ಹಸಿರು ಉಳಿಸಿ

 ಶೋಕ ಆರಲು ಅಶೋಕ ವೃಕ್ಷ ನೆಡಬೇಕು.
ಬಿಲ್ವ ವೃಕ್ಷ ನೆಡುವುದರಿಂದ ಆಯುರ್ವ್ರದ್ಧಿ ಯಾಗುತ್ತದೆ.
ಜಂಬೂ ವೃಕ್ಷವನ್ನು ನೆಟ್ಟವನು ಶ್ರೀಮಂತ ನಾಗುತ್ತಾನೆ.
ಸಂಸಾರ ಸುಖ ಸಿಗಲು ದಾಳಿಂಬೆ ಗಿಡ ನೆಡಬೇಕು.
ಬಕುಲವು ಪಾಪ ನಾಶ ಮಾಡುತ್ತದೆ.
ಅರ್ಜುನ ವೃಕ್ಷ ಅನ್ನವೀಯುತ್ತದೆ.
ಬನ್ನಿ ವೃಕ್ಷ ಶತ್ರು ನಾಶ ಮಾಡುತ್ತದೆ.
ಒಂದು ಅಶ್ವತ್ಥ ವೃಕ್ಷ ನೆಟ್ಟ ವ್ಯಕ್ತಿ ಲಕ್ಷ ಪುತ್ರರನ್ನು  ಪಡೆದವನಿಗಿಂತ 
ಹೆಚ್ಚು ಭಾಗ್ಯಶಾಲಿ.
ವೃಕ್ಷಾರೋಪಣ  ಮಾಡುವವರ ಮೂರು ಜನ್ಮಗಳ ಸಮಸ್ತ ಪಾಪವೂ 
ನೀಗುತ್ತದೆ.
ನೂರು ಮರ ನೆಡುವವನು  ಬ್ರಹ್ಮನಾಗುತ್ತಾನೆ.
ಸಾವಿರ ಮರಗಳನ್ನು ನೆಡುವವನು ವಿಷ್ಣುವೇ  ಆಗುತ್ತಾನೆ.
ರಸ್ತೆ ಬದಿ ಅಥವಾ ದೇವಾಲಯದ ಪರಿಸರದಲ್ಲಿ ಹೂವು, ಹಣ್ಣು
ನೆರಳನ್ನೀವ  ಮರಗಳನ್ನು ನೆಡುವಾತ  ತನ್ನ ಪಿತ್ರ್ ಗಳನ್ನು  ಭಯಂಕರ 
ಪಾಪಗಳಿಂದ  ದಾಟಿಸುತ್ತಾನೆ.
ಮರಗಳನ್ನು ಕಡಿಯುವವನು  ಮೂಕನಾಗುತ್ತಾನೆ ಮತ್ತು  ಅನೇಕ 
ರೋಗವುಳ್ಳವನಾಗುತ್ತಾನೆ.
ಮನುಷ್ಯನಿಗಿಂತ ಮೊದಲು ಮರಗಿಡಗಳೇ ಈ ನೆಲದಲ್ಲಿ ಹುಟ್ಟಿವೆ.
ಮನುಷ್ಯನ ಸಂತಾನ ಧರೆಯಲ್ಲಿ ಉಳಿಯಲು  ಭೂಮಿಯ ಹಸಿರು
ಉಳಿಯಬೇಕು. 
-ಭವಿಷ್ಯ ಪುರಾಣ.
ಸರಕಾರಕ್ಕೆ ಆದಾಯ ನೀಡುವ,ಫಲಬಿಡುವ,ಉರಿಬಿಸಿಲಿನಿಂದ 
ಪಾದಾಚಾರಿಗಳಿಗೆ ತಂಪು ನೆಳಲು ನೀಡುವ,ಆಮ್ಲಜನಕವನ್ನು
ಭರಪೂರ ಒದಗಿಸುವ ಮರಗಳು ಇಂದು ಧರಾಶಾಯಿಯಾಗಿವೆ
ಮೂಲ:ಸಂಗ್ರಹ..        
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s