ನಗೆ ಬುಗ್ಗೆ.

೧. ಸಂಸಾರ ಚೆನ್ನಾಗಿ ನಡೆಯುವ ಗುಟ್ಟು :ಗಂಡ/ಹೆಂಡತಿ  ಪ್ರತಿಯೊಂದಕ್ಕೂ 
“ಹೂಂ ಗುಟ್ಟುತ್ತಿರಬೇಕು.”.ಗುರುಗುಟ್ಟ ಬಾರದು.
೨.ಖಾಸಗಿ  ಸಾರಿಗೆ ಇರುವ ವರೆಗೆ  ದ.ಕ. ದಲ್ಲಿ ಜನ ನಾಸ್ತಿಕರಾಗೋದಿಲ್ಲ.
ಹೆದ್ದಾರಿ ಹೆಮ್ಮಾರಿಯಾಗುತ್ತದೆ. ಚಾಲಕ ಪೈಲೊಟ್ ಆಗ್ತಾನೆ. ಪ್ರಯಾಣಿಕರು
ಕಂಡ ಕಂಡ ದೇವರಿಗೆಲ್ಲ  ಕೈ ಮುಗೀತಾರೆ.
—-ಭುವನೇಶ್ವರಿ ಹೆಗಡೆ.
ಹಾಸ್ಯ ಕವಿ:”ಋಣಾನುಬಂಧ ರೂಪೇಣ  ಪಶು, ಪತ್ನೀ, ಸುತಾಲಯಃ”:
ಸ್ತ್ರೀ ವಾದಿ :”ಪತ್ನಿ” ಮಾತ್ರ ಏಕೆ  “ಪತಿ” ಏಕೆ ಇಲ್ಲ ?
ಹಾಸ್ಯ ಕವಿ “ಅಲ್ಲೇ ಹಿಂದೆ ಎಂದಿದೆಯಲ್ಲ “ಪಶು” ಎಂದು.”
ಮೂಲ: ಸಂಗ್ರಹ.     
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s