ಭಕ್ತಿ

“ಭಕ್ತಿಗೆ ಒಲಿಯುವವನು ನಾನು. ಬೇರೇನನ್ನೂ ಬಯಸೆನು.”
-ಗೀತೆಯಲ್ಲಿ ಭಗವಂತ ಹೇಳಿದ ವಾಕ್ಯವಿದು. ಭಗವಂತನ
ಪ್ರಪಂಚದಲ್ಲಿ  ಅವನ ಅನುಗ್ರಹ ಪಡೆಯಲು ಭಕ್ತಿ  ಮಾತ್ರ
ಅಪೇಕ್ಷಿತವೇ   ಹೊರತು, ಹೆಣ್ಣು-ಗಂಡು, ಪಶು-ಪಕ್ಷಿ,
ಬ್ರಾಹ್ಮಣ-ಅಬ್ರಾಹ್ಮಣ ಇದ್ಯಾವುದೂ ಅಲ್ಲ. ಅನೇಕ ಗುಣ
ಭರಿತ ಬ್ರಾಹ್ಮಣನಾಗಿದ್ದರೂ,ಪರಮಾತ್ಮನ ಭಕ್ತಿ ಮಾಡದವ
ನಾಗಿದ್ದರೆ, ದಲಿತನೇ ಅವನಿಗಿಂತ  ಉತ್ತಮನು.
ಮೂಲ:ಸಂಗ್ರಹ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s