ಸತ್ಯ ದರ್ಶನ

ತರ್ಕದಲ್ಲೇ ಕಾಲ ಕಳೆಯುತ್ತಾ  ಕುಳಿತರೆ  ಸತ್ಯ ದರ್ಶನವಾಗುವುದು
ಕಷ್ಟ.ಆತ್ಮವೂ ತರ್ಕದ ಗಾಳಕ್ಕೆ ಸಿಕ್ಕುವುದಿಲ ಎನ್ನುತ್ತದೆ   ಕಟೋಪನಿಷತ್.
ಸತ್ಯವನ್ನು  ಮಾತಿನ ಮೂಲಕ  ಅಥವಾ ಮೌನವಾಗಿದ್ದು ಕೊಂಡು  ಹೇಳಲು ಸಾಧ್ಯವಿಲ್ಲ.
ವರ್ತಮಾನವನ್ನು  ಸುಮ್ಮನೆ ಅನುಭವಿಸುವುದೇ-ಸತ್ಯ.ಬೌದ್ಧ ಭಿಕ್ಷುವೊಬ್ಬ ಟಿಬೆಟ್ ನ
ಬೀದಿಯಲ್ಲಿ  ನಡೆಯುತ್ತಿದ್ದಾಗ  ಜನ ಕೇಳುತ್ತಾರೆ,”ಎಲ್ಲಿಂದ  ಬಂದಿರಿ?”ಎಲ್ಲಿಂದ
ಎಂಬುದಕ್ಕೆ
ಹಲವು ಅರ್ಥ ಗಳಿವೆ.ಯಾವ ಊರು,ದೇಶ,ಹೆತ್ತವರು ಇತ್ಯಾದಿ.ಆತ ಉತ್ತರಿಸುತ್ತಾನೆ,”ಎಲ್ಲ
ಮನುಷ್ಯರು   ಎಲ್ಲಿಂದ  ಈ ಜಗತ್ತಿಗೆ ಬರುತ್ತಾರೋ ಅಲ್ಲಿಂದ ”  ಎನ್ನುತ್ತಾನೆ. ಹಲವು
ಗೊಂದಲ
ಗಳನ್ನಿಟ್ಟುಕೊಂಡು  ಬದುಕನ್ನು ಅನುಭವಿಸಲು
ಸಾಧ್ಯವಿಲ್ಲ.——ಅನಾಮಿ.
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s