ಶ್ರೀ ಹರಿ

ಶೇಷ ಶಯನ ಶ್ರೀಮನ್ನಾರಾಯಣ  ನಗು ಮೊಗದರಸನಾದರೂ
ಆಯುಧ ಪಾಣಿ. ಸಂಧರ್ಭ ಬಂದರೆ ಕಾಳಗಕ್ಕೂ ಸೈ.
ಬಲ್ಲವ ಗಿಲ್ಲಿದೆ ವೈಕುಂಠ; ಶರೀರ ಹರಿಯ ಪಟ್ಟಣ;
ಹೃದಯ-ಸರೋಜವಾತನ  ಅರಮನೆ.ಸೂರ್ಯಾದಿ  ದೇವರು
ಚಕ್ಷುರಾದಿಗಳಲ್ಲಿ  ದ್ವಾರಪಾಲಕರಾಗಿ  ಇರ್ಪರೆಂದು,
ನಡೆ, ಸರ್ವದಾ ಶ್ರೀ ಹರಿಯ ಯಾತ್ರೆ; ನುಡಿ, ಸರ್ವ ಶಬ್ದಾರ್ಥ
ಹರಿಯ ನಾಮ,ಬಿಡದೆ ಶ್ರೀ ಹರಿಗೆರಗುವ  ಚೇತನ,ಜಡಗಳೆಲ್ಲ
ಶ್ರೀ ಹರಿಯ ಪ್ರತಿಮೆಯೆಂದು; ಶ್ರೀ ರಮಣನೆ  ಭೋಜ್ಯಗಳಲ್ಲಿಪ್ಪ
ಸಾರ ಅಂಶವನು  ಭುಂಜಿಪನು; ಹರಿ ಚರಾಚರ ಜಗದ್ಭರಿತ;
ಮುರಹರನಿದ್ದುದೆ ವೈಕುಂಠ; ನರಹರಿಯಲಿ ನವ ವಿಧ ಭಕುತಿಗೆ
ಸರಿಸಮ  ವೆಂದಿಗಿಲ್ಲ ವೆಂದು, ಜಾಗರಾದಿಗಳಲ್ಲಿ  ವಿಶ್ವಾದಿಮೂರ್ತಿ
ಯೋಗಿ ಶ್ರೀ ಕೃಷ್ಣನೆ  ವಿಷಯಂಗಳ ಭೋಗಿಪನೆಂಬಾ  ಯೋಗಿಗೆ,
ವಿಹಿತ  ಭೋಗಂಗಳೆಲ್ಲ  ಯಾಗಂ ಗಳೆಂದು  ತಿಳಿದವಗೆ
ಎಲ್ಲ ಶ್ರೀ ಹರಿಯ ಪೂಜೆ.——–ವ್ಯಾಸ ತೀರ್ಥರು.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s