿ,ಅರಳುವ ಹೂವಿನಲ್ಲಿ,  ಈ
ಜಗತ್ತಿನ ಎಲ್ಲವುಗಳ ಒಳಗೆ ಆತ್ಮವಿದೆ.ಆತ್ಮವಿರುವ
ಯಾವುದೂ ಈ ಜಗತ್ತಿನಲ್ಲಿ  ದುರ್ಬಲವಲ್ಲ.
೫.ಭಾವ ನೆಲೆಗೊಳ್ಳದಿಹ  ಭಕುತಿ ಯಾತಕೆ?
ದೇವದೇವನ ಸೇವೆಗಿಲ್ಲದ  ಶಕುತಿ ಯಾತಕೆ?
ಹೆಮ್ಮೆ ಅಳಿಯದಿಹ ವಿರಕ್ತಿ ಯಾತಕೆ?
ನೀತಿ ಮಾರ್ಗವರಿಯದವನ  ರೀತಿ ಯಾತಕೆ?
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s