ನವೀಕರಣ.

ಚರ್ಮದ ಜೀವ ಕೋಶಗಳು ೨ ವಾರಗಳಿಗೊಮ್ಮೆ,
ಕೆಂಪು  ರಕ್ತಕಣಗಳು ೪ ತಿಂಗಳಿಗೊಮ್ಮೆ, ಎಲುಬು
ಗಳಲ್ಲಿನ  ಅಂಗಾಂಶಗಳು ೧೦ ವರ್ಷಗಳಿಗೊಮ್ಮೆ,
ಮತ್ತು ಸ್ನಾಯುಗಳಲ್ಲಿನವುಗಳು  ೧೫ ವರ್ಷಗಳಿಗೊಮ್ಮೆ,
ನವೀಕರಣಗೊಳ್ಳುತ್ತವೆ. ಗಂಟಲಿನಿಂದ  ಗುದದ್ವಾರದ
ವರೆಗೆ ಇರುವ ಜೀರ್ಣಾಂಗ ವ್ಯೂಹ ಹತ್ತು ಮೀಟರ್
ಉದ್ದದ  ಕೊಳವೆ. ಆ ಕೊಳವೆಯ  ಒಳ ಭಾಗದ
ಅಂಗಾಂಶಗಳ  ಆಯುಷ್ಯ  ಕೇವಲ ೫ ದಿನ. ಆದರೆ
ಅದೇ ಕೊಳವೆಯ ಹೊರಭಾಗದ ಅಂಗಾಂಶಗಳು
ಸುಮಾರು ೧೬ ವರ್ಷಗಳಿಗೊಮ್ಮೆ  ನವೀಕರಣ
ಗೊಳ್ಳುತ್ತವಂತೆ.—–ಶ್ರೀ ವತ್ಸ ಜೋಷಿ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s