ಹನುಮಂತನ ರಾಮಸ್ತುತಿ.

 “ಶ್ರೀ  ರಾಮ, ದೇಹದ ದೃಷ್ಟಿಯಿಂದ ನೋಡಿದಾಗ,ನಾನು ಬೇರೆ,ನೀನು ಬೇರೆ,
ಜಗತ್ತು ಬೇರೆ.  ಜೀವದ ದೃಷ್ಟಿಯಿಂದ  ನೋಡಿದಾಗ, ನಾನು ಅಂಶ,ನೀನು ಪೂರ್ಣ.
ಆತ್ಮನ ದೃಷ್ಟಿಯಿಂದ ನೋಡಿದಾಗ ನಾನೇ ನೀನು; ನೀನೇ ನಾನು”.
ಹೀಗೆ, ದೃಷ್ಟಿ ಭೇದಕ್ಕೆ ಅನುಗುಣವಾಗಿ ಭಾವಗಳು ಭಿನ್ನ  ಭಿನ್ನವಾಗಿರಬಹುದು,
ಅಷ್ಟೇ;–ಆಂತರ್ಯ  ಒಂದೇ. ಬೇರೆ ಬೇರೆ ಕೇಂದ್ರಗಳಿಗೆ ಶ್ರುತಿಮಾಡಿ
ಬೇರೆ ಬೇರೆ ಕಾರ್ಯಕ್ರಮಗಳನ್ನು  ಒಂದೇ ಆಕಾಶವಾಣಿಯಿಂದ ಕೇಳಿದಂತೆ ಇದು.
ಭಗವಂತನ ದಾಸನಾದರೇನಂತೆ? ಅವನ ಅಂಶವಾದರೇನಂತೆ? ಹಲವು ನಾಶವಾದಾಗ 
ಇರುವುದೊಂದರೊಂದಿಗೆ  ಐಕ್ಯವಾದರೇನಂತೆ? ಈ ವಿಷಯದಲ್ಲಿ ಕಾದಾಟ ಮಾಡಬೇಕಾಗಿಲ್ಲ.
ಎಲ್ಲಿಯವರೆಗೆ  ನಾವು  ಕಾದಾಡುವೆವೋ, ಅಲ್ಲಿಯವರೆಗೆ  ದೇವರನ್ನು  ನಾವು ನೋಡುವುದಿಲ್ಲ.
ಯಾವಾಗ  ಮನುಷ್ಯ ಎಲ್ಲದರಲ್ಲಿಯೂ ಏಕತೆಯನ್ನು,ಆ ದೇವರನ್ನು ನೋಡುತ್ತಾನೋ 
ಆಗ ಅವನ ಕದನ ಕುತೂಹಲ ಸ್ತಬ್ಧವಾಗುತ್ತದೆ.—-ಡಾ.ಎಚ್.ವಿ.ನರಸಿಂಹ ಮೂರ್ತಿ.           
  
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s